ಆತ್ಮೀಯ ಎಸ್.ಟಿ.ಎಫ್ ಸ್ನೇಹಿತರೆ , 10 ನೇತರಗತಿ ವಿಜ್ಞಾನ ವಿಷಯದ ಎಲ್ಲಾ 24 ಅಧ್ಯಾಯಗಳಿಗೆ ಪಿಪಿಟಿ ಸಿದ್ದಪಡಿಸುವ ನನ್ನ ಕನಸು ಇಂದು ನನಸಾಗಿದೆ.ಈ ಪಿಪಿಟಿಗಳನ್ನು pdf ಹಾಗೂ ppsx ಮಾದರಿಯಲ್ಲಿ ಸಿದ್ಧಪಡಿಸಿ ಗ್ರೂಪ್ಗೆ upload ಮಾಡಿರುತ್ತೇನೆ.ತಮ್ಮ ಶಾಲೆಯಲ್ಲಿ projector ಬಳಸಿ ಬೋಧನೆ ಮಾಡುವ ಶಿಕ್ಷಕರು ppsx format PPT ಗಳನ್ನು download ಮಾಡಿಕೊಂಡು ಉಪಯೋಗಿಸಿ ,ಏಕೆಂದರೆ ,ಈ ಮಾದರಿಯ pptಗಳಲ್ಲಿ animations work ಅಗುತ್ತವೆ.ಆಂಡ್ರಾಯಿಡ್ phoneಗಳಲ್ಲಿ ನೋಡಬಯಸುವ ಶಿಕ್ಷಕರು pdf ಮಾದರಿ ppt ಗಳನ್ನು download ಮಾಡಿಕೊಳ್ಳಿ.ಈಗಾಗಲೇ ಈ ಗ್ರೂಪ್ನಲ್ಲಿರುವ ಕೆಲವು ಸ್ನೇಹಿತರು ಪಿಪಿಟಿಗಳನ್ನು ತಯಾರಿಸಿ ಗ್ರೂಪ್ನಲ್ಲಿ ಹಾಕಿರುತ್ತಾರೆ.ಇದಕ್ಕೂ ಮೊದಲು ಕೆಲವು ಅಧ್ಯಾಯಗಳಿಗೆ ನಾನೇ ಪಿಪಿಟಿ ಸಿದ್ಧಪಡಿಸಿ ಅಪ್ಲೋಡ್ ಮಾಡಿದ್ದೆ.ಸ್ನೇಹಿತರೆ,ಇವುಗಳಲ್ಲಿ ನಿಮಗೆ ಯಾವುದು ಇಷ್ಟವೋ ಅದನ್ನು down load ಮಾಡಿಕೊಂಡು ಉಪಯೋಗಿಸಿ.ನನ್ನ ಈ ಸಾಧನೆಗೆ ಸ್ಪೂರ್ತಿಯಾದವರು I T for Change team & ALL STF Friends ,Thank u all. ಆಕರ ಗ್ರಂಥಗಳು stf friends& ppts ,Internet,10th science book ನಿಮ್ಮಗಳ ಅನಿಸಿಕೆ ಅಭಿಪ್ರಾಯಗಳಿಗೆ ನಾನು ಕಾಯುತ್ತಿರುತ್ತೇನೆ.ಏಕೆಂದರೆ ನಿಮ್ಮಗಳ ಸಲಹೆ ,ಪ್ರಶಂಸೆ,ವಿಮಶೆಯೇ ನನಗೆ ಶ್ರೀರಕ್ಷೆ. ಇಂತಿ ನಿಮ್ಮ ಎಸ್ ಟಿ ಎಫ್ ಸ್ನೇಹಿತ ನಾಗರಾಜು ವಿಜ್ಞಾನ ಶಿಕ್ಷಕರು ಸ||ಪ್ರೌಢಶಾಲೆ ಕೂಳಗೆರೆ ಗೇಟ್ ಮದ್ದೂರು ತಾ|| ಮಂಡ್ಯ ಜಿಲ್ಲೆ 9964248656
-- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
