Yakub sir congrats
On 19-Jul-2016 6:00 am, "yakub koyyur" <yhokk...@gmail.com> wrote:

> ಇಂದು [17/7/16] ಗಣಿತ ಪ್ರಯೋಗಶಾಲೆ'ಗಣಿತ ಲೋಕ" [Maths world-The creative
> laboratory for Mathematics]  ಹಿರಿಮೆಗೆ ಮತ್ತೊಂದು ಗರಿಯ ಸೇರ್ಪಡೆ. "ಹಟ್ಟಿ ಚಿನ್ನದ
> ಗಣಿ ನಿಗಮ ಕೋಲಾರ" ಇವರು ಗಣಿತ ಪ್ರಯೋಗಶಾಲೆಗೆ ಪ್ರೊಜೆಕ್ಷರ್ ಅಳವಡಿಸುವ ಬಗ್ಗೆ ರೂ
> 50,000/- ಕೊಡುಗೆ ನೀಡಿರುತ್ತಾರೆ. ಅದರಂತೆ ಇಂದು ನಾವು ಸುಮಾರು 70,000/- ರೂ
> ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯ ಪ್ರೊಜೆಕ್ಟರ್ ಅಳವಡಿಸಿರುತ್ತೇವೆ.[ 20,000/-
> ಹೆಚ್ಚುವರಿ ಭರಿಸಿರುತ್ತೇವೆ]. ನಮ್ಮ ಪ್ರಯೋಗಶಾಲೆಯು ಇದೀಗ ಸೋಲಾರ್ ಹಾಗೂ ವಿದ್ಯತ್ ಚಾಲಿತ
> ಪ್ರೊಜೆಕ್ಟರ್ ಗಳನ್ನು ಒಳಗೊಂಡಿರುತ್ತದೆ. ತಂತ್ರಜ್ಞಾನವನ್ನು ತರಗತಿ ಕೋಣೆಯಲ್ಲಿ
> ಅಳವಡಿಸುವಲ್ಲಿ ನಾವು ಮತ್ತೊಂದು ಹೆಜ್ಜೆ ಇಟ್ಟಿರುತ್ತೇವೆ. ಈ ಸಂದರ್ಭದಲ್ಲಿ ನಿರ್ದೇಶಕರು,
> ಹಟ್ಟಿ ಚಿನ್ನದ ಗಣಿ ನಿಗಮ ಇವರಿಗೆ ಅನಂತ ಧನ್ಯವಾದಗಳು. ಇದಕ್ಕೆ ಸಹಕರಿಸಿದ ದ.ಕ.ವಿದ್ಯಾಂಗ
> ಉಪನಿರ್ದೇಶಕರಾದ ಮಾನ್ಯ ವಾಲ್ಟರ್ ಡಿಮೆಲ್ಲೋ ಸರ್ ಇವರಿಗೆ ನಮ್ಮ ತುಂಬು ಹೃದಯದ
> ಧನ್ಯವಾದಗಳು. ಈ ಬಗ್ಗೆ ಮುತುವರ್ಜಿ ವಹಿಸಿದ ನಮ್ಮ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಅವರ
> ಸಹೋದರಿಯವರಿಗೆ ಹೃದಯಪೂರ್ವಕ ನಮನಗಳು. ಸದ್ರಿ ಗಣಿತ ಪ್ರಯೋಗಶಾಲೆಗೆ ಇನ್ನಷ್ಟು
> ಬೇಡಿಕೆಗಳಿದ್ದು , ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅದನ್ನು ಪೂರ್ತಿಗೊಳಿಸಿಸುವ
> ಭರವಸೆಯನ್ನು ನಾವು ಹೊಮದಿದ್ದು, ದೇಶದ ಅತ್ಯುತ್ತಮ ಗಣಿತ ಪ್ರಯೋಗಶಾಲೆಯನ್ನಾಗಿ
> ಮಾಡಬೇಕೆಂಬುವುದು ನಮ್ಮ ಅಭಿಲಾಷೆ. ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ನಮಗಿರಲಿ.
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to