Nada has become  math-spot for maths -travellers!

Congrats 😤 to all contributors 

eswarachari_mv, 
am@ghs_benakanakonda
ranebennur_tq
📱 9880123026

"An investment on knowledge 
       always pays the best interest"

-----Original Message-----
From: "yakub koyyur" <[email protected]>
Sent: ‎7/‎19/‎2016 6:00 AM
To: "[email protected]" <[email protected]>
Subject: [ms-stf '61950'] REPORT OF MATHS LAB

ಇಂದು [17/7/16] ಗಣಿತ ಪ್ರಯೋಗಶಾಲೆ'ಗಣಿತ ಲೋಕ" [Maths world-The creative laboratory 
for Mathematics]  ಹಿರಿಮೆಗೆ ಮತ್ತೊಂದು ಗರಿಯ ಸೇರ್ಪಡೆ. "ಹಟ್ಟಿ ಚಿನ್ನದ ಗಣಿ ನಿಗಮ ಕೋಲಾರ" 
ಇವರು ಗಣಿತ ಪ್ರಯೋಗಶಾಲೆಗೆ ಪ್ರೊಜೆಕ್ಷರ್ ಅಳವಡಿಸುವ ಬಗ್ಗೆ ರೂ 50,000/- ಕೊಡುಗೆ 
ನೀಡಿರುತ್ತಾರೆ. ಅದರಂತೆ ಇಂದು ನಾವು ಸುಮಾರು 70,000/- ರೂ ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯ 
ಪ್ರೊಜೆಕ್ಟರ್ ಅಳವಡಿಸಿರುತ್ತೇವೆ.[ 20,000/- ಹೆಚ್ಚುವರಿ ಭರಿಸಿರುತ್ತೇವೆ]. ನಮ್ಮ 
ಪ್ರಯೋಗಶಾಲೆಯು ಇದೀಗ ಸೋಲಾರ್ ಹಾಗೂ ವಿದ್ಯತ್ ಚಾಲಿತ ಪ್ರೊಜೆಕ್ಟರ್ ಗಳನ್ನು ಒಳಗೊಂಡಿರುತ್ತದೆ. 
ತಂತ್ರಜ್ಞಾನವನ್ನು ತರಗತಿ ಕೋಣೆಯಲ್ಲಿ ಅಳವಡಿಸುವಲ್ಲಿ ನಾವು ಮತ್ತೊಂದು ಹೆಜ್ಜೆ 
ಇಟ್ಟಿರುತ್ತೇವೆ. ಈ ಸಂದರ್ಭದಲ್ಲಿ ನಿರ್ದೇಶಕರು, ಹಟ್ಟಿ ಚಿನ್ನದ ಗಣಿ ನಿಗಮ ಇವರಿಗೆ ಅನಂತ 
ಧನ್ಯವಾದಗಳು. ಇದಕ್ಕೆ ಸಹಕರಿಸಿದ ದ.ಕ.ವಿದ್ಯಾಂಗ ಉಪನಿರ್ದೇಶಕರಾದ ಮಾನ್ಯ ವಾಲ್ಟರ್ ಡಿಮೆಲ್ಲೋ 
ಸರ್ ಇವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಈ ಬಗ್ಗೆ ಮುತುವರ್ಜಿ ವಹಿಸಿದ ನಮ್ಮ ಶಾಲೆಯ 
ಮುಖ್ಯ ಶಿಕ್ಷಕಿ ಹಾಗೂ ಅವರ ಸಹೋದರಿಯವರಿಗೆ ಹೃದಯಪೂರ್ವಕ ನಮನಗಳು. ಸದ್ರಿ ಗಣಿತ ಪ್ರಯೋಗಶಾಲೆಗೆ 
ಇನ್ನಷ್ಟು ಬೇಡಿಕೆಗಳಿದ್ದು , ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅದನ್ನು ಪೂರ್ತಿಗೊಳಿಸಿಸುವ 
ಭರವಸೆಯನ್ನು ನಾವು ಹೊಮದಿದ್ದು, ದೇಶದ ಅತ್ಯುತ್ತಮ ಗಣಿತ ಪ್ರಯೋಗಶಾಲೆಯನ್ನಾಗಿ ಮಾಡಬೇಕೆಂಬುವುದು 
ನಮ್ಮ ಅಭಿಲಾಷೆ. ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ನಮಗಿರಲಿ.
-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation, visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to