Nice thinking On Sep 3, 2016 6:50 AM, "HAREESHKUMAR K Agasanapura" <[email protected]> wrote:
> http://m.prajavani.net/article/2016_09_03/435641 > > <http://m.prajavani.net/article/2016_09_03/435641#menu> > > <http://m.prajavani.net/index.html> > > ರಾಜ್ಯ > > *ಶಾಲೆ: ಸೆಮಿಸ್ಟರ್ ಕೈಬಿಡಲು ಸಲಹೆ* > > 3 Sep, 2016 > > ವಿರೂಪಾಕ್ಷ ಹೊಕ್ರಾಣಿ > > <https://www.facebook.com/sharer/sharer.php?u=http%3A%2F%2Fgoo.gl%2FO4n8Px> > <https://twitter.com/intent/tweet?text=%E0%B2%B6%E0%B2%BE%E0%B2%B2%E0%B3%86%3A+%E0%B2%B8%E0%B3%86%E0%B2%AE%E0%B2%BF%E0%B2%B8%E0%B3%8D%E0%B2%9F%E0%B2%B0%E0%B3%8D%E2%80%8C+%E0%B2%95%E0%B3%88%E0%B2%AC%E0%B2%BF%E0%B2%A1%E0%B2%B2%E0%B3%81+%E0%B2%B8%E0%B2%B2%E0%B2%B9%E0%B3%86+http%3A%2F%2Fgoo.gl%2FO4n8Px> > <https://plus.google.com/share?url=http%3A%2F%2Fgoo.gl%2FO4n8Px> > <http://www.pinterest.com/pin/find/?url=http%3A%2F%2Fgoo.gl%2FO4n8Px> > <http://www.linkedin.com/shareArticle?mini=true&title=%E0%B2%B6%E0%B2%BE%E0%B2%B2%E0%B3%86%3A+%E0%B2%B8%E0%B3%86%E0%B2%AE%E0%B2%BF%E0%B2%B8%E0%B3%8D%E0%B2%9F%E0%B2%B0%E0%B3%8D%E2%80%8C+%E0%B2%95%E0%B3%88%E0%B2%AC%E0%B2%BF%E0%B2%A1%E0%B2%B2%E0%B3%81+%E0%B2%B8%E0%B2%B2%E0%B2%B9%E0%B3%86+&url=http%3A%2F%2Fgoo.gl%2FO4n8Px> > > ಬೆಂಗಳೂರು: ‘ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೆಮಿಸ್ಟರ್ ಪದ್ಧತಿ ಕೈಬಿಡಬೇಕು. 1 ರಿಂದ > 10ನೇ ತರಗತಿ ವರೆಗೆ ಏಕರೂಪದ ವಾರ್ಷಿಕ ಪರೀಕ್ಷಾ ಪದ್ಧತಿ ಅನುಸರಿಸಬೇಕು’ ಎಂದು ಪಠ್ಯಪುಸ್ತಕ > ಪರಿಷ್ಕರಣಾ ಸಮಿತಿ ಶಿಫಾರಸು ಮಾಡಿದೆ. > > ಪ್ರೊ.ಬರಗೂರು ರಾಮಚಂದ್ರಪ್ಪ ಸರ್ವಾಧ್ಯಕ್ಷತೆಯ ಈ ಸಮಿತಿ ಈಗಾಗಲೇ ಹಲವು ಸಭೆಗಳನ್ನು > ಪೂರ್ಣಗೊಳಿಸಿದ್ದು, ಅಂತಿಮ ವರದಿ ಸಿದ್ಧಪಡಿಸುತ್ತಿದೆ. > ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಜತೆ ಸಮಿತಿ ನಡೆಸಿದ ಸಭೆಯ > ವಿವರಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. > > ಸೆಮಿಸ್ಟರ್ ಬದಲು ಏಕರೂಪದ ವಾರ್ಷಿಕ ಪದ್ಧತಿ ಮತ್ತು ಪಠ್ಯಪುಸ್ತಕ ಇರಬೇಕು ಎಂದು ಸಮಿತಿ > ಸಲಹೆಗೆ ಸಚಿವರು ಒಪ್ಪಿಗೆ ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗುವ > ನಿರೀಕ್ಷೆ ಇದೆ. > > 1 ರಿಂದ 5ನೇ ತರಗತಿವರೆಗೆ ಪ್ರಾಥಮಿಕ ವಿಭಾಗ ಎಂದು ಪರಿಗಣಿಸಲಾಗಿದೆ. ಸದ್ಯ 1ರಿಂದ 4ನೇ > ತರಗತಿವರೆಗೆ ವಾರ್ಷಿಕ ಪದ್ಧತಿ ಮತ್ತು 5ನೇ ತರಗತಿಗೆ ಸೆಮಿಸ್ಟರ್ ಪದ್ಧತಿ ಇದೆ. ಒಂದೇ > ವಿಭಾಗದ ತರಗತಿಗಳಲ್ಲಿ ಎರಡು ರೀತಿಯ ಪರೀಕ್ಷೆ ನಡೆಸುತ್ತಿರುವುದಕ್ಕೂ ಆಕ್ಷೇಪ > ವ್ಯಕ್ತವಾಗಿದೆ. > > *ಪ್ರತ್ಯೇಕ ಪುಸ್ತಕ:* ಸದ್ಯ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ > ಮತ್ತು ಸಮಾಜ ವಿಜ್ಞಾನ ವಿಷಯಗಳನ್ನು ಒಳಗೊಂಡಂತೆ ಒಂದೇ ಪುಸ್ತಕ ನೀಡಲಾಗಿದೆ. ಹೀಗಾಗಿ, > ಇದರಲ್ಲಿ ಯಾವುದೇ ಒಂದು ವಿಷಯದ ತರಗತಿ ಇಲ್ಲದಿದ್ದರೂ ವಿದ್ಯಾರ್ಥಿಗಳು ಇಡೀ ಪುಸ್ತಕವನ್ನು > ಶಾಲೆಗೆ ಹೊತ್ತುಕೊಂಡು ಹೋಗಬೇಕಿದೆ. ಇದನ್ನು ಬದಲಿಸಿ ಮೂರೂ ವಿಷಯಗಳಿಗೆ ಪ್ರತ್ಯೇಕ ಪುಸ್ತಕ > ಮುದ್ರಿಸಲು ನಿರ್ಧರಿಸಲಾಗಿದೆ. > > ಪುಸ್ತಕ ಅಳತೆ ಬದಲಾವಣೆ: ಕೇಂದ್ರೀಯ ಪಠ್ಯಕ್ರಮದ ಪುಸ್ತಕಗಳು 1/4 ಡೆಮಿ ಅಳತೆಯಲ್ಲಿವೆ. > ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರದಲ್ಲೂ ಇದೇ ಅಳತೆಯಲ್ಲಿಯೇ ಪಠ್ಯಪುಸ್ತಕಗಳು > ಮುದ್ರಣ ಆಗುತ್ತಿವೆ. > > ರಾಜ್ಯದಲ್ಲಿ ಮಾತ್ರ 1/4 ಕ್ರೌನ್ ಅಳತೆಯಲ್ಲಿ ಪಠ್ಯಪುಸ್ತಕ ಮುದ್ರಿಸಲಾಗುತ್ತಿದೆ. > ಪಠ್ಯಪುಸ್ತಕದ ಅಳತೆ ಬದಲಾಯಿಸುವ ಪ್ರಸ್ತಾವನೆ ಹಿಂದೆ ಬಂದಿತ್ತು. ಆದರೆ, ಜಾರಿಯಾಗಿರಲಿಲ್ಲ. > ಈಗ ಸಮಿತಿಯ ಪ್ರಸ್ತಾಪಕ್ಕೆ ಸಚಿವರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು > ಖಚಿತಪಡಿಸಿವೆ. ಅಲ್ಲದೆ, ಪಠ್ಯಪುಸ್ತಕಗಳಿಗೆ 60 ಜಿಎಸ್‌ಎಂ ಗುಣಮಟ್ಟದ ಕಾಗದ ಬಳಕೆ > ಮಾಡಲಾಗುತ್ತಿದೆ. > > ಮುದ್ರಣ ಗುಣಮಟ್ಟ ಹೆಚ್ಚಿಸಲು 70 ಜಿಎಸ್‌ಎಂ ಕಾಗದ ಬಳಸುವಂತೆಯೂ ಶಿಫಾರಸು ಮಾಡಲಾಗಿದೆ. > ಕಾಗದ ಬದಲಾವಣೆಯಿಂದ ವಾರ್ಷಿಕ ₹13 ಕೋಟಿ ಹೆಚ್ಚುವರಿ ಹೊರೆ ಬೀಳುತ್ತದೆ. ಇದಕ್ಕೆ > ಮುಖ್ಯಮಂತ್ರಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ > ಪ್ರಕಟಿಸುವುದಾಗಿ ಸಚಿವರು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. > > ಸಿಬಿಎಸ್‌ಸಿ ಗುಣಮಟ್ಟದಂತೆ ರಾಜ್ಯ ಪಠ್ಯಕ್ರಮ: ‘ತಮ್ಮ ಮಕ್ಕಳು ಕೇಂದ್ರೀಯ ಪಠ್ಯಕ್ರಮದ > (ಸಿಬಿಎಸ್‌ಇ) ಶಾಲೆಗಳಲ್ಲಿ ಓದಬೇಕು ಎಂದು ಬಯಸುವ ಹೆಚ್ಚಿನ ಪೋಷಕರು ಖಾಸಗಿ ಶಾಲೆಗಳಿಗೆ > ಮಕ್ಕ ಳನ್ನು ಸೇರಿಸುತ್ತಾರೆ. ಸರ್ಕಾರಿ ಶಾಲೆಗಳ ಪಠ್ಯಕ್ರಮವನ್ನು ಸಿಬಿಎಸ್‌ಇಗೆ ಕಡಿಮೆ > ಇಲ್ಲದಂತೆ ಪರಿಷ್ಕರಿಸಲಾಗುತ್ತಿದೆ’. > > ‘ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳ ಪಠ್ಯ ಸಿದ್ಧಪಡಿಸಲು ಪ್ರತ್ಯೇಕ ಸಮಿತಿ > ರಚಿಸಲಾಗಿದೆ. ಅದು ಎರಡೂ ಪಠ್ಯಕ್ರಮಗಳನ್ನು ಪರಿಶೀಲಿಸಿ ಉತ್ತಮ ಅಂಶಗಳನ್ನು ಸೇರಿಸಿಕೊ > ಳ್ಳಲಿದೆ’ ಎಂದು ಮೂಲಗಳು ವಿವರಿಸಿವೆ. > > ಅಕ್ಟೋಬರ್ ವೇಳೆಗೆ ಪರಿಷ್ಕರಣೆ ಪೂರ್ಣ: ‘ಸಾಮಾಜಿಕ, ಧಾರ್ಮಿಕ, ಜಾತ್ಯತೀತ ಮತ್ತು > ಪ್ರಾದೇಶಿಕ ಸಮಾನತೆ ಯಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ಮತ್ತು ಪುನಾರಚನೆ ಮಾಡಲಾಗುತ್ತಿದೆ. > ಈ ಹಿಂದಿನ ಪಠ್ಯಪುಸ್ತಕಗಳ ಪರಿಷ್ಕರಣೆ ನಂತರ ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಗಳು ಬಂದಿವೆ. > ಅಕ್ಟೋಬರ್ ವೇಳೆಗೆ ಪರಿಷ್ಕರಣೆ ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು > ಬರಗೂರು ರಾಮಚಂದ್ರಪ್ಪ ಹೇಳಿದರು. > > ‘ನಮ್ಮ ಸಲಹೆಗಳಿಗೆ ಶಿಕ್ಷಣ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇಂದ್ರೀಯ ಶಾಲೆ > ಗುಣಮಟ್ಟಕ್ಕೆ ರಾಜ್ಯದ ಪಠ್ಯಕ್ರಮವೂ ಇರುವಂತೆ ಹೊಸ ರೂಪದಲ್ಲಿ ಹೊರಬರುತ್ತದೆ. 2005ರ > ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ಸಂವಿಧಾನದ ಆಶಯ ಆಧರಿಸಿ ಪರಿಷ್ಕರಣೆ > ಮಾಡಲಾಗುತ್ತಿದೆ’ ಎಂದರು. > > Hareeshkumar K > GHS HUSKURU > MALAVALLI TQ > MANDYA DT > MOB 9880328224 > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
