ಶ್ರೀ ಎಂ ಎಂ ಎ ಆನಿಕಿವಿ ಸರಕಾರಿ ಪ್ರೌಢ ಶಾಲೆ ಚಿಕ್ಕಬೆಳ್ಳಿಕಟ್ಟಿ ತಾ.ಬೈಲಹೂಂಗಲ
ರೂಲ್ ನಂ: ಘಟಕ   :    ವೃತ್ತಗಳು ಅಂಕಗಳು :  20
ಹೆಸರು: ವಿಷಯ   :   ಗಣಿತ
01) ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಿ 1×2=2
01)  3 ಸೆ.ಮಿ ತ್ರಜ್ಯವಿರುವ ವೃತ್ತದಲ್ಲಿ 6 ಸೆ,ಮಿ ಜ್ಯಾದ ಲಂಬದೂರ?
ಅ) 0 ಸೆಂ.ಮಿ       ಆ) 4 ಸೆಂ.ಮಿ       ಇ) 5 ಸೆ.ಮಿ    ಈ) 3 ಸೆ.ಮಿ
ಉತ್ತರ:
02) ಅಧಿಕ ವೃತ್ತಖಂಡದಲ್ಲಿನ ಕೋನ,
ಅ) ಅಧಿಕಕೋನ        ಆ) ಲಘುಕೋನ        ಇ) ಲಂಬಕೋನ          ಈ) ಯಾವುದುಇಲ್ಲ
ಉತ್ತರ:
02) ಉತ್ತರಿಸಿ 1×2=2
03) ಎರಡು ವೃತ್ತಗಳು ಸ್ಪರ್ಶಿದಾಗ ವೃತ್ತ ಕೇಂದ್ರಗಳು ಮತ್ತು ಸ್ಪರ್ಶಬಿಂದು ____________
04) ಯಾವುದೇ ವೃತ್ತದಲ್ಲಿ  ಸ್ಪರ್ಶ ಬಿಂದುವಿನಲ್ಲಿ ಎಳೆದ ತ್ರಿಜ್ಯವು
ಸ್ಪರ್ಶಕಕ್ಕೆ,___________
03) ಉತ್ತರಿಸಿ 1/2×4=2
05) ಗುರುತಿಸಿ, ಜ್ಯಾ = _______
ವ್ಯಾಸ = __________
ತ್ರಿಜ್ಯ =  _________
ಕಂಸ =  _________

04) ಉತ್ತರಿಸಿ,
06) 3 ಸೆ.ಮಿ ತ್ರಿಜ್ಯವಿರುವ ವೃತ್ತದ ಮೆಲಿನ ಒಂದು ಬಿಂದುವಿನಲ್ಲಿ ಒಂದು ಸ್ಪರ್ಶಕ
ರಚಿಸಿರಿ, (2M)
ಉತ್ತರ










07) 4 ಸೆಂ.ಮಿ ತ್ರಿಜ್ಯವಿರುವ ವೃತ್ತದಲ್ಲಿ 5 ಸೆ.ಮಿ  ಜ್ಯಾ ರಚಿಸಿ ಜ್ಯಾದ
ಅಂತ್ಯಬಿಂದುವಿನಲ್ಲಿ ಸ್ಪರ್ಶಕ ರಚಿಸಿರಿ,
ಉತ್ತರ ( 3 M )









08) 3 ಸೆ.ಮಿ ತ್ರಿಜ್ಯವಿರುವ ವೃತ್ತ ರಚಿಸಿ ಕೇಂದ್ರದಿಂದ 8 ಸೆಂ.ಮಿ ದೂರದಲ್ಲಿರುವ ಒಂದು
ಬಿಂದುವಿನಿಂದ
ಎರಡು ಸ್ಪರ್ಶಕಗಳನ್ನು ರಚಿಸಿರಿ. ( 3M )
ಉತ್ತರ:







09) 3 ಸೆ.ಮಿ ತ್ರಿಜ್ಯವಿರುವ ವೃತ್ತದಲ್ಲಿ 4 ಸೆಂ.ಮಿ ಜ್ಯಾ ರಚಿಸಿ ಕೇಂದ್ರದಿಂದ ಜ್ಯಾ
ಗಿರುವ ಲಂಬ ದೂರ ತಿಳಿಸಿ,
ಉತ್ತರ ( 2M )











10) ಕೇಂದ್ರಗಳ  ಅಂತರ 8 ಸೆಂ ಮಿ ಮತ್ತು 4 ಸೆಂ.ಮಿ ಮತ್ತು 2 ಸೆಂ.ಮಿ  ತ್ರಿಜ್ಯವಿರುವ
ಎರಡು ವೃತ್ತ ಗಳಿಗೆ
ನೇರ ಸಾಮಾನ್ಯ ಸ್ಪರ್ಶಕ ರಚಿಸಿರಿ.
ಉತ್ತರ:

4×1=4

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to