Thanks sir
On 21 May 2016 11:07 pm, "Gireesha HP" <[email protected]> wrote:

> [21/05 10:54 pm] gireeshasushma2012:
>
> ಎಚ್ಚರ ಸ್ನೇಹಿತರೇ ಎಚ್ಚರ....
>
> ಶಾಪಿಂಗ್ ಗೆ ಹೊರಟರಾ .....Credit card (ATM CARD.....Plastic money)
> ತಗೊಂಡು. .....ಹೇಗಿದ್ರೂ CARD ಇದೆ.....ಅವರ ಹತ್ತಿರ Swiping machine ಇದೆ ಶಾಪಿಂಗ್
> ಮಾಡೋಣ ,ಇದೇ ಕಾರ್ಡ್ ಬಳಸಿ ಪೆಟ್ರೋಲ್ ಹಾಕ್ಸೋಣ ......
>
> ಅಯ್ಯೋ " ಯಾರಪ್ಪ ATM ಗೆ ಹೋಗಿ ಈ ದುಡ್ಡು ತಗೊಳ್ಳೋನು ಯಾರು " ಹೀಗೆ card ಬಳಸಿ  ಎಷ್ಟು
> ಚೆನ್ನಾಗಿ Shopping ಮಾಡಬಹುದು ಅಂತ ಯೋಚನೆ ಮಾಡ್ತಿದೀರಾ ??
>
> ತಡ್ರೀ.....ಸರ್ರ / ಮೇಡಮ್ ನೋರ.... ಸ್ವಲ್ಪ ತಡ್ರೀ.....
> ಇಲ್ಲೂ ಕೆಲವೊಮ್ಮೆ ಐತೆ ಗೋಲ್ ಮಾಲ್. .......
> ವೈಟ್  ಕಾಲರ್ ಕ್ರಿಮಿನಲ್ಸ್  ನಿಮಗಾಗಿ ನಿಮ್ಮ ಪ್ರೀತಿಯ ಕಾರ್ಡ್ ಗಾಗಿ  Duplicate
> swiping machine ಅನ್ನು  ಕೋಣೆ ಒಳಗೆ ಇಟ್ಟುಕೊಂಡು ಕಾಯುತ್ತಿರಬಹುದು...ಸ್ವಲ್ಪ ಎಚ್ಚರ
> ತಪ್ಪಿದರೂ ನಿಮ್ಮ  ಕಾರ್ಡ್ ಮಾಹಿತಿ  ಕ್ರಿಮಿನಲ್ ಪಾಲು........ನಿಮ್ಮ ಕಾರ್ಡ್ ಅನ್ನು
> ನಿಮ್ಮ ಕಣ್ಣೆದುರಿಗೇ swipe ಮಾಡದೇ
> ಬೇರೆ ಕಡೆ Swipe ಮಾಡಿದರೆ doubt ಪಡಬೇಕು ಕಣ್ರೀ. .....ಬೇರೆ ಕಡೆ swipe maadidaaga
> ನಿಮ್ಮ ATM ಮಾಹಿತಿ ಕಳವಾಗಬಹುದು......
> ಮತ್ತೆ ಏನು ಮಾಡೋದು ಅಂದ್ರಾ.....ಈ  ಎಚ್ಚರಿಕೆ ಅನುಸರಿಸಿ. ....
> 1) ಬ್ಯಾಂಕ್ ಸಿಬ್ಭಂದಿಯೇ pass word ಕೇಳಿದರೆ ಹೇಳದಿರಿ
> 2)ಮಾಲ್ , ಬಂಕ್ ಗಳಲ್ಲಿ    ನಿಮ್ಮ  ಕಾರ್ಡ್ ನಿಮ್ಮ ಎದುರಲ್ಲೇ swipe ಆಗಲಿ .......
> 3) ನಿಮ್ಮ ಕಾರ್ಡ್ ಗಳನ್ನು  Metallic ಪೌಚ್ ಗಳಲ್ಲಿ ಇಟ್ಟುಕೊಳ್ಳಿ.
> 4) https ಅಂತ ಇರುವ ಬೀಗದ ಚಿಹ್ನೆ ಇರುವ secured  website ಗಳಲ್ಲಿ ಮಾತ್ರ  ಹಣದ
> ವ್ಯವಹಾರ ಮಾಡಿ. ಇತರೆಡೆ ವ್ಯವಹಾರ ಮಾಡಿದರೆ ನಿಮ್ಮ ಡ್ಯಾಟ ಕಳುವಾಗಬಹುದು.
> 5)ಫೋನ್ ಗಳಲ್ಲಿ ಪಾಸ್ ವರ್ಡ್ ಬಗ್ಗೆ ಎಲ್ಲಾ ಚರ್ಚೆ ಬೇಡ.
> 6) ಆಗಾಗ password ಬದಲಾಯಿಸುತ್ತಿರಿ..
> 7) Net banking ಬಳಸುವಾಗ One time password ಬಳಕೆ ಸೂಕ್ತ
> 8)Dynamic Access code ಬಳಸಿ.
>
> ನಾನು ನೋಡಿದ ನ್ಯೂಸ್. .....ಬರಹ ರೂಪದಲ್ಲಿ ನಿಮಗಾಗಿ. .......ನಿಮ್ಮ ಹಣದ ರಕ್ಷಣೆಗಾಗಿ..
>
> ಗಿರೀಶ್.ಹೆಚ್.ಪಿ.....
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to