ದಕ್ಷಿಣ ಆಫ್ರಿಕಾದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಪದವಿ, ಸ್ನಾತಕೋತ್ತರ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ  ಸಂದೇಶವೊಂದನ್ನು ಬರೆಸಿ ಮುಖ್ಯದ್ವಾರದ ಬಳಿ ಇರಿಸಿದರು.

ಆ ಸಂದೇಶವು ಈ ರೀತಿ ಇತ್ತು

"" ಒಂದು ದೇಶವನ್ನು ನಾಶ ಮಾಡಲು, ಕುಸಿಯುವಂತೆ ಮಾಡಲು ಯಾವುದೇ ಅಣುಬಾಂಬ್ ಹಾಗೂ
ಕ್ಷಿಪಣಿಗಳನ್ನು ಉಪಯೋಗಿಸುವ ಅಗತ್ಯವಿಲ್ಲ, ಆ ದೇಶದ ಶಿಕ್ಷಣದ ಗುಣಮಟ್ಟ ಕಡಿಮೆಮಾಡಿ,
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಂಚನೆಯ ಮಾರ್ಗ ಅನುಸರಿಸುವಂತೆ ಮಾಡಿದರೆ
ಸಾಕು""

೧. ವಂಚನೆಯ ಮಾರ್ಗದಲ್ಲಿ ಪಾಸಾದ ವೈದ್ಯಕೀಯ ಜ್ಞಾನದ ಕೊರತೆ ಇರುವ ವೈದ್ಯನ ಕೈಯಲ್ಲಿ ರೋಗಿಯು
ಮರಣ ಹೊಂದುವ ಸಾಧ್ಯತೆ ಹೆಚ್ಚು.

೨. ವಂಚನೆಯ ಮಾರ್ಗದಲ್ಲಿ ಪಾಸಾಗಿ ತಾಂತ್ರಿಕ ಶಿಕ್ಷಣ ಪದವಿ ಪಡೆದ ಇಂಜಿನಿಯರ್ ಕಟ್ಟಿದ
ಕಟ್ಟಡಗಳು ಕುಸಿಯುವ ಪ್ರಮಾಣ ಹೆಚ್ಚು.

೩. ವಂಚನೆಯ ಮಾರ್ಗದಲ್ಲಿ ಪಾಸಾದ ಗಣಿತ ಜ್ಞಾನದ ಕೊರತೆಯಿರುವ ಲೆಖ್ಖಿಗನ ಕೈಯಿಂದ ಹಣವನ್ನು
ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.

೪. ವಂಚನೆಯ ಮಾರ್ಗದಲ್ಲಿ ಪಾಸಾದ ನ್ಯಾಯಾದೀಶನ ಕೈಯಲ್ಲಿ ನ್ಯಾಯ ಉಳಿಸಲು ಸಾಧ್ಯವೇ..

೫. ವಂಚನೆಯ ಮಾರ್ಗದಲ್ಲಿ ಪಾಸಾದ ಜ್ಞಾನದ ಅರಿವಿಲ್ಲದ ಧರ್ಮಗುರುಗಳಲ್ಲಿ ಮಾನವೀಯತೆಯನ್ನು
 ಬಯಸುವುದು ಸಾಧ್ಯವೇ.

೬..ವಂಚನೆಯ ಮಾರ್ಗದಲ್ಲಿ ಪಾಸಾಗಿ ಶಿಕ್ಷಕರಾದವರ ಬಳಿ ಪಾಠ ಕಲಿಯುವ ಮಕ್ಕಳಲ್ಲಿ ಅಜ್ಞಾನದ
ಮಟ್ಟ ಅತಿರೇಕಕ್ಕೆ ಹೋಗುವುದೇ ಹೊರತು, ಜ್ಞಾನದ ಮಟ್ಟ ವೃದ್ಧಿಸುವುದು ಸಾಧ್ಯವೇ..

ಯಾವುದೇ ದೇಶದ ಶೈಕ್ಷಣಿಕ ಮೌಲ್ಯ ಕುಸಿದರೆ ಆ ದೇಶದ ವಿನಾಶ ತಪ್ಪಿಸಲು ಯಾರಿಂದಲೂ
ಸಾಧ್ಯವಿಲ್ಲ..

On Apr 19, 2017 7:19 AM, "Harikrishna Holla" <[email protected]>
wrote:

> ನಿಜ ಸರ್, ಪ್ರಶ್ನೆಪತ್ರಿಕೆ ತಯಾರಕರು ನಮ್ಮಂತೆಯೇ ಒಬ್ಬರು ಅಧ್ಯಾಪಕರು. ಅವರ ಮೇಲೆ ನನಗೆ
> ಕೋಪ ಏನಿಲ್ಲ ಸರ್.  ಪ್ರಶ್ನೆಪತ್ರಿಕೆ ತಯಾರಿಸುವಾಗ ಅವರ ಮೇಲೆ ಒತ್ತಡ ಇರಬಾರದು, ಅವರಿಗೆ
> ಸ್ವಾತಂತ್ರ್ಯ ನಿಡಬೇಕು. ಕ್ಲಿಷ್ಟ ಪ್ರಶ್ನೆಗಳನ್ನು ಸೇರಿಸುವಂತೆ ಅವರ ಮೇಲೆ ಒತ್ತಡ
> ಹೇರಿದ್ದರಿಂದಾಗಿ ಹೀಗಾಗುತ್ತಿದೆ. ಇದನ್ನು ನಾವು ಪ್ರತಿಭಟಿಸುತ್ತಿದ್ದೇವೆ, ಇತರ
> ಸಬ್ಜೆಕ್ಟುಗಳಿಗೆ ಇಲ್ಲದ್ದು ಗಣಿತ ಮತ್ತು ವಿಜ್ಞಾನಕ್ಕೆ ಯಾಕೆ? ಅಂತ ಅಷ್ಟೇ. ಎಂಬುದು ನಮ್ಮ
> ಕಳಕಳಿ. ಹೀಗೆ ನಾವು ಪ್ರತಿಭಟಿಸದೇ ಸುಮ್ಮನೇ ಇದ್ದರೆ ಇದೇ ಚಾಳಿ ಮುಂದುವರಿಯುತ್ತದೆ.
>
> Harikrishna Holla G,
> Brahmavara.
>
> On Tue, Apr 18, 2017 at 10:19 PM, manjunathsldf <[email protected]>
> wrote:
>
>> [image: Boxbe] <https://www.boxbe.com/overview> This message is eligible
>> for Automatic Cleanup! ([email protected]) Add cleanup rule
>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DgPrkiYLf%252BDB7iLlX9auBjh5NUD3zwHvuASq4n1HVcNE%253D%26token%3DHYzfNOE5q4gPZR7pQYsiZwRp1w6O0gb74YnYNiiMOAl0N1BBXCcEhnHt0Xg88hS9CulujGK5rWlevJoxS3EewAiGRWj%252F0wyzYpM%252FyM0q11xkTirAa82bcSBbuEv9umimWtipVm7yT7zR7I661lving%253D%253D&tc_serial=29875348677&tc_rand=1829433045&utm_source=stf&utm_medium=email&utm_campaign=ANNO_CLEANUP_ADD&utm_content=001>
>> | More info
>> <http://blog.boxbe.com/general/boxbe-automatic-cleanup?tc_serial=29875348677&tc_rand=1829433045&utm_source=stf&utm_medium=email&utm_campaign=ANNO_CLEANUP_ADD&utm_content=001>
>>
>> ಈ ಬಾರಿ ನಾವುಗಳೆಲ್ಲರೂ ಇಡೀ ಕರ್ನಾಟಕದಲ್ಲಿ ಗಣಿತ ಶಿಕ್ಷಕರೆಲ್ಲರೂ ಲಿಬರಲ್
>> ವ್ಯಾಲ್ಯೂಯೆಶನ್ ಮಾಡೋಣ. ಯಾರನ್ನು ಫೇಲ್ ಮಾಡುವುದು ಬೇಡ. ಅವರು ಚಾಪೆ ಕೆಳಗೆ ತೂರಿದರೆ
>> ನಾವು ರಂಗೋಲಿ ಕೆಳಗೆ ತೂರಬೇಕು.
>>
>>
>>
>>
>>
>> Sent from OPPO Mail
>> On "raghu d.p" <[email protected]>, Apr 18, 2017 7:35 PM wrote:
>>
>> We need collect
>> I've effort to get rid from all obstacles
>>
>>
>> On 18-Apr-2017 3:25 PM, "Vinod Deshapande" <[email protected]> wrote:
>>
>>> Evaluate paper liberally sir
>>> On 18 Apr 2017 14:32, "savithaybmuniyal" <[email protected]>
>>> wrote:
>>>
>>>>
>>>> ಸರಿಯಾಗಿ ಹೇಳಿದೀರಾ ಸರ್ ವಿಜ್ಞಾನ  ವಿಷಯಕ್ಕೂ  ಇದೇ ಅಭಿಪ್ರಾಯ..  ಗ್ರಾಮೀಣ ಮಕ್ಕಳು
>>>> ಉತ್ತರಿಸಲು ಸಾಧ್ಯ ಆಗುವಂತಹ ಸರಳ ಪ್ರಶ್ನೆಗಳನ್ನು ಯಾಕೆ ಕೊಡುವುದಿಲ್ಲ ? 2014-15,
>>>>  2015-16, school level, Dt level, state level, passing package 2017, ಇದರಿಂದ
>>>> 30% ಪ್ರಶ್ನೆಗಳನ್ನು ಕೂಡ ಹಾಕೋದಿಲ್ಲ ಯಾಕೆ ? ಮುಂದೆ ಮಕ್ಕಳು science ತಗೋಳೋಕೆ
>>>> ಹೆದರ್ತಾರೆ ..ಅಷ್ಟೇ.
>>>>
>>>>
>>>> Sent from my Samsung Galaxy smartphone.
>>>> -------- Original message --------
>>>> From: Harikrishna Holla <[email protected]>
>>>> Date: 4/18/2017 11:05 (GMT+05:30)
>>>> To: [email protected]
>>>> Subject: Re: [ms-stf '72742'] ಪ್ರಶ್ನೆಪತ್ರಿಕೆ ವಿಶ್ಲೇಷಣೆಯಾಗಬೇಕು
>>>>
>>>> ಗಣಿತ ಮತ್ತು ವಿಜ್ಞಾನಗಳ ವಿಷಯದಲ್ಲಿ ಮಾತ್ರ ಇವರಿಗೆ objectives ಅದರಲ್ಲೂ
>>>> application ಮಾತ್ರ ನೆನಪಾಗುವುದು. ಬೇರೆ ಸಬ್ಜೆಕ್ಟುಗಳಿಗೆ ಇವು ಯಾವುದೂ ಇಲ್ಲ. ಬೇರೆ
>>>> ಎಲ್ಲಾ objectives ಸರಿಯಾಗಿ ಇವೆಯಾ? ಯಾವುದೂ ಸರಿ ಇಲ್ಲ.
>>>>
>>>> Harikrishna Holla G,
>>>> Brahmavara.
>>>>
>>>> 2017-04-18 10:57 GMT+05:30 Deviprasad.A prasad <[email protected]>:
>>>>
>>>>> Nammannu, and studentsannu valuationalli naave kapad beku.
>>>>> On 18 Apr 2017 9:58 am, "Harikrishna Holla" <
>>>>> [email protected]> wrote:
>>>>>
>>>>>>             ಈ ಬಾರಿ ನಾವು ಗಣಿತ ಶಿಕ್ಷಕರೆಲ್ಲರೂ ಸೋಲು ಅನುಭವಿಸುತ್ತಿದ್ದೇವೆ.
>>>>>> ಮೊದಲು ವಿದ್ಯಾರ್ಥಿಗಳನ್ನು ಚೆನ್ನಾಗಿ ತರಬೇತಿಗೊಳಿಸಿದ್ದೆವು. ಆದರೆ, ಪ್ರಶ್ನೆಗಳು ನಾವು
>>>>>> ನಿರೀಕ್ಷಿಸಿದ ರೀತಿಯಲ್ಲಿ ಬಾರದೇ ಇದ್ದುದರಿಂದ ನಾವು ಸೋತೆವು. ನಂತರ ತಪ್ಪುಗಳಿರುವ
>>>>>> ಪ್ರಶ್ನೆಗಳಿಗೆ ಉಚಿತ ಅಂಕ ಕೊಡಿಸಲು ಪ್ರಯತ್ನಿಸಿದೆವು. ಆ ಪ್ರಯತ್ನದಲ್ಲಿಯೂ ಸೋತೆವು. 
>>>>>> ಹೀಗೆ
>>>>>> ನಮ್ಮ ಪ್ರಯತ್ನಗಳೆಲ್ಲವೂ ವ್ಯರ್ಥವಾಗುತ್ತಿವೆ. ಬಹುಶಃ ನಾವು ಸರಿಯಾದ ದಿಕ್ಕಿನಲ್ಲಿ
>>>>>> ಪ್ರಯತ್ನಿಸುತ್ತಿಲ್ಲ ಅನ್ನಿಸುತ್ತಿದೆ. ಕೆಲವು ಪತ್ರಿಕೆಗಳಲ್ಲಿ ವರದಿಯಾದಂತೆ 'ಹೊರಗಡೆ
>>>>>> ಬಿಗಿ ಭದ್ರತೆ ಇಟ್ಟುಕೊಂಡು ಒಳಗಡೆ ಪಾಸಿಂಗ್ ಪ್ಯಾಕೇಜ್' ಮಾಡಿಸಬೇಕಿತ್ತೇನೋ ಅನ್ಸುತ್ತೆ.
>>>>>> ಅದೇ ಸುಲಭ ನೋಡಿ. ಒಂದು ದಿನ ಕಷ್ಟಪಟ್ಟರಾಯಿತು ಅಲ್ವಾ?
>>>>>>              ವಿದ್ಯಾರ್ಥಿಗಳಿಗೆ ಮೊದಲೇ ಗಣಿತ ಕಷ್ಟ. ಅದರಲ್ಲೂ ಸಿಲೆಬಸ್ ತುಂಬಾ
>>>>>> ಜಾಸ್ತಿ ಇದೆ. ಪಠ್ಯದಲ್ಲಿಯೇ ಸಾವಿರಾರು ಕ್ಲಿಷ್ಟ ಸಮಸ್ಯೆಗಳಿವೆ. ಅವುಗಳನ್ನೇ
>>>>>> ವಿದ್ಯಾರ್ಥಿಗಳಿಗೆ ಬಿಡಿಸಲು ಬಾರದೇ ಇರುವಾಗ, ಪಠ್ಯದಲ್ಲಿ ಇಲ್ಲದ ರೀತಿಯ ಪ್ರಶ್ನೆಗಳನ್ನು
>>>>>> ಕೇಳಿದರೆ ಅವರು ಹೇಗೆ ತಾನೆ ಬಿಡಿಸಿಯಾರು? ಈ ಸಲದ ಪ್ರಶ್ನೆಪತ್ರಿಕೆಯಲ್ಲಿರುವ ಎಷ್ಟು
>>>>>> ಪ್ರಶ್ನೆಗಳು ಪಠ್ಯದಲ್ಲಿ ಇವೆ? ಪಠ್ಯದಲ್ಲಿ ಇರುವ ಪ್ರಶ್ನೆಗಳೇ ಅಲ್ಲದಿದ್ದರೆ ಹೋಗಲಿ ,
>>>>>> ಕನಿಷ್ಟ ಪಠ್ಯದಲ್ಲಿ ಇರುವ ಮಾದರಿಯಲ್ಲಾದರೂ ಎಷ್ಟು ಪ್ರಶ್ನೆಗಳು ಇವೆ? ಈ ಬಗ್ಗೆ
>>>>>> ಪ್ರಶ್ನೆಪತ್ರಿಕೆ ವಿಶ್ಲೇಷಣೆ ಮಾಡಬೇಕು. ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನೇ
>>>>>> ಕೇಳುವುದಾದಲ್ಲಿ ಆ ಪಠ್ಯಪುಸ್ತಕ ಯಾಕೆ? ನಾವು ಅಧ್ಯಾಪಕರು ಯಾವ ಪುಸ್ತಕದ ಆಧಾರದಮೇಲೆ ಪಾಠ
>>>>>> ಮಾಡಬೇಕು? ಪರೀಕ್ಷೆಗೆ ಕೆಲವು ದಿನಗಳಿರುವಾಗ ಬೋರ್ಡಿನವರು ಒಂದು ಮಾದರಿ
>>>>>> ಪ್ರಶ್ನೆಪತ್ರಿಕೆಯನ್ನು ತಮ್ಮ ವೆಬ್ ಸೈಟಿನಲ್ಲಿ ಪ್ರಕಟಿಸಿದರು. ಈಗ ಪಬ್ಲಿಕ್
>>>>>> ಪರೀಕ್ಷೆಯಲ್ಲಿ ಕೊಟ್ಟ ಪ್ರಶ್ನೆ ಪತ್ರಿಕೆ ಅವರು ಪ್ರಕಟಿಸಿದ ಮಾದರಿ ಪ್ರಶ್ನೆ
>>>>>> ಪತ್ರಿಕೆಯಂತೆಯೇ ಇದೆಯೇ? ಈ ಬಗ್ಗೆ ಚರ್ಚೆಯಾಗಬೇಕು.
>>>>>>              ಪರೀಕ್ಷೆ ಅಂದ್ರೇನು? ನಾವು ಹೇಳಿಕೊಟ್ಟಿರುವುದನ್ನು ವಿದ್ಯಾರ್ಥಿಗಳು
>>>>>> ಸರಿಯಾಗಿ ಕಲಿತಿದ್ದಾರೋ? ಇಲ್ಲವೋ? ಎಂಬುದನ್ನು ದೃಢಪಡಿಸಿಕೊಳ್ಳುವುದು ತಾನೇ? ಹಾಗಿರುವಾಗ
>>>>>> ನಾವು ಹೇಳಿಕೊಟ್ಟಿರದ , ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿದರೆ ಅದು ಪರೀಕ್ಷೆ
>>>>>> ಹೇಗಾಗುತ್ತದೆ? ಅದಕ್ಕೆ ಅವರು 'ಎಪ್ಲಿಕೇಶನ್ ಕೊಶ್ಚನ್' ಅಂತೆಲ್ಲ ಹೇಳ್ತಾರೆ. ಈ
>>>>>> ಎಪ್ಲಿಕೇಶನ್ ಪಿಯುಸಿನಲ್ಲಿ ಅಥವಾ ಅದಕ್ಕಿಂತ ಮೇಲಿನ ತರಗತಿಗಳಲ್ಲಿ ಇದೆಯಾ? ಅಲ್ಲಿ
>>>>>> ಯಾಕಿಲ್ಲ? ಇಲ್ಲಿ ಮಾತ್ರ ನಮ್ಮ ಜೀವ ತಿನ್ನುವುದು ಯಾಕೆ? ಸ್ಕೂಟರ್ ರೈಡಿಂಗ್ ಹೇಳಿಕೊಟ್ಟು
>>>>>> ಟೆಸ್ಟಿಂಗ್ ದಿನ 'ಎಪ್ಲಿಕೇಶನ್' ಅಂತ ಕಾರ್ ಡ್ರೈವ್ ಮಾಡಿ ತೋರಿಸಲು ಹೇಳಿದರೆ ಹೇಗೆ 
>>>>>> ಸ್ವಾಮೀ?
>>>>>>
>>>>>> Harikrishna Holla G,
>>>>>> Brahmavara.
>>>>>>
>>>>>> --
>>>>>> -----------
>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>>> -https://docs.google.com/forms/d/e/1FAIpQLSevqRdFngjbDtOF8Yx
>>>>>> geXeL8xF62rdXuLpGJIhK6qzMaJ_Dcw/viewform
>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>>> ಭೇಟಿ ನೀಡಿ -
>>>>>> http://karnatakaeducation.org.in/KOER/en/index.php/Portal:IC
>>>>>> T_Literacy
>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>>> oftware
>>>>>> -----------
>>>>>> ---
>>>>>> You received this message because you are subscribed to the Google
>>>>>> Groups "Maths & Science STF" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to [email protected]
>>>>>> .
>>>>>> For more options, visit https://groups.google.com/d/optout.
>>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -https://docs.google.com/forms/d/e/1FAIpQLSevqRdFngjbDtOF8Yx
>>>>> geXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>> oftware
>>>>> -----------
>>>>> ---
>>>>> You received this message because you are subscribed to the Google
>>>>> Groups "Maths & Science STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected].
>>>>> For more options, visit https://groups.google.com/d/optout.
>>>>>
>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -https://docs.google.com/forms/d/e/1FAIpQLSevqRdFngjbDtOF8Yx
>>>> geXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -http://karnatakaeducation.org.in/KOER/en/index.php/Public_S
>>>> oftware
>>>> -----------
>>>> ---
>>>> You received this message because you are subscribed to the Google
>>>> Groups "Maths & Science STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> For more options, visit https://groups.google.com/d/optout.
>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -https://docs.google.com/forms/d/e/1FAIpQLSevqRdFngjbDtOF8Yx
>>>> geXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -http://karnatakaeducation.org.in/KOER/en/index.php/Public_S
>>>> oftware
>>>> -----------
>>>> ---
>>>> You received this message because you are subscribed to the Google
>>>> Groups "Maths & Science STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> For more options, visit https://groups.google.com/d/optout.
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to