Sent from my Intex SmartphoneOn Jul 11, 2016 5:00 PM, Mohan M <[email protected]> wrote: > > *ದೇಹದಲ್ಲಿನ ನಂಜಿನಾಂಶಗಳನ್ನು ಹೊರ ಹಾಕುವ ಆಹಾರಗಳು!* > > ನಾವು ನಮಗೆ ಗೊತ್ತಿಲ್ಲದೇ ಎರಡು ರೀತಿಯ ಆಹಾರವನ್ನುಐ ತಿನ್ನುತ್ತಿರುತ್ತೇವೆ. ಇವು ದೇಹದಲ್ಲಿ > ಟಾಕ್ಸಿನ್ ಬೆಳೆಯಲು ಮತ್ತು ಹೊರ ಹಾಕಲು ಸಹಾಯ ಮಾಡುತ್ತವೆ. ಆದರೆ, ಯಾವ್ಯಾವ ಆಹಾರ > ನಂಜಿನಾಂಶವನ್ನು ಹೊರ ಹಾಕುತ್ತದೆ ಎನ್ನುವುದು ಹೆಚ್ಚು ತಿಳಿದಿರುವುದಿಲ್ಲ. ಹಾಗಾಗಿ, > ದೇಹದಲ್ಲಿನ ನಂಜಿನಾಂಶ ಹೊರ ಹಾಕುವ ಆಹಾರ ಇಲ್ಲಿವೆ. > > *ನಿಂಬೆ:*ಹಣ್ಣಿನಲ್ಲಿ ಹೇರಳವಾದ ವಿಟಮಿನ್ ಸಿ ಹಾಗೂ ಸುಮಾರು ಶೇ.6ರಷ್ಟು ಸಿಟ್ರಿಕ್ > ಆಮ್ಲವಿದೆ. ವಾರಕ್ಕೆ ಎರಡರಿಂದ ಮೂರು ನಿಂಬೆಹಣ್ಣಿನ ರಸ ಸೇವನೆ ದೇಹಕ್ಕೆ ಅನೂಕೂಲಕರ. > > *ಬೆರ್ರಿ:*ಈ ಹಣ್ಣಿನಲ್ಲಿ ಕಬ್ಬಿಣ ವೀಟಾ ಕ್ಯಾರೋಟಿನ್ ಗಳು ಹೇರಳವಾಗಿರುವುದರಿಂದ ದೇಹದ > ಕಲ್ಮಶಗಳನ್ನು ಹೊರಹಾಕಲು ಸಹಕರಿಸುತ್ತದೆ. ಜೊತೆಗೆ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ > ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. > > *ದಾಳಿಂಬೆ:*ಹಣ್ಣಿನಲ್ಲಿ, ಫ್ಲೇವಾನಾಯ್ಡ್ ಎಂಬ ಆ್ಯಂಟಿ ಆಕ್ಸಿಡೆಂಟ್ ಗಳು > ಹೇರಳವಾಗಿರುವುದರಿಂದ ರಕ್ತದಲ್ಲಿ ಆಮ್ಲಜನಕದ ಸರಬರಾಜು ಉತ್ತಮಗೊಂಡು, ದೇಹದಲ್ಲಿನ ನಂಜಿನ > ಅಂಶವನ್ನಾ ಯಶಸ್ವಿಯಾಗಿ ಹೊರಹಾಕಲು ಸಹಾಯ ಮಾಡುತ್ತದೆ. > > *ಬೆಳ್ಳುಳ್ಳಿ:*ಬೆಳ್ಳುಳ್ಳಿಗೆ ವಿಶಿಷ್ಟವಾದ ವಾಸನೆ ಮತ್ತು ರುಚಿ ಬರಲು ಅದರಲ್ಲಿರುವ > ಆ್ಯಲಿಸಿನ್ ಎಂಬ ಪೋಷಕಾಂಶ ಕಾರಣ. ಬಿಳಿ ರಕ್ತ ಕಣ ಹೆಚ್ಚಾಗುವುದಲ್ಲದೇ, ರೋಗ ನಿರೋಧಕ ಶಕ್ತಿಯೂ > ಹೆಚ್ಚಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನಾ ಸೇವಿಸಿದರೆ ಸಣ್ಣ ಕರುಳಿನೊಳಗೆ > ಹುಣ್ಣುಗಳಾಗುವ ಸಾಧ್ಯತೆ ಇದೆ. ಹಾಗಾಗಿ, ಊಟದ ಬಳಿಕ ಮೂರನಾಲ್ಕು ಬೆಳ್ಳುಳ್ಳಿಯ ಹಸಿ > ಎಸಳುಗಳನ್ನಾ ಸೇವಿಸುವುದು ಒಳಿತು. > > *ಕುಚಲಕ್ಕಿ:*ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಬಿ, ಪ್ರೋಟೀನ್ ಹಾಗೂ ಮ್ಯಾಂಗನೀಸ್ > ಇದೆ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಈ ಅಕ್ಕಿಯ ಊಟ ಮಾಡುವುದರಿಂದ ಶರೀರದ ನಂಜುಗಳನ್ನಾ > ಹೊರ ಹಾಕಲು ನೆರವಾಗುತ್ತೆ. > > *ಅರಿಶಿನ:*ಕರುಳಿನಲ್ಲಿ ಶೇಖರವಾಗಿರುವ ನಂಜನ್ನು ಅರಿಶಿನ ಹೊರಹಾಕುತ್ತದೆ. ಊರಿಯೂತ > ತಡೆಯುವದಲ್ಲದೇ, ದೇಹದಲ್ಲಿರುವ ವೈರಸ್ ಗಳಿಂದ ರಕ್ಷಣೆ ಒದಗಿಸುತ್ತದೆ. > > *ಜೀರಿಗೆ:* ಊಟದ ನಂತರ ಇದನ್ನು ಸೇವಿಸುವುದರಿಂದ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. > > *ಸೇಬು:*ಸಿಪ್ಪೆ ಸಮೇತ ಸೇಬು ಹಣ್ಣನ್ನು ತಿನ್ನುವುದರಿಂದ ಯಕೃತ್ ಮತ್ತು ಮೂತ್ರಪಿಂಡ > ಕಾರ್ಯವಿಧಾನದಲ್ಲಿ ಹೆಚ್ಚಳಗೊಂಡು ದೇಹದ ವಿಷಕಾರಿ ಅಂಶ ಹೊರಹಾಕುತ್ತದೆ > > *ಚಕ್ಕೋತ:*ವಿಟಮಿನ್ ಸಿ ಇದೆ. ಲೈಕೋಪಿನ್ ಎಂಬ ಪೋಷಕಾಂಶ ದೇಹದಲ್ಲಿ ಗಡ್ಡೆಗಳಾಗದಂತೆ > ತಡೆಯುತ್ತದೆ. > > *ಈರುಳ್ಳಿ:*ಹಸಿ ಈರುಳ್ಳಿಯಲ್ಲಿ ಗಂಧಕಯುಕ್ತ ಮೈನೋ ಆಮ್ಲಗಳು ಜೀರ್ಣ ಕ್ರಿಯೆಯನ್ನಾ > ಪ್ರಚೋದಿಸುತ್ತವೆ. ವಿಷಕಾರಿ ವಸ್ತುವನ್ನು ದೇಹದಿಂದ ಹೊರಹಾಕಲು ಸಹಕರಿಸುತ್ತದೆ. > > *ಬೀಟ್ ರೂಟ್:*ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ ಬೀಟ್ ರೋಟ್ ನಲ್ಲಿ ವಿವಿಧ ವಿಟಮಿನ್ > ಗಳು, ಖನಿಜಗಳಿವೆ. ಇದರ ಸೇವನೆಯಿಂದ ರಕ್ತದಲ್ಲಿನ ಬ್ಯಾಕ್ಟರಿಯಾಗಳನ್ನು ಹೊರ ಹಾಕಿ ನಂಜು > ನಿವಾರಣೆ ಸಹಕರಿಸುತ್ತದೆ. > > *ಕುಂಬಳ ಬೀಜ:*ಇದನ್ನು ಒಣಗಿಸಿ ಸಿಪ್ಪೆ ಸುಲಿದು ತಿನ್ನಬೇಕು. ರಕ್ತದಲ್ಲಿರುವ ಕೆಟ್ಟ > ಕೊಬ್ಬಿನಾಶಂವನ್ನು ತೊಲಗಿಸಿ, ಉತ್ತಮ ಕೊಬ್ಬಿನಾಂಶವನ್ನು ಹೆಚ್ಚಿಸುತ್ತದೆ. > > '' When Nothing goes right, go left ''..... > > ವಂದೇಮಾತರಂ... > > ಶ್ರೀ ಎಂ ಮೋಹನ್. ಎಂ.ಎಸ್ಸಿ., ಬಿ.ಇಡಿ. > ಸಹಾಯಕ ಶಿಕ್ಷಕರು (ಪಿ. ಸಿ. ಎಂ). > ಸರ್ಕಾರಿ ಪ್ರೌಢ ಶಾಲೆ ಬೆಳವಾಡಿ > ಅರಕಲಗೂಡು. ತಾ., ಹಾಸನ. ಜಿಲ್ಲೆ.. > ಮೊಬೈಲ್ ಸಂಖ್ಯೆ:- 9480378988. > 9480136840. > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout.
-- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
<<attachment: vcards_20160713_141542.vcf>>
