Shreenivas S Joshi AFZALPUR TQ KALABURAGI DIST 9902793393
On 23 Jul 2016 10:37 pm, "Gireesha HP" <gireeshasushma2...@gmail.com> wrote:

> ಆತ್ಮೀಯರೇ .....
>
> ಗಣಿತ ವಿಷಯಕ್ಕೆ ಸಂಬಂಧಿಸಿದ ಹಾಗೆ ತಾಲೂಕಿಗೆ ಒಬ್ಬರು ಅಥವಾ ಇಬ್ಬರು ಪ್ರತಿನಿಧಿಯಂತೆ
> (ಅವಶ್ಯಕತೆಗೆ ಅನುಗುಣವಾಗಿ) ಕರ್ನಾಟಕ ಮ್ಯಾಥಮೆಟಿಕಲ್ ಸೊಸೈಟಿ ತೆರೆಯಲು ಉದ್ದೇಶಿಸಿದ್ದು
> ಇದರ ಉದ್ದೇಶಗಳು ಕೆಳಕಂಡಂತೆ ಇದೆ....
> 1) ಗಣಿತ ವಿಷಯ ಸಂಬಂಧಿ ಮಾಹಿತಿಗಳನ್ನು ತಿಳಿಸಲು
> 2) ಪ್ರತೀ ತಾಲೂಕಿಗೂ , ಆ ತಾಲೂಕಿನ ಶಿಕ್ಷಕರ ಸಂಪರ್ಕವನ್ನು ಈ ಪ್ರತಿನಿಧಿಗಳ ಸಹಾಯದಿಂದ
> ತಲುಪಲು
> 3) ಅನಂತದೆಡೆಗೆ ಗಣಿತ ಪತ್ರಿಕೆ ಯಂತಹ ಪತ್ರಿಕೆಗಳ ಪ್ರಯೋಜನ ಪಡೆಯುವಂತಾಗಲು
> 4) ಗಣಿತ ಶಿಕ್ಷಕ ಮಿತ್ರರು ಬರೆದ ಗಣಿತ ಪುಸ್ತಕಗಳನ್ನು ,ಗಣಿತ ಸಾಹಿತ್ಯಗಳನ್ನು
> ಪರಿಚಯಿಸಲು
> 5) ಗಣಿತ ಸಮಾವೇಶ ಮಾಡಲು ನಿಮ್ಮ ಭಾಗವಹಿಸುವಿಕೆಗಾಗಿ ,ಚರ್ಚೆಗಾಗಿ....
>
>       ಇವೇ ಮೊದಲಾದ ಗಣಿತ ಸಂಬಂಧೀ ಕೆಲಸಗಳಿಗಾಗಿ ರಾಜ್ಯದ ಪ್ರತೀ ತಾಲೂಕಿಗೆ
> ಒಬ್ಬರು ಪ್ರತಿನಿಧಿಯಂತೆ ಮಾತ್ರ "ಕರ್ನಾಟಕ ಮ್ಯಾಥಮೆಟಿಕಲ್ ಸೊಸೈಟಿ " ವೇದಿಕೆ
> ಸೃಷ್ಟಿಯಾಗುತ್ತಿದೆ.
>
> ಆಸಕ್ತರು ಹಾಗೂ ಆಯಾ ತಾಲೂಕುಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುವವರು ದಯಮಾಡಿ
> ಇದನ್ನು ಗುಣಾತ್ಮಕವಾಗಿ ನಿರ್ಮಿಸಲು ಸಹಕರಿಸಲು ಕೋರಿದೆ.....
>
> ಆಸಕ್ತರು ಅಥವಾ ನಿಮಗೆ ತಿಳಿದಿರುವ ನಿಮ್ಮ ತಾಲೂಕಿನ ಆಸಕ್ತ ಗಣಿತ ಶಿಕ್ಷಕರ ಹೆಸರನ್ನು
> ಆಯಾ ತಾಲೂಕನ್ನು ಪ್ರತಿನಿಧಿಸಲು .......
>
> ಗಿರೀಶ್.ಹೆಚ್.ಪಿ ಇವರ
> Whats app ಅಥವಾ ಹೈಕ್ ಸಂಖ್ಯೆ
> 9902244195
> ಅಥವಾ
> ಶ್ರೀನಿವಾಸ್ ಶೆಟ್ಟಿ ಇವರ Whats app ಅಥವಾ ಹೈಕ್ ಸಂಖ್ಯೆ 8951261033  ಗೆ .....
>
> ಹೆಸರು ,ಶಾಲೆಯ ವಿಳಾಸ, ತಾಲೂಕು, ಜಿಲ್ಲೆಯೊಂದಿಗೆ ಸಂದೇಶ ರವಾನಿಸಲು ಕೋರಿದೆ...
>
> ವಂದನೆಗಳೊಂದಿಗೆ. ...
>
> ಕರ್ನಾಟಕ ಮ್ಯಾಥಮ್ಯಾಟಿಕಲ್ ಸೊಸೈಟಿ /ಕರ್ನಾಟಕ ರಾಜ್ಯ ಗಣಿತ ಫೋರಂ
>
> ಹಾಸನ್ ಜಿಲ್ಲೆ ಪ್ರತಿನಿಧಿಗಳು ಮುಗಿದಿದೆ.
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,  visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to