Chat history is attached as “WhatsApp Chat with HBS.txt” file to this email.

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.
10/1/16, 10:35 AM - Messages you send to this chat and calls are now secured 
with end-to-end encryption. Tap for more info.
10/1/16, 10:33 AM - HBS: <Media omitted>
10/1/16, 10:36 AM - HBS: ಈ ಪೋಟೊದಲ್ಲಿರುವ ಬಾಲಕ ಯಾರು .ಈತ ನಿಮ್ಮ ಸುತ್ತ ಮುತ್ತ 
ಇದ್ದಾನೆ. ಕಂಡು ಹಿಡಿಯಲು ಪ್ರಯತ್ನ ಮಾಡಿ.
10/1/16, 10:37 AM - HBS: ರ
10/1/16, 10:38 AM - Ningarajamma .P: ಸರ್ ನೀವು/ಶೇಷಾದ್ರಿ ಸರ್
10/1/16, 10:39 AM - HBS: ನಿಮ್ಮ ಉತ್ತರ ತಪ್ಪಾಗಿದೆ
10/1/16, 10:41 AM - Ningarajamma .P: ಸರ್ ಕಬಡ್ಡಿ ಮಕ್ಕಳಾ?
10/4/16, 3:13 PM - Ningarajamma .P: ನಿಮ್ಮ ಮೊಬೈಲ್ ನಂಬರ್ ಗೂ ನಿಮ್ಮ ಪ್ರಾಯಕ್ಕೂ 
ಸಂಬಂಧವಿದೆಯೇ ?

ಈ ಲೆಕ್ಕ ಮಾಡಿ ನೋಡಿ. ನಿಮಗೇ ಆಶ್ಚರ್ಯವಾಗುತ್ತೆ.

1) ನಿಮ್ಮ ಮೊಬೈಲ್ ನಂಬರ್ ನ ಕೊನೆಯ ಅಂಕೆಯನ್ನು ನೋಡಿ. 

2) ಆ ಅಂಕೆಯನ್ನು 2 ರಿಂದ ಗುಣಿಸಿ.

3) ಸಿಕ್ಕಿದ ಉತ್ತರಕ್ಕೆ 5 ನ್ನು ಕೂಡಿಸಿ. 

4) ಬಂದ ಉತ್ತರವನ್ನು 50 ರಿಂದ  ಗುಣಿಸಿ.

5) ಗುಣಿಸಿ ಬಂದ ಉತ್ತರಕ್ಕೆ         1766 ನ್ನು ಕೂಡಿಸಿ. 

6) ಕೂಡಿಸಿ ಬಂದ ಉತ್ತರದಿಂದ ನೀವು ಹುಟ್ಟಿದ ಇಸವಿಯನ್ನು ಕಳೆಯಿರಿ. 

ಈಗ ನಿಮಗೆ 3 ಅಂಕೆಯ ಸಂಖ್ಯೆ ಸಿಗುತ್ತದೆ. ಅದರಲ್ಲಿ ಮೊದಲನೇ ಅಂಕೆ ನಿಮ್ಮ ಮೊಬೈಲ್ ನಂಬರ್ ನ 
ಕೊನೆಯ ಅಂಕೆಯಾಗಿರುತ್ತದೆ.
*ಉಳಿದ ಸಂಖ್ಯೆ ನಿಮ್ಮ ಪ್ರಾಯವಾಗಿರುತ್ತದೆ...!!*
10/25/16, 10:19 AM - Ningarajamma .P: IMG-20161025-WA0003.jpg (file attached)
10/25/16, 3:04 PM - HBS: *ಹೆಚ್ಚುವರಿ ವಿಶೇಷ ಭತ್ಯೆಯನ್ನು ಅಳವಡಿಸುವ 
ವಿಧಾನ.........MAHANTAGOUD.T.PATIL.SWCM KSPSTA Bang*
Promotion Option ಅಲ್ಲಿ ನಿಮ್ಮ ಕೆ.ಜಿ.ಐ.ಡಿ ಸಂಖ್ಯೆಯನ್ನು ದಾಖಲಿಸಿ Get ಕೊಡಿ. ಅನಂತರ 
Promotion Type ಅಲ್ಲಿ Additional Increment for Education ಆಯ್ಕೆ ಮಾಡಿ, Effective 
Date. 01-06-2016 ಎಂದು ನಮೂದಿಸಿ, Besic ಹಾಕುವಾಗ
೧. ಜೂನ್ ತಿಂಗಳಲ್ಲಿ increment ಇದ್ದವರು, ಆ Besic ಗೆ ಒಂದು increment ಸೇರಿಸಿ.
೨. ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ increment ಇದ್ದವರು ಅದೇ Besic ( 
ಉದಾ: ಜುಲೈ ತಿಂಗಳಿನವರು ಜುಲೈ ತಿಂಗಳ Besic)ಕೊಡಿ
೩.ಬೆಂಗಳೂರಿನ ನಮ್ಮ HOD Approved ಮಾಡಿದ ಮೇಲೆ
೪. Promotion Type ಅಲ್ಲಿ Refixation ಆಯ್ಕೆ ಮಾಡಿ, Effective Date ಇದ್ದಲ್ಲಿ ನಿಮ್ಮ 
increment date ( ಉದಾ: ಜುಲೈ ತಿಂಗಳಿನವರು 01-07-2016 ಎಂದು ಬರೆದು) ನಿಮ್ಮ ಹೊಸ Besic 
ಸೇರಿಸಿ ನೀವೆ Approve ಮಾಡಿ.
ಅನಂತರ Arrears bill ತಗೆಯಿರಿ.

Reply via email to