---------- Forwarded message ----------
From: "Md Irfan Khanapure" <[email protected]>
Date: Mar 23, 2017 22:55
Subject: [KSHST-IT '2256']
To: <[email protected]>
Cc:

👆 👆ಎಲ್ಲ ಆತ್ಮೀಯ ಗುರು ಬಳಗಕ್ಕೆ ನಮಸ್ಕಾರಗಳು
ಈ ಮೇಲಿನ ಪ್ರೌಢ ಶಾಲಾ ಶಿಕ್ಷಕರ ಹೆಚ್ಚುವರಿ ವೇತನ ಬಡ್ತಿ ಸಂಬಂಧ ಸರಕಾರಿ ಆದೇಶದಲ್ಲಿ ಡಯಟ,
ಉಪನಿರ್ದೇಶಕರ/ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ
ಮುಖ್ಯ ಶಿಕ್ಷಕರು ಎಂದರೆ ಯಾರು?
ಶಿಕ್ಷಕರು ಎಂದರೆ  ಯಾರು? ಎಂಬುದರ ಬಗ್ಗೆ ಸ್ಪಷ್ಟೀಕರಣ ಬೇಕಾಗಿದೆ.
ನನ್ನ ತಿಳುವಳಿಕೆ ಪ್ರಕಾರ ಮುಖ್ಯ ಶಿಕ್ಷಕರೆಂದರೆ ಉಪನಿರ್ದೇಶಕರ ಕಛೇರಿಯಲ್ಲಿ ಕರ್ತವ್ಯ
ನಿರ್ವಹಿಸುತ್ತಿರುವ ವಿಷಯ ಪರಿವೀಕ್ಷಕರು/ಎ ಪಿ ಸಿ ಡಯಟಗಳಲ್ಲಿನ ಕಿರಿಯ ಉಪನ್ಯಾಸಕರು/
ಕ್ಷೇತ್ರ ಸಮನ್ವಯಾಧಿಕಾರಿಗಳು
ಹಾಗೂ ವಿಷಯ ಶಿಕ್ಷಕರೆಂದರೆ ಕ್ಷೇತ್ರ ಡಯಟಗಳಲ್ಲಿನ ವೃತ್ತಿ/ದೈಹಿಕ/ಸಂಗೀತ ಶಿಕ್ಷಕರು/
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೆರಿಯಲ್ಲಿನ ಪ್ರೌಢ ಶಾಲಾ ಶಿಕ್ಷಣ ಸಂಯೋಜಕರು/ಪ್ರೌಢ ಬಿ ಆರ್
ಪಿ ಗಳು ವಿಷಯ ಶಿಕ್ಷಕರಾಗಿರುತ್ತಾರೆ
ಹಾಗಾದರೆ ಇವರಿಗೆ ಹೆಚ್ಚುವರಿ ವೇತನ ಬಡ್ತಿ ನೀಡುವಲ್ಲಿ ಕಛೇರಿಯವರು ಮೇನಾ ಮೇಷ
ಎನಿಸುತ್ತಿರುವುದು ಏಕೆ? ಇವರಿಗೆ ಈ ಬಡ್ತಿ ನೀಡಲು ಬರುತ್ತದೆಯೋ ಇಲ್ಲವೋ?
ಈ ಕುರಿತು ಹೆಚ್ಚಿನ ಮಾಹಿತಿ ಇರುವವರು ದಯವಿಟ್ಟು ತಿಳಿಸಬೇಕಾಗಿ ವಿನಂತಿ
ಶುಭರಾತ್ರಿ
ಇಂದ
ಪ್ರೌಢ ಬಿ ಆರ್ ಪಿ ನಿಪ್ಪಾಣಿ

-- 
You received this message because you are subscribed to the Google Groups
"KSHST" group.
To unsubscribe from this group and stop receiving emails from it, send an
email to [email protected].
To post to this group, send email to [email protected].
To view this discussion on the web visit https://groups.google.com/d/
msgid/kshst/CAORzVHUTeS8EEK6c_vMKZ0Pt0E55pTLJq7X65UVWbGs_
uyP7cw%40mail.gmail.com
<https://groups.google.com/d/msgid/kshst/CAORzVHUTeS8EEK6c_vMKZ0Pt0E55pTLJq7X65UVWbGs_uyP7cw%40mail.gmail.com?utm_medium=email&utm_source=footer>
.
For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to