ಈ ರೀತಿಯ ಮೆಮೋ ಹೆಚ್ಚಿನ ಎಲ್ಲಾ ಗಣಿತ ಹಾಗು ವಿಜ್ಞಾನ ಶಿಕ್ಷಕರುಗಳಿಗೆ ಬರಬಹುದು. ಇದಕ್ಕೆ ಕಾರಣ ಪಠ್ಯಕ್ರಮ ವ್ಶವಸ್ಥೆ —ಉಳಿದ 4 ವಿಷಯಗಳು ಸರಳವಾಗಿರುವುದು, ಸುಲಭವಾಗಿರುವುದು. ಕಲಿಕೆಯ ವಿಷಯಗಳು ಕಡಿಮೆಯಾಗಿರುವುದು. ಪರೀಕ್ಷೆಯ ಪಶ್ನೆ ಪತ್ರಿಕೆಯು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗೆ ಅನುಗುಣವಾಗಿರುವಂತೆ ತಯಾರಿಸುವುದು. ಉತ್ತರ ಪತ್ರಿಕೆಯ ತಿದ್ದುವಿಕೆಯಲ್ಲಿಯು ಉದಾರತೆ ತೋರಿಸುವುದು ..ಹೀಗೆ ಹಲವು ಅಂಶಗಳಿಂದ ಉಳಿದ 4 ವಿಷಯಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗುತ್ತಾರೆ. ಆದರೆ ಗಣಿತ ಹಾಗು ವಿಜ್ಞಾನಗಳಲ್ಲಿ ಕಲಿಯಲಿಕ್ಕೆ ಪಠ್ಯ ವಿಷಯಗಳು ಜಾಸ್ತಿಯಾಗಿದ್ದು . ಅದನ್ನು ಕಲಿಸಲು ಸಮಯದ ಅಭಾವ . ಕಠಿಣವಾದ ಪದಗಳು. ನೆನಪಿಡುವುದು ಕಷ್ಟ. ದಪ್ಪವಾದ ಪುಸ್ತಕವನ್ನು ನೋಡಿಯೇ ಮಕ್ಕಳಿಗೆ ಭಯ.ಈ 2 ವಿಷಯಗಳು ಕಷ್ಚ ಎನ್ನುವ ಎಲ್ಲರ ಅನಿಸಿಕೆಯಿಂದಾಗಿ ಮಕ್ಕಳಿಗೆ ಕಲಿಕೆಯಲ್ಲಿ ತಾತ್ಸಾರ ಹಾಗು ಕಡಿಮೆ ಅಂಕಗಳು ಬಂದರೆ ತೊಂದರೆಯಿಲ್ಲ ಎನ್ನುವ ಮನೋಭಾವ. ಇದಕ್ಕೆ ಸರಿಯಾಗಿ ಪಶ್ನೆ ಪತ್ರಿಕೆಯು ಶಿಕ್ಷಕನ ಬುದ್ದಿಮಟ್ಟವನ್ನು ಅಳತೆ ಮಾಡಲು ತಯಾರಿಸಿರುತ್ತಾರೆ. ವಿದ್ಯಾರ್ಥಿ ಪ್ರಶ್ನೆ ಪತ್ರಿಕೆ ನೋಡಿ ಗಳಿಬಿಳಿ. ಹೀಗೆ ಹಲವಾರು ಅಂಶಗಳಿಂದ ಈ 2 ವಿಷಯಗಳಲ್ಲಿ 30 or 35 ಅಂಕ ತೆಗೆದು ಪಾಸಾಗುವುದೇ ಕಷ್ಚ. ಆದರೆ ಇದನ್ನು ಯಾರಿಗೆ ಹೇಳುವುದು? ಇದಕ್ಕೆ ಒಂದು ಪರಿಹಾರವನ್ನು ಒಗ್ಗಟ್ಟಿನಿಂದ ಹುಡುಕ ಬೇಕು. On Sep 8, 2016 7:40 PM, "Chakra Pani" <[email protected]> wrote:
> ಆತ್ಮೀಯ ಶಿಕ್ಷಕ ಮಿತ್ರರೇ , > ಈ ಮೇಲ್ ನೊಂದಿಗೆ ಲಗತ್ತಿಸಿರುವ ಎರಡು ಮೆಮೋಗಳು ಹಾಸನ ಜಿಲ್ಲೆ ಗಣಿತ > ಶಿಕ್ಷಕರಿಗೆ ನೀಡಿದ ಮೆಮೊಗಳಾಗಿವೆ , ಗಣಿತ ಶಿಕ್ಷಕರು ಇಲ್ಲಿ ಆರೋಪಿಗಳೆಂದು ನಮೂದಿಸಲಾಗಿದೆ > , ಶಾಲಾ ಪಲಿತಾಂಶ ೭೦% ಗಿಂತಲೂ ಮೇಲಿದೆ. ಸದರಿ ಶಿಕ್ಷಕರ ಮೇಲೆ ದುರ್ವರ್ತನೆ > ,ಕರ್ತವ್ಯಲೋಪ ಮುಂತಾದ ಪದಗಳನ್ನು ಬಳಸಲಾಗಿದೆ . ಇಂದು ಅವರಿಗೆ ನಾಳೆ ನಮಗೆ ಇದರ ಬಗ್ಗೆ > ಸೂಕ್ತ ಚರ್ಚೆಯಾಗಲಿ , ಏಳಿ ಎದ್ದೇಳಿ ........... > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
