Stop all these discussions......if u want a real fight go to d board n ask....unless discussing these matters in Facebook wtsap n stf is not usefull...no one cares
B.B.Nandagaon On 25-Apr-2017 5:32 PM, "Harikrishna Holla" <[email protected]> wrote: ಮೈಸೂರಿನ ಮೌಲ್ಯಮಾಪನ ಕೇಂದ್ರದಲ್ಲಿ 36 ನೇ ಪ್ರಶ್ನೆಗೆ ಗ್ರೇಸ್ ಅಂಕ ನೀಡಿದ ಕುರಿತು ವರದಿಯಾಗಿದೆ. ಈ ವಿಷಯ ಖಚಿತಪಡಿಸಿಕೊಳ್ಳಬೇಕಾಗಿದೆ. ಮುಖ್ಯ ಪರೀಕ್ಷಕರ ಮೀಟಿಂಗಿನಲ್ಲಿ ಯಾವುದೇ ಗ್ರೇಸ್ ಅಂಕ ಇಲ್ಲ ಎಂದು ತೀರ್ಮಾನವಾಗಿತ್ತಂತೆ. ಹೀಗಿದ್ದೂ ಕೂಡಾ ಮೈಸೂರಿನಲ್ಲಿ ಆ ರೀತಿ ಏಕೆ ಮಾಡಿದರೋ ? ಗೊತ್ತಿಲ್ಲ. ಲಭ್ಯ ಇರುವ ಮಾಹಿತಿಗಳ ಪ್ರಕಾರ ಮೈಸೂರು ಹೊರತುಪಡಿಸಿ ಬೇರಾವುದೇ ಮೌಲ್ಯಮಾಪನ ಕೇಂದ್ರಗಳಲ್ಲಿ 36 ನೇ ಪ್ರಶ್ನೆಗೆ ಗ್ರೇಸ್ ಅಂಕ ನೀಡಿಲ್ಲ. ಮೊದಲೇ ತಿಳಿಸಿದ್ದರೆ ನಾವು ಉಡುಪಿಯಲ್ಲೂ ಅದೇ ರೀತಿ 36 ನೇ ಪ್ರಶ್ನೆಗೆ ಗ್ರೇಸ್ ಅಂಕ ನೀಡುತ್ತಿದ್ದೆವು. ಈಗ ಮೌಲ್ಯಮಾಪನ ಮುಗಿದಿದೆ. ಇನ್ನು ಏನೂ ಮಾಡುವ ಹಾಗಿಲ್ಲ. Harikrishna Holla G, Brahmavara. On Tue, Apr 25, 2017 at 2:00 PM, sudeesha bc <[email protected]> wrote: > [image: Boxbe] <https://www.boxbe.com/overview> This message is eligible > for Automatic Cleanup! ([email protected]) Add cleanup rule > <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3D5qGV4plSrxIm%252FDA76b%252BV78hYbbfnen7wBZV7dPQshTk%253D%26token%3DAX8sT0C2cr47um61r1Cp19W9SRLathGSF%252BfLNpN5T1XYeo9I38ihZFpZEAqo%252BV2I3eFUzt8P5ZwH%252BqDfY1EYhS7GMW5%252FLvcU0pNBKG0YAvI7o6yqjpB4bjy7oEPjRUdbIV2ThIc2SPo%253D&tc_serial=29985057443&tc_rand=1622268149&utm_source=stf&utm_medium=email&utm_campaign=ANNO_CLEANUP_ADD&utm_content=001> > | More info > <http://blog.boxbe.com/general/boxbe-automatic-cleanup?tc_serial=29985057443&tc_rand=1622268149&utm_source=stf&utm_medium=email&utm_campaign=ANNO_CLEANUP_ADD&utm_content=001> > > ಈ ಬಾರಿ ಮೈಸೂರು ಗಣಿತ ಮೌಲ್ಯ ಮಾಪನದಲ್ಲಿ ಮಾತ್ರ 36 ನೆ ಪ್ರಶ್ನೆ ಗೆ ಉತ್ತರಿಸಲು > ಪ್ರಯತ್ನಿಸಿದವರಿಗೆ 3 ಅಂಕ ಗ್ರೇಸ್ ಅಂಕ ನೀಡಲಾಗಿದೆ. ಉಳಿದ ಜಿಲ್ಲೆಗಳ ಮೌಲ್ಯ > ಮಾಪನಕೇಂದ್ರದಲ್ಲಿ ನೀಡಲಾಗಿಲ್ಲ .ಇದರಿಂದ ಹಲವು ಮಕ್ಕಳಿಗೆ ಅನ್ಯಾಯವಾದಂತಲ್ಲವೆ.? ಒಂದೇ > ರೀತಿಯ ಆದೇಶ ಯಾಕಿಲ್ಲ. ಸಂಬಂಧಿಸಿದವರು ಗಮನಿಸಬೇಕಾಗಿ ವಿನಂತಿ. > > On 10-Apr-2017 7:22 am, "Harikrishna Holla" <[email protected]> > wrote: > >> ಕಳೆದ ವರ್ಷ ಎಲ್ಲಾ ಪ್ರೌಢಶಾಲೆಗಳ ಶಿಕ್ಷಕರಿಗೂ ಅವರವರ ಸಾಧನೆಗೆ ಅನುಸಾರವಾಗಿ ಪ್ರಶಂಸಾ / >> ನಿಂದನಾ ಪತ್ರ ಕಳುಹಿಸಿದ್ದಾರೆ. ಇದು ತುಂಬಾ ಕಷ್ಟದ ಕೆಲಸ. ಬೋರ್ಡಿನವರ ಈ ಪ್ರಯತ್ನಕ್ಕೆ >> ಮೆಚ್ಚಲೇಬೇಕು. >> ಆದರೆ, ಎಲ್ಲಾ ಸಬ್ಜೆಕ್ಟುಗಳೂ ಒಂದೇ ತೆರನಾಗಿಲ್ಲ. ಹೀಗಾಗಿ ಎಲ್ಲರನ್ನೂ ಒಂದೇ >> ತಕ್ಕಡಿಯಲ್ಲಿ ತೂಗಿರುವುದು ಸರಿಯಲ್ಲ. ಪ್ರತಿ ಸಬ್ಜೆಕ್ಟಿಗೂ ಪ್ರತ್ಯೇಕವಾಗಿ ರಾಜ್ಯಮಟ್ಟದ >> ಎವರೇಜ್ ತೆಗೆದು ನಂತರ ಅದಕ್ಕನುಗುಣವಾಗಿ ಸರ್ಟಿಫಿಕೇಟ್ ನೀಡಲಿ. >> ಹಿಂದಿ , ಕನ್ನಡ ಮೊದಲಾದ ಸುಲಭದ ಸಬ್ಜೆಕ್ಟಿನ ಎವರೇಜ್ ಸಹಜವಾಗಿ ಜಾಸ್ತಿ ಇರುತ್ತದೆ. >> ಗಣಿತದ ಎವರೇಜ್ ಸಹಜವಾಗಿ ಕಡಿಮೆಯೇ ಇರುವುದು. ಪ್ರತಿ ಸಬ್ಜೆಕ್ಟಿನಲ್ಲಿ ಸ್ಟೇಟ್ >> ಎವರೇಜಿಗಿಂತ ಕಡಿಮೆ ಬಂದವರನ್ನು ನಿಂದಿಸಿ , ಜಾಸ್ತಿ ಬಂದವರನ್ನು ಪ್ರಶಂಸಿಸಲಿ, >> ಪರವಾಗಿಲ್ಲ. ಅಲ್ಲೂ ಕೂಡಾ ಸರ್ಟಿಫಿಕೇಟ್ ನೀಡುವ ಮೊದಲು ಕಾರಣ ಕೇಳಿಕೊಳ್ಳುವುದು ಉತ್ತಮ. >> ಒಟ್ಟಿನಲ್ಲಿ >> ಪ್ರಾಮಾಣಿಕವಾಗಿ ದುಡಿದ ಅಧ್ಯಾಪಕರಿಗೆ ಬೇಸರ ಉಂಟುಮಾಡಬೇಡಿ ಎಂಬುದು ನನ್ನ ಕಳಕಳಿ. >> >> Harikrishna Holla G, >> Brahmavara. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_S >> oftware >> ----------- >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8Yx > geXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ಷಕರ > ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/Public_ > Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL 8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
