*ಪ್ರೀತಿಯ ಶಿಕ್ಷಕರೇ, **
*ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯ ಮೂಲಕ ಒಟ್ಟುಗೂಡಿದ ಸಮಾಜ ವಿಜ್ಞಾನ ಡಿಜಿಟಲ್ ಗುಂಪು ಕ್ರಿಯಾಶೀಲ ಸಂಪನ್ಮೂಲ ಶಿಕ್ಷಕರನ್ನೊಳಗೊಂಡ ತಂಡದ ಮೂಲಕ ಸಮಾಜ ವಿಜ್ಞಾನ ಬೊಧನೆಗೆ ಪೂರಕ ಸಂಪನ್ಮೂಲಗಳನ್ನು ಅಭಿವೃದ್ದಿಪಡಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಇದಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಇದರ ಜೊತೆಗೆ ಈ ಎಲ್ಲಾ ಸಂಪನ್ಮೂಲಗಳನ್ನು ರಾಜ್ಯದ ಶಿಕ್ಷಕರಿಗೆ ಮುಕ್ತವಾಗಿ ಹಂಚಿಕೆ ಮಾಡಿರುವುದು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಹರಡುವಿಕೆಗೆ ಉಪಯಕ್ತವಾಗಿದೆ. ಸಮಾಜ ವಿಜ್ಞಾನ ಬೋಧಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಈ ಸಂಪನ್ಮೂಲಗಳು ಉಪಯುಕ್ತವಾಗಿದ್ದು ರಾಜ್ಯದ ಎಲ್ಲಾ ಸಮಾಜವಿಜ್ಞಾನ ಶಿಕ್ಷಕರಿಗೂ ಈ ಸಂಪನ್ಮೂಲಗಳು ಮುಕ್ತವಾಗಿ ತಲುಪಬೇಕಿದೆ. ಈ ಉದ್ದೇಶದಿಂದ ಸಮಾಜವಿಜ್ಞಾನ ಡಿಜಿಟಲ್‌ ಗುಂಪು ಬ್ಲಾಗ್‌ನ್ನು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಪುಟಕ್ಕೆ ಸೇರಿಸಲಾಗಿದೆ. ಕೊಯರ್‌ ನ ಮುಖಪುಟದಲ್ಲಿ "ಸಮುದಾಯ" ಎಂಬ ತಲೆಬರಹದಲ್ಲಿ "ಸಮಾಜ ವಿಜ್ಞಾನ ಡಿಜಿಟಲ್‌ ಗುಂಪು" ಎಂಬುದಾಗಿ ಪುಟ ಸೇರಿಸಿದ್ದು, ಅದಕ್ಕೆ ಸಮಾಜವಿಜ್ಞಾನ ಡಿಜಿಟಲ್‌ ಗುಂಪು ಬ್ಲಾಗ್‌ನ ಲಿಂಕ್‌ ಮಾಡಲಾಗಿದೆ. ಇದೇ ರೀತಿ ಇಂಗ್ಲೀಷ್‌ ಕೊಯರ್‌ ಪುಟಕ್ಕೂ ಸಹ ಸೇರಿಸಲಾಗಿದೆ.
ಅದೇ ರೀತಿ ಕೊಯರ್ ನ ಸಮಾಜ ವಿಜ್ಞಾನ ವಿಷಯ ಪುಟಕ್ಕೂ ಸಹ ಈ ಬ್ಲಾಗ್‌ ನ ಲಿಂಕ್‌ನ್ನು 
ಸೇರಿಸಲಾಗಿದೆ ವೀಕ್ಷಿಸಿ.
ಈ ಮೂಲಕ ಇನ್ನೂ ಹೆಚ್ಚು ಶಿಕ್ಷಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.
ಲಿಂಕ್‌ಗಳು ಈ ಕೆಳಕಂಡಂತಿವೆ :-
*Kannada*
-http://karnatakaeducation.org.in/KOER/index.php/ಸಮುದಾಯ
http://karnatakaeducation.org.in/KOER/index.php?title=ಪ್ರವೇಶದ್ವಾರ:ಸಮಾಜ_ವಿಜ್ಞಾನ/ವಿಷಯಗಳು
*English**
*-http://www.karnatakaeducation.org.in/KOER/en/index.php/Community
--http://karnatakaeducation.org.in/KOER/en/index.php?title=Portal:Social_Science/From_the_forum

ಈ ತಂಡದವರ ಕ್ರಿಯಾಶೀಲ ಪ್ರಯತ್ನ ಹೀಗೆ ಮುಂದುವರೆಯಲಿ ಹಾಗು ಇದರಿಂದ ಬಹಳಷ್ಟು ಶಿಕ್ಷಕರು ಪ್ರೇರಣೆಗೊಂಡು ತಂತ್ರಜ್ಞಾನಾಧಾರಿತ ಬೋದನೆ ಪ್ರಕ್ರಿಯೆಗೆ ತೊಡಗಲಿ ಎಂದು ಬಯಸುತ್ತೇವೆ.

ಧನ್ಯವಾದಗಳೊಂದಿಗೆ

-

*ವೆಂಕಟೇಶ್ ಟಿ ಗೌಡ Venkatesh T Gowda *|
Programme Associate | <http://www.ITforChange.net/>IT for Change <http://www.itforchange.net/> (/In special consultative status with the United Nations ECOSOC) //91-80-26654134 | 9945147359 | Fax 91-80-41461055
Email: [email protected]/
Blog: http://geluvejeevana.blogspot.in////
ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ 
ಪಡೆಯೋಣ...
“Let children be children,” “The work of a child is to play,” and “Children learn best through play.”//////////

--
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to