Correct Sir. When your work is useful to others then only you will satisfy. 

Gopinath T S
Brindavana Highschool
MYSORE
Ph: 9844249036

-------- Original message --------
From: jayashankara N <[email protected]> 
Date: 16/06/2016  13:24  (GMT+05:30) 
To: [email protected] 
Subject: Re: [ms-stf '59937'] ಎಲ್ಲಾ ಶಿಕ್ಷಕ ಮಿತ್ರರರ ಗ್ಮಮನಕ್ಕೆ ( ವಿನಂತಿ. ಕೋರಿಕೆ 
ಎಂದೂ ಭಾವಿಸುವುದು ) 
 
U r right sir

On Jun 16, 2016 1:19 PM, "jagdish.bannikal Bannikal" 
<[email protected]> wrote:
ಮಾನ್ಯ ಸ್ನೇಹಿತರೇ ನಾವೀಗ ಸಂಪನ್ಮೂಲಗಳ ಸಾಗರದಲ್ಲಿ ತೇಲಾಡುತ್ತಿದ್ದೇವೆ. ನಮ್ಮ ಅನೇಕ 
ಸಂಪದ್ಬರಿತ ಶಿಕ್ಷಕ ಮಿತ್ರರು ತಮ್ಮಲ್ಲಿರುವ ಸಂಪನ್ಮೂಲಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ 
ಕಳುಹಿಸುತ್ತಿದ್ದು ಇಂದು ನಮ್ಮ ವರ್ಗ ಕೋಣೆಗಳಲ್ಲಿ ಭೋದನಾ ಸಾಮಾರ್ಥ್ಯ ಕಲಿಕಾ ಗುಣ ಮಟ್ಟ  
ಗಣನೀಯವಾಗಿ ಹೆಚ್ಚಾಗಿದೆ.
ಈಗ ನಮ್ಮ ಮಿತ್ರರೊಬ್ಬರು ppt ಗಳನ್ನು pdf ಗಳಲ್ಲಿ ಉಪಯೋಗಿಸುವುದರ ಬಗ್ಗೆ  ಹಾಗೂ ppt ಗಳನ್ನು 
pdf ಗಳ ರೂಪದಲ್ಲಿ upload ಮಾಡುತ್ತಿರುವುದ ಬಗ್ಗೆ  ಬರೆದಿರುವುದನ್ನು ಯಾರೂ  negative ಆಗಿ 
ಯೋಚಿಸಬೇಡಿ   ಅವರ  ಅಭಿಪ್ರಾಯ ಏನೆಂದ್ರೇ ppt ಗಳು  pdf ಗಳಿಗಿಂತ ಹೆಚ್ಚು  ಪರಿಣಾಮಕಾರಿಗಳು 
ಏಕೆಂದರೆ ppt ಗಳಲ್ಲಿ animations, gif , slide transations sound effects ಗಳು ಹಾಗೂ 
ಬೇಕಾದಾಗ ಮಾತ್ರ text and image disply ಹಾಗೂ hyperlink ಗಳು ಹೀಗೆ  ಹತ್ತು ಹಲವು effect 
ಗಳನ್ನು ನಮ್ಮ ಪಾಠಕ್ಕೆ ನೀಡಿ ಬೋದನೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡಬಹುದು ಈ 
facilites are not in pdf ಹಾಗೂ  ಕೆಲವು ಮಿತ್ರರು ppt ಗಳನ್ನು ತಯಾರಿಸುವುದರಲ್ಲಿ expart 
ಆಗಿದ್ದು ಅಂಥವರಿಗೆ ಒಂದು ವೇಳೆ ನೀವು upload ಮಾಡುವ pdf ರೂಪದ ppt ಗಳು ಸಿಕ್ಕರೇ ಅವರಿಗೆ 
edit ಮಾಡಲು ಸಾದ್ಯವಾಗುವುದಿಲ್ಲ ಒಂದು ವೇಳೆ ನೇರವಾಗಿ ppt ಗಳ ರೂಪದಲ್ಲಿ ಅವರಿಗೆ ಸಿಕ್ಕಾಗ 
ಅದನ್ನು edit ಮಾಡಿ ಇನ್ನೂ ಹೆಚ್ಚು   ಸಂಪನ್ಮೂಗಳನ್ನು animations image ect ಸೇರಿಸಿ 
ಪಾಠವನ್ನು ಇನ್ನೂ ಹೆಚ್ಚು attractive and effective ಆಗಿ ತಯಾರಿಸಹುದು ಮತ್ತು 
ಹಂಚಿಕೊಳ್ಳಹುದು ಇದರಿಂದ ನಮ್ಮ ನಮ್ಮಲ್ಲೇ ಸಂಪನ್ಮೂಲಗಳನ್ನು upgrade ಮಾಡಿಕೊಳ್ಳಲು 
ಹಂಚಿಕೊಳ್ಳಲು ಸಹಾಯಕವಾಗಿದೆ.ಇದೊಂದೇ ಅಲ್ಲ ಮಿತ್ರರು upload ಮಾಡುವ year plan, pfrogramme 
of work, teching notes.question paper, activites, ecoclubs,ಗಳು pdf ಗಳಲ್ಲಿ 
ಇರುವುದರಿಂದ ಅದನ್ನು ಮುಂದಿಟ್ಟುಕೊಂಡು ಅದರಂತೆ ಮತ್ತೆ type ಮಾಡಲು ಗಂಟೆಗಟ್ಟಲೇ ಶ್ರಮ 
ಹಾಕಬೇಕು ಇಲ್ಲಾ typing ಗೊತ್ತಿಲ್ಲದ ಮಿತ್ರರು printout ತೆಗೆದುಕೊಂಡು typing center 
ಗಳಲ್ಲಿ type ಮಾಡಿಸಬೇಕು ಏಕೆಂದರೇ ನೇರವಾಗಿ ಉಪಯೋಗಿಸಲು ಸಾಧ್ಯವಿಲ್ಲ ಏಕೆಂದರೇ ಅದರಲ್ಲಿ 
ಕಳುಹಿಸುವ ಮಿತ್ರರ ಹೆಸರು ಶಾಲೆಯ ಹೆಸರು background ರೂಪದಲ್ಲಿ watermark ರೂಪದಲ್ಲಿ ಪ್ರತಿ 
ಪೇಜ್ ನಲ್ಲಿದ್ದಾಗ ಅದನ್ನು ಉಪಯೊಗಿಸುವುದಾದರೂ ಹೇಗೆ???  ಅವುಗಳನ್ನು edit ಮಾಡುವಂತಿದ್ದ್ತರೇ 
ಶೇ100 % ಅದರ ಲಾಭವನ್ನು ಎಲ್ಲಾ ಮಿತ್ರರು ಪಡೆದುಕೊಳ್ಳಬಹುದು ಹಾಗೂ ಅದನ್ನು ಇನ್ನೂ ಹೆಚ್ಚು 
ಉತ್ತಮ ಅಂಶಗಳನ್ನು ಸೇರಿಸಹುದು ದಯಮಾಡಿ ಅನ್ಯತಾ ಭಾವಿದೇ ತಮ್ಮ ಸಂಪನ್ಮೂಲಗಳನ್ನು ಎರಡೂ 
ರೂಪದಲ್ಲಿ ಅಂದರೇ ppt and pdf  ಗಳಲ್ಲಿ ಕಳುಹಿಸಿ ಹಾಗೂ ಸಂಪನ್ಮೂಲ ಗುಣಮಟ್ಟ ಹೆಚ್ಚಿಸಲು ಹಾಗೂ 
 ಪರಿಣಾಮಕಾರಿ ಬಳಕೆಗೆ   ನಾಂದಿಹಾಡಿ.
thank u
JAGADISH.BANNIKAL
GOVT HIGH SCHOOL 
KALLUKAMBHA-POST
BELLARY-DIST
-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation, visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to