How to get this in kan or eng On 6 Feb 2017 10:52 p.m., "G Venkatesha" <[email protected]> wrote:
> ಸ್ಮೇಹಿತರೆ, > STF ನ ಕೆಲವು ಮಾಹಿತಿಯನ್ನು ಬಳಸಿ ಹಾಗೂ ಸರಕಾರಿ ಪ್ರೌಢಶಾಲೆ ಕಾಳಾವರ , ಕುಂದಾಪುರ > ತಾಲೂಕು, ಉಡುಪಿ ಜಿಲ್ಲೆ ಇವರ ಕೃಪೆಯಿಂದ ಈ ಪ್ಯಾಕೇಜ್ ನ್ನು ತಮಗೆ ನೀಡುತ್ತಿದ್ದೇನೆ. ಈ > ಪ್ಯಾಕೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಶೀಟನ್ನು ಹರಿದು ಕೊಟ್ಟು ತಾವು > ಪ್ರಯತ್ನಿಸುವ ಕ್ಷೇತ್ರ ಸರಿಯಾಗಿ ಬರುತ್ತಿದ್ದರೆ ಮಾತ್ರ ನಾನು ಗಳಿಸಿಕೊಂಡ ಅಂಕಣದಲ್ಲಿ > ಅಂಕಗಳನ್ನು ನಮೂದು ಮಾಡಲು ತಿಳಿಸುವುದು. ಇಲ್ಲವಾದಲ್ಲಿ ಮತ್ತೊಮ್ಮೆ ಗಳಿಸಲು ತಿಳಿಸುವುದು > ಮತ್ತು ಗಳಿಸಲು ನೆರವಾಗುವುದು. ಶಿಕ್ಷಕರು ಬಳಸುವ ರೀತಿ: ಈ ಶೀಟನ್ನು ಜಿರಾಕ್ಸ್ > ಮಾಡಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯ ವೈಯುಕ್ತಿಕವಾಗಿ ಅಂಕಗಳನ್ನು ಗಳಿಸಿದ್ದಾನೆಯೋ > ಇಲ್ಲವೋ ಎಂದು ಕ್ರೋಢೀಕೃತ ದಲ್ಲಿ ನಮೂದು ಮಾಡಿಕೊಂಡು ವಿದ್ಯಾರ್ಥಿಯನ್ನು Followup > ಮಾಡಿದಲ್ಲಿ ಗಣಿತ ಶಿಕ್ಷಕರ ಶ್ರಮ ಸಾರ್ಥಕವಾಗುತ್ತೆ. ಮಕ್ಕಳ ಏಳ್ಗೆಯೇ ನಮ್ಮ > ಸಾರ್ಥಕವೆಂದುಕೊಂಡು ನನಗೆ ಹೊಳೆದ ಮಾಹಿತಿಯನ್ನು ಮುಂದಿಡುತ್ತಿದ್ಧೇನೆ. ಸಲಹೆಗಳಿಗೆ ಸ್ವಾಗತ. > ಇಂತಿ, > (ಜಿ.ವೆಂಕಟೇಶ) > ಸಹ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ(ಬಾಲಕಿಯರ), > ಸಿರುಗುಪ್ಪ-583121. > ಬಳ್ಳಾರಿ(ಜಿಲ್ಲೆ) > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
