ಮಾನ್ಯ ಸ್ನೇಹಿತರೇ ನಾವೀಗ ಸಂಪನ್ಮೂಲಗಳ ಸಾಗರದಲ್ಲಿ ತೇಲಾಡುತ್ತಿದ್ದೇವೆ. ನಮ್ಮ ಅನೇಕ
ಸಂಪದ್ಬರಿತ ಶಿಕ್ಷಕ ಮಿತ್ರರು ತಮ್ಮಲ್ಲಿರುವ ಸಂಪನ್ಮೂಲಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ
ಕಳುಹಿಸುತ್ತಿದ್ದು ಇಂದು ನಮ್ಮ ವರ್ಗ ಕೋಣೆಗಳಲ್ಲಿ ಭೋದನಾ ಸಾಮಾರ್ಥ್ಯ ಕಲಿಕಾ ಗುಣ ಮಟ್ಟ
ಗಣನೀಯವಾಗಿ ಹೆಚ್ಚಾಗಿದೆ.
ಈಗ ನಮ್ಮ ಮಿತ್ರರೊಬ್ಬರು ppt ಗಳನ್ನು pdf ಗಳಲ್ಲಿ ಉಪಯೋಗಿಸುವುದರ ಬಗ್ಗೆ  ಹಾಗೂ ppt
ಗಳನ್ನು pdf ಗಳ ರೂಪದಲ್ಲಿ upload ಮಾಡುತ್ತಿರುವುದ ಬಗ್ಗೆ  ಬರೆದಿರುವುದನ್ನು ಯಾರೂ
negative ಆಗಿ ಯೋಚಿಸಬೇಡಿ   ಅವರ  ಅಭಿಪ್ರಾಯ ಏನೆಂದ್ರೇ ppt ಗಳು  pdf ಗಳಿಗಿಂತ ಹೆಚ್ಚು
ಪರಿಣಾಮಕಾರಿಗಳು ಏಕೆಂದರೆ ppt ಗಳಲ್ಲಿ animations, gif , slide transations sound
effects ಗಳು ಹಾಗೂ ಬೇಕಾದಾಗ ಮಾತ್ರ text and image disply ಹಾಗೂ hyperlink ಗಳು
ಹೀಗೆ  ಹತ್ತು ಹಲವು effect ಗಳನ್ನು ನಮ್ಮ ಪಾಠಕ್ಕೆ ನೀಡಿ ಬೋದನೆ ಇನ್ನೂ ಹೆಚ್ಚು
ಪರಿಣಾಮಕಾರಿಯಾಗುವಂತೆ ಮಾಡಬಹುದು ಈ facilites are not in pdf ಹಾಗೂ ಕೆಲವು ಮಿತ್ರರು
ppt ಗಳನ್ನು ತಯಾರಿಸುವುದರಲ್ಲಿ expart ಆಗಿದ್ದು ಅಂಥವರಿಗೆ ಒಂದು ವೇಳೆ ನೀವು upload
ಮಾಡುವ pdf ರೂಪದ ppt ಗಳು ಸಿಕ್ಕರೇ ಅವರಿಗೆ edit ಮಾಡಲು ಸಾದ್ಯವಾಗುವುದಿಲ್ಲ ಒಂದು ವೇಳೆ
ನೇರವಾಗಿ ppt ಗಳ ರೂಪದಲ್ಲಿ ಅವರಿಗೆ ಸಿಕ್ಕಾಗ ಅದನ್ನು edit ಮಾಡಿ ಇನ್ನೂ ಹೆಚ್ಚು
ಸಂಪನ್ಮೂಗಳನ್ನು animations image ect ಸೇರಿಸಿ ಪಾಠವನ್ನು ಇನ್ನೂ ಹೆಚ್ಚು attractive
and effective ಆಗಿ ತಯಾರಿಸಹುದು ಮತ್ತು ಹಂಚಿಕೊಳ್ಳಹುದು ಇದರಿಂದ ನಮ್ಮ ನಮ್ಮಲ್ಲೇ
ಸಂಪನ್ಮೂಲಗಳನ್ನು upgrade ಮಾಡಿಕೊಳ್ಳಲು ಹಂಚಿಕೊಳ್ಳಲು ಸಹಾಯಕವಾಗಿದೆ.ಇದೊಂದೇ ಅಲ್ಲ
ಮಿತ್ರರು upload ಮಾಡುವ year plan, pfrogramme of work, teching notes.question
paper, activites, ecoclubs,ಗಳು pdf ಗಳಲ್ಲಿ ಇರುವುದರಿಂದ ಅದನ್ನು ಮುಂದಿಟ್ಟುಕೊಂಡು
ಅದರಂತೆ ಮತ್ತೆ type ಮಾಡಲು ಗಂಟೆಗಟ್ಟಲೇ ಶ್ರಮ ಹಾಕಬೇಕು ಇಲ್ಲಾ typing ಗೊತ್ತಿಲ್ಲದ
ಮಿತ್ರರು printout ತೆಗೆದುಕೊಂಡು typing center ಗಳಲ್ಲಿ type ಮಾಡಿಸಬೇಕು ಏಕೆಂದರೇ
ನೇರವಾಗಿ ಉಪಯೋಗಿಸಲು ಸಾಧ್ಯವಿಲ್ಲ ಏಕೆಂದರೇ ಅದರಲ್ಲಿ ಕಳುಹಿಸುವ ಮಿತ್ರರ ಹೆಸರು ಶಾಲೆಯ
ಹೆಸರು background ರೂಪದಲ್ಲಿ watermark ರೂಪದಲ್ಲಿ ಪ್ರತಿ ಪೇಜ್ ನಲ್ಲಿದ್ದಾಗ ಅದನ್ನು
ಉಪಯೊಗಿಸುವುದಾದರೂ ಹೇಗೆ???  ಅವುಗಳನ್ನು edit ಮಾಡುವಂತಿದ್ದ್ತರೇ ಶೇ100 % ಅದರ
ಲಾಭವನ್ನು ಎಲ್ಲಾ ಮಿತ್ರರು ಪಡೆದುಕೊಳ್ಳಬಹುದು ಹಾಗೂ ಅದನ್ನು ಇನ್ನೂ ಹೆಚ್ಚು ಉತ್ತಮ
ಅಂಶಗಳನ್ನು ಸೇರಿಸಹುದು ದಯಮಾಡಿ ಅನ್ಯತಾ ಭಾವಿದೇ ತಮ್ಮ ಸಂಪನ್ಮೂಲಗಳನ್ನು ಎರಡೂ ರೂಪದಲ್ಲಿ
ಅಂದರೇ ppt and pdf  ಗಳಲ್ಲಿ ಕಳುಹಿಸಿ ಹಾಗೂ ಸಂಪನ್ಮೂಲ ಗುಣಮಟ್ಟ ಹೆಚ್ಚಿಸಲು ಹಾಗೂ
ಪರಿಣಾಮಕಾರಿ ಬಳಕೆಗೆ   ನಾಂದಿಹಾಡಿ.
thank u
JAGADISH.BANNIKAL
GOVT HIGH SCHOOL
KALLUKAMBHA-POST
BELLARY-DIST

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to