Dear all
*,*

*‘**Good Schools’ – A film series by the Azim Premji Foundation* is an
attempt to bring to your notice a few inspiring stories of government
schools. These schools are in no way ideal. Insufficient infrastructure, a
low teacher-pupil ratio, lack of drinking water etc. continue to
exist. However,
one factor which sets these schools apart is the uncompromising dedication of
teachers, who toil tirelessly, despite all challenges, to create meaningful
and exciting learning environments for their children.

 These stories are not exceptions. They are only examples of a few of the
many motivated teachers who, are making sure that quality education reaches
children, even in most remote areas.

Such stories need to be told and retold not only counter dominant beliefs
but also attempt to create a wider understanding around the importance of
the public education system in making India more equitable and just.


*ಗುಡ್ ಸ್ಕೂಲ್ಸ್**' - **ಅಜೀಮ್ ಪ್ರೇಮ್ಜಿ ಪ್ರತಿಷ್ಠಾನದ ಒಂದು ಚಲನಚಿತ್ರ
ಸರಣಿಯು**, * ಸರ್ಕಾರಿ
ಶಾಲೆಗಳ ಕೆಲವು ಸ್ಪೂರ್ತಿದಾಯಕ ಕಥೆಗಳನ್ನು ನಿಮ್ಮ ಗಮನಕ್ಕೆ ತರುವ ಪ್ರಯತ್ನವಾಗಿದೆ.

ಈ ಶಾಲೆಗಳಲ್ಲಿನ ಪರಿಸ್ಥಿತಿಯು ಯಾವುದೇ ರೀತಿಯಲ್ಲಿ ಆದರ್ಶಪ್ರಾಯವಾಗಿಲ್ಲ. ಮೂಲಸೌಕರ್ಯದ
ಕೊರತೆ, ಕಡಿಮೆ ಶಿಕ್ಷಕ-ವಿದ್ಯಾರ್ಥಿ ಅನುಪಾತ, ಕುಡಿಯುವ ನೀರಿನ ಕೊರತೆಯಂತಹ ಸಮಸ್ಯೆಗಳು
ಅಸ್ತಿತ್ವದಲ್ಲಿವೆ. ಆದರೂ, ಈ ಶಾಲೆಗಳನ್ನು ಪ್ರತ್ಯೇಕಿಸುವ ಒಂದು ಅಂಶವೇನಂದರೆ, ಎಲ್ಲಾ
ಮಕ್ಕಳಿಗೂ ಅರ್ಥಪೂರ್ಣ ಮತ್ತು ಅತ್ಯಾಕರ್ಷಕ ಕಲಿಕೆ ಪರಿಸರಗಳನ್ನು ಸೃಷ್ಟಿಸಲು, ಎಲ್ಲಾ
ಸವಾಲುಗಳ ನಡುವೆಯೂ ದಣಿವರಿಯಿಲ್ಲದೆ ಶ್ರಮವಹಿಸುವ ಶಿಕ್ಷಕರು.

ಸರಕಾರಿ ಶಾಲೆಗಳ ಬಗ್ಗೆ ಇರುವ ಪ್ರಬಲವಾದ ನಂಬಿಕೆಗಳನ್ನು ಪ್ರತಿಪಾದಿಸಲು, ಮತ್ತು
ಭಾರತವನ್ನು ನ್ಯಾಯಸಮ್ಮತಗೊಳಿಸುವಲ್ಲಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮಹತ್ವವನ್ನು
ಅರಿಯಲು, ಇಂತಹ ಕಥೆಗಳನ್ನು ಹೇಳುವ ಅಗತ್ಯವಿದೆ.

Short-film 1 (8 minutes):

Fun filled and meaningful learning happens in Meena Joshi’s class in the
government school at Almora, Uttarakhand  through a variety of games,
puzzles and hands-on experimentation.

ಉತ್ತರಾಖಂಡದ ಅಲ್ಮೋರಾದಲ್ಲಿನ ಸರ್ಕಾರಿ ಶಾಲೆಯಲ್ಲಿ ಮೀನಾ ಜೋಶಿಯವರು ವಿವಿಧ
ಆಟಗಳು, ಒಗಟುಗಳನ್ನು ಒಳಗೊಂಡ ಪ್ರಯೋಗಗಳ ಮೂಲಕ ಮಕ್ಕಳಿಗೆ ಅರ್ಥಪೂರ್ಣ ಮತ್ತು
ಮೋಜಿನ ಕಲಿಕಾ ಅವಕಾಶಗಳನ್ನು ಒದಗಿಸುತ್ತಿದ್ದಾರೆ.

https://www.youtube.com/watch?v=kra88t11t0E&list=PLVI4qkjTdM
70xrhlVDx3PZuOwM0FUWzj3&index=3


<https://www.youtube.com/watch?v=kra88t11t0E&list=PLVI4qkjTdM70xrhlVDx3PZuOwM0FUWzj3&index=3>

*Short film 2 (8 minutes)*:

Rakesh Chandrakar, in Dhamtari, Chattisgarh, leads his team of teachers
into making their school an inclusive learning space.

*ಛತ್ತೀಸ್‌ಘಢ್‌ನ * ಧಮತರಿ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ರಾಕೇಶ್
ಚಂದ್ರಕರ್ ಮತ್ತು ಅವರ ಶಿಕ್ಷಕರ ತಂಡ, ಅವರ ಶಾಲೆಯಲ್ಲಿ ಅಂತರ್ಗತ ಕಲಿಕೆಯ ವಾತಾವರಣವನ್ನು
ರಚಿಸುತ್ತಿದ್ದಾರೆ.

https://www.youtube.com/watch?v=u-LooD2NBHQ&index=1&list=
PLVI4qkjTdM70xrhlVDx3PZuOwM0FUWzj3

Thank you,


Chaitra,
ITforChange, Bengaluru.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to