Great sir... Sent from my ASUS
-------- Original Message -------- From:yakub koyyur <[email protected]> Sent:Tue, 19 Jul 2016 06:00:25 +0530 To:[email protected] Subject:[ms-stf '61950'] REPORT OF MATHS LAB >ಇಂದು [17/7/16] ಗಣಿತ ಪ್ರಯೋಗಶಾಲೆ'ಗಣಿತ ಲೋಕ" [Maths world-The creative laboratory >for Mathematics] ಹಿರಿಮೆಗೆ ಮತ್ತೊಂದು ಗರಿಯ ಸೇರ್ಪಡೆ. "ಹಟ್ಟಿ ಚಿನ್ನದ ಗಣಿ ನಿಗಮ >ಕೋಲಾರ" ಇವರು ಗಣಿತ ಪ್ರಯೋಗಶಾಲೆಗೆ ಪ್ರೊಜೆಕ್ಷರ್ ಅಳವಡಿಸುವ ಬಗ್ಗೆ ರೂ 50,000/- ಕೊಡುಗೆ >ನೀಡಿರುತ್ತಾರೆ. ಅದರಂತೆ ಇಂದು ನಾವು ಸುಮಾರು 70,000/- ರೂ ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯ >ಪ್ರೊಜೆಕ್ಟರ್ ಅಳವಡಿಸಿರುತ್ತೇವೆ.[ 20,000/- ಹೆಚ್ಚುವರಿ ಭರಿಸಿರುತ್ತೇವೆ]. ನಮ್ಮ >ಪ್ರಯೋಗಶಾಲೆಯು ಇದೀಗ ಸೋಲಾರ್ ಹಾಗೂ ವಿದ್ಯತ್ ಚಾಲಿತ ಪ್ರೊಜೆಕ್ಟರ್ ಗಳನ್ನು ಒಳಗೊಂಡಿರುತ್ತದೆ. >ತಂತ್ರಜ್ಞಾನವನ್ನು ತರಗತಿ ಕೋಣೆಯಲ್ಲಿ ಅಳವಡಿಸುವಲ್ಲಿ ನಾವು ಮತ್ತೊಂದು ಹೆಜ್ಜೆ >ಇಟ್ಟಿರುತ್ತೇವೆ. ಈ ಸಂದರ್ಭದಲ್ಲಿ ನಿರ್ದೇಶಕರು, ಹಟ್ಟಿ ಚಿನ್ನದ ಗಣಿ ನಿಗಮ ಇವರಿಗೆ ಅನಂತ >ಧನ್ಯವಾದಗಳು. ಇದಕ್ಕೆ ಸಹಕರಿಸಿದ ದ.ಕ.ವಿದ್ಯಾಂಗ ಉಪನಿರ್ದೇಶಕರಾದ ಮಾನ್ಯ ವಾಲ್ಟರ್ ಡಿಮೆಲ್ಲೋ >ಸರ್ ಇವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಈ ಬಗ್ಗೆ ಮುತುವರ್ಜಿ ವಹಿಸಿದ ನಮ್ಮ ಶಾಲೆಯ >ಮುಖ್ಯ ಶಿಕ್ಷಕಿ ಹಾಗೂ ಅವರ ಸಹೋದರಿಯವರಿಗೆ ಹೃದಯಪೂರ್ವಕ ನಮನಗಳು. ಸದ್ರಿ ಗಣಿತ ಪ್ರಯೋಗಶಾಲೆಗೆ >ಇನ್ನಷ್ಟು ಬೇಡಿಕೆಗಳಿದ್ದು , ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅದನ್ನು ಪೂರ್ತಿಗೊಳಿಸಿಸುವ >ಭರವಸೆಯನ್ನು ನಾವು ಹೊಮದಿದ್ದು, ದೇಶದ ಅತ್ಯುತ್ತಮ ಗಣಿತ ಪ್ರಯೋಗಶಾಲೆಯನ್ನಾಗಿ >ಮಾಡಬೇಕೆಂಬುವುದು ನಮ್ಮ ಅಭಿಲಾಷೆ. ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ನಮಗಿರಲಿ. > >-- >1. If a teacher wants to join STF, visit >http://karnatakaeducation.org.in/KOER/en/index.php/Become_a_STF_groups_member >2. For STF training, visit KOER - >http://karnatakaeducation.org.in/KOER/en/index.php >4. For Ubuntu 14.04 installation, visit >http://karnatakaeducation.org.in/KOER/en/index.php/Kalpavriksha >4. For doubts on Ubuntu, public software, visit >http://karnatakaeducation.org.in/KOER/en/index.php/Frequently_Asked_Questions >5. Are you using pirated software? Use Sarvajanika Tantramsha, see >http://karnatakaeducation.org.in/KOER/en/index.php/Why_public_software >ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >--- >You received this message because you are subscribed to the Google Groups >"Maths & Science STF" group. >To unsubscribe from this group and stop receiving emails from it, send an >email to [email protected]. >To post to this group, send email to [email protected]. >Visit this group at https://groups.google.com/group/mathssciencestf. >For more options, visit https://groups.google.com/d/optout. -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
