Well done mam...very nice activity work sheet on periodic classification of
element in English......jazakallahu khair mam...for your excellent work...
On Jun 24, 2016 7:21 AM, "Gulzar I Dambal" <[email protected]> wrote:

> Dear teachers,
> Here i have prepared activity worksheet on periodic classification of
> elements in both kannada and english medium
>  I am sending it in both the formats that is pdf and in .odt format .
>
>
> Dear Mohan sir and members of stf ,......
>       ಮೋಹನ ಸರ್ ರವರೆ ನಾನು 5 E lesson plan ಕಳುಹಿಸಿದಾಗ ಅದನ್ನು doc form ನಲ್ಲಿ
> ಕಳುಹಿಸಿ ಎಂದು ತಾವು ಕೇಳಿಕೊಂಡಿದ್ದಿರಿ ಮತ್ತು ಬೇರೆಯವರಿಗೂ ಸಹ ಕೇಳಲು ತಿಳಿಸಿದಿರಿ .
>       ಆದರೆ ಮೋಹನರವರೆ ನಾನು ಕಳುಹಿದಸಿದ 5 E lesson plan ನನ್ನ ಶಾಲೆ ನನ್ನ ಮಕ್ಕಳ
> ಬುಧ್ಧಿಮಟ್ಟ ನನ್ನ idea ಪ್ರಕಾರ ತಯಾರಿಸಲಾಗಿದೆ .ಇದು ಒಂದು ಮಾದರಿ ಮಾತ್ರ ಆಗಿತ್ತು ಬೇರೆ
> ಶಿಕ್ಷಕರಿಗೆ ತನ್ನದೆ ಆದ idea ಗಳಿರುತ್ತವೆ ಅದರ ಪ್ರಕಾರ ಅವರು ತಮ್ಮ ಯೋಚನೆಗೆ ತಕ್ಕಂತೆ
> ತಯಾರು ಮಾಡಿಕೋಳ್ಳಬಹುದು .ನಾನು ubuntu ಬಳಸುವುದರಿಂದ .doc form ಬಳಸುವುದಿಲ್ಲ . ನನ್ನ
> ಎಲ್ಲಾ resource ಗಳು .odt form ನಲ್ಲಿರುತ್ತವೆ . ಆದ್ದರಿಂದ ನಾನು pdf form ನಲ್ಲಿ
> ಕಳುಹಿಸಿದೆ .  ಯಾವುದೆ mobile ನಲ್ಲಿ ಯಾವುದೇ font ಇರಲಿ ಇದನ್ನು ಪಡೆಯಬಹುದು
>
>                      Stf ನಲ್ಲಿ ಕಳುಹಿಸುವ ಉದ್ದೇಶ resource ಅನ್ನು ಎಲ್ಲರ ಜೊತೆ
> ಹಂಚಿಕೋಳ್ಳುವುದರ ಜೊತೆಗೆ ಎಲ್ಲರ ಅಭಿಪ್ರಾಯ ಪಡೆದು ಅದನ್ನು ಸ್ವೀಕರಿಸಿ ಮತ್ತಷ್ಟು
> improvised ಮಾಡಿ  a complete and perfect resource ಅನ್ನು ತಯಾರಿಸುವುದು
> .ಆದ್ದರಿಂದ ನಾನು ಮಾಡಿದ 5 E lesson plan ನಲ್ಲಿ ಅನೇಕ ಬದಲಾವಣೆ ಮಾಡುದಿರುವುದರಿಂದ
> ನಾನು ಅದನ್ನು pdf form ನಲ್ಲಿ ಕಳುಹಿಸಿದೆ.ಒಂದು perfect resource ಅನ್ನು ತಯಾರು
> ಮಾಡಿದಾಗ ಅದನ್ನು pdf form ನಲ್ಲಿ ,,,doc ನಲ್ಲಿ  .odt ನಲ್ಲಿಯೂ ಕಳುಹಿಸುತ್ತೇನೆ
>                ಆದರೆ ತಾವುಗಳು Goldfish    ...... selfish  .......
> ....pdf...... .doc....... ಬಿಟ್ಟು upload ಮಾಡಿದ resource ಗಳಿಂದ   motivate ಆಗಿ
> / idea ಪಡೆದು ಇನ್ನೂ ಒಳ್ಳೆಯ resource ತಯಾರುಮಾಡಿ ಹಂಚಿಕೊಳ್ಳಿ
>                ಮೋಹನ ರವರೆ.......
>             ಪ್ರತಿಯೊಬ್ಬ ಶಿಕ್ಷಕನು resource upload ಮಾಡಿದಾಗ ಅವನ ಹಿಂದೆ ಸಾಕಷ್ಷು
> ಪರಿಶ್ರಮ ಇರುತ್ತದೆ ಮನೆ ,ಮಕ್ಕಳು ,ಶಾಲೆ ಇತರ ಕೆಲಸದೊಂದಿಗೆ resource ತಯಾರು ಮಾಡುವುದು
> ಸುಲಭವಲ್ಲ. ಮಾಡಿದವರು ತಮ್ಮ ಹೆಸರು ಹಾಕಿಕೋಳ್ಳುವುದು ತಪ್ಪಲ್ಲ .
>           ಒಂದು ವೇಳೆ ನಾವು ಅವರ resource ಅನ್ನು .doc.. form ನಲ್ಲಿ
> ಬಳಸಿಕೊಂಡಿದ್ದಲ್ಲಿ  ಬದಲಾವಣೆ ಮಾಡಿದಲ್ಲಿ   c/c ________ prepared by ___________
> ( teachers name ) improvised by ____________ ಎಂದು ನಮ್ಮ ಹೆಸರನ್ನು ಕೂಡ
> ನಮೂದಿಸೋಣ
>
>                       STF  ಮತ್ತು KOER   ಇರೋದು ಎಲ್ಲವನ್ನು ಹಂಚಿಕೋಳ್ಳಲು ಮತ್ತು
> ಇನ್ನೂ improvised  ಮಾಡಲು .ಅದು ಯಾವುದದೇ form ನಲ್ಲಿರಲಿ ಅದನ್ನು ಬಳಸಿಕೋಳ್ಳಿ ಮತ್ತು
> edit ಮಾಡಿದಲ್ಲಿ ಮೂಲ ಮಾಡಿದವರ ಹೆಸರನ್ನು ನಮೂದಿಸುವುದು ಸೂಕ್ತ ಎಂದು ನ್ನನ
> ಅಭಿಪ್ರಾಯವಾಗಿದೆ
>
> --
> Gulzar . I . Dambal
> Govt P.U college (High school)
> Thyamagondlu
> Nelamangala tq
> Bangalore rural dist
> mob no:8277367100
> whats up no:9980003254
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to