congrats yakub sir. GOPALA Asst.Teacher, G.P.U.College(high school section), Punjalakatte. Belthangady. DK
2016-07-22 5:43 GMT+05:30 bnagaraja1984 <[email protected]>: > > congradulation sir from nagarajab smrhs kabbigere koratagere taluk > > On Tuesday, July 19, 2016 at 5:00:39 AM UTC+4:30, yakub koyyur wrote: >> >> ಇಂದು [17/7/16] ಗಣಿತ ಪ್ರಯೋಗಶಾಲೆ'ಗಣಿತ ಲೋಕ" [Maths world-The creative >> laboratory for Mathematics] ಹಿರಿಮೆಗೆ ಮತ್ತೊಂದು ಗರಿಯ ಸೇರ್ಪಡೆ. "ಹಟ್ಟಿ ಚಿನ್ನದ >> ಗಣಿ ನಿಗಮ ಕೋಲಾರ" ಇವರು ಗಣಿತ ಪ್ರಯೋಗಶಾಲೆಗೆ ಪ್ರೊಜೆಕ್ಷರ್ ಅಳವಡಿಸುವ ಬಗ್ಗೆ ರೂ >> 50,000/- ಕೊಡುಗೆ ನೀಡಿರುತ್ತಾರೆ. ಅದರಂತೆ ಇಂದು ನಾವು ಸುಮಾರು 70,000/- ರೂ >> ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯ ಪ್ರೊಜೆಕ್ಟರ್ ಅಳವಡಿಸಿರುತ್ತೇವೆ.[ 20,000/- >> ಹೆಚ್ಚುವರಿ ಭರಿಸಿರುತ್ತೇವೆ]. ನಮ್ಮ ಪ್ರಯೋಗಶಾಲೆಯು ಇದೀಗ ಸೋಲಾರ್ ಹಾಗೂ ವಿದ್ಯತ್ ಚಾಲಿತ >> ಪ್ರೊಜೆಕ್ಟರ್ ಗಳನ್ನು ಒಳಗೊಂಡಿರುತ್ತದೆ. ತಂತ್ರಜ್ಞಾನವನ್ನು ತರಗತಿ ಕೋಣೆಯಲ್ಲಿ >> ಅಳವಡಿಸುವಲ್ಲಿ ನಾವು ಮತ್ತೊಂದು ಹೆಜ್ಜೆ ಇಟ್ಟಿರುತ್ತೇವೆ. ಈ ಸಂದರ್ಭದಲ್ಲಿ ನಿರ್ದೇಶಕರು, >> ಹಟ್ಟಿ ಚಿನ್ನದ ಗಣಿ ನಿಗಮ ಇವರಿಗೆ ಅನಂತ ಧನ್ಯವಾದಗಳು. ಇದಕ್ಕೆ ಸಹಕರಿಸಿದ ದ.ಕ.ವಿದ್ಯಾಂಗ >> ಉಪನಿರ್ದೇಶಕರಾದ ಮಾನ್ಯ ವಾಲ್ಟರ್ ಡಿಮೆಲ್ಲೋ ಸರ್ ಇವರಿಗೆ ನಮ್ಮ ತುಂಬು ಹೃದಯದ >> ಧನ್ಯವಾದಗಳು. ಈ ಬಗ್ಗೆ ಮುತುವರ್ಜಿ ವಹಿಸಿದ ನಮ್ಮ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಅವರ >> ಸಹೋದರಿಯವರಿಗೆ ಹೃದಯಪೂರ್ವಕ ನಮನಗಳು. ಸದ್ರಿ ಗಣಿತ ಪ್ರಯೋಗಶಾಲೆಗೆ ಇನ್ನಷ್ಟು >> ಬೇಡಿಕೆಗಳಿದ್ದು , ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅದನ್ನು ಪೂರ್ತಿಗೊಳಿಸಿಸುವ >> ಭರವಸೆಯನ್ನು ನಾವು ಹೊಮದಿದ್ದು, ದೇಶದ ಅತ್ಯುತ್ತಮ ಗಣಿತ ಪ್ರಯೋಗಶಾಲೆಯನ್ನಾಗಿ >> ಮಾಡಬೇಕೆಂಬುವುದು ನಮ್ಮ ಅಭಿಲಾಷೆ. ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ನಮಗಿರಲಿ. >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
