Namste sir pls 8 9 10 du month wise pata yojane and karyayojane send madi
sir arjent

On 14 Jul 2016 12:53 p.m., "omprakash yattinahalli" <[email protected]>
wrote:

> Something is wrong in dis report sir
>
> Omprakash S Yattinahalli
> Govt High School Marol Tq/Di Haveri 9449513643
> On Jul 13, 2016 9:32 PM, "eswar chari" <[email protected]> wrote:
>
>> ಗಣಿತ ಮತ್ತು ಸಾಮಾನ್ಯವಿಷಯ ತರಬೇತಿ, ಡಯಟ್, ಹಾವೇರಿ.
>> *ವರದಿ:*
>> ದಿ: 12-07-2016 ರಿಂದ 5 ದಿನಗಳ ಅವಧಿಯ ಗಣಿತ ಮತ್ತು ಸಾಮಾನ್ಯವಿಷಯ ತರಬೇತಿಯು, ಡಯಟ್,
>> ಹಾವೇರಿಯಲ್ಲಿ ನಡೆಯುತ್ತಿದೆ.
>> 12-07-2016 ರ ಬೆ.9.30 ರಿಂದ ತರಬೇತಿಗೆ ಶಿಕ್ಷಕರ ನೋಂದಣಿ ಕಾರ್ಯ ನಡೆಯಿತು. 11
>> ಗಂಟೆಯಿಂದ ನಡೆದ ತರಬೇತಿಯ  ಸರಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾರ್ಥನೆ;ಶ್ರೀಮತಿ ಅರ್ಪಣಾ
>> ರವರಿಂದ, ಸ್ವಾಗತ; ಶ್ರೀ ಚಂದ್ರಶೇಖರರಿಂದ, ಪ್ರಾಸ್ತಾವಿಕ ನುಡಿ; ಶ್ರೀ ಚಿನ್ನಿಕಟ್ಟಿ,
>> .ಉಪನ್ಯಾಸಕರು ಇವರಿಂದ, ಉದ್ಘಾಟನೆ ಮತ್ತು ತರಬೇತಿಯ ಮಾರ್ಗದರ್ಶನ; ಶ್ರೀಮತಿ ವಿಜಯಾ
>> ಪಾಟೀಲ್, ಉಪನ್ಯಾಸಕರು ಇವರಿಂದ ನೆರವೇರಿಸಲ್ಪಟ್ಟವು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ
>> ಲಕ್ಷ್ಮಣ್. ಬಿ.ಎನ್. ನಡೆಸಿಕೊಟ್ಟರು.
>>
>> ಪ್ರಾಸ್ತಾವಿಕ ನುಡಿಯಲ್ಲಿ, ಶ್ರೀ  ಚಿನ್ನಿಕಟ್ಟಿರವರು , ಕನ್ನಡ ಶಾಲೆಗಳಿಗೆ ಎದುರಾಗಿರುವ
>> ಸಂಕಷ್ಟಗಳು, ಅಸ್ತಿತ್ವ, ಶಿಕ್ಷಕರಿಗಾಗಿರುವ ಸಮಸ್ಯೆಗಳನ್ನು, ದಿನಪತ್ರಿಕೆಗಳಲ್ಲಿ ಬಂದ
>> ಸುದ್ದಿಗಳನ್ನು ಉಲ್ಲೇಖಿಸಿ ,ತಿಳಿಸಿ, ಇದಕ್ಕೆ ಕಾರಣಗಳು ಮತ್ತು ಪರಿಹಾರಗಳನ್ನು ಕುರಿತಂತೆ
>> ಶಿಕ್ಷಕರೊಂದಿಗೆ ಚರ್ಚಿಸಿ, ಶಿಕ್ಷಕರು ತಾಂತ್ರಿಕವಾಗಿ ಉತ್ತಮರಾಗಬೇಕು ಎಂದು ತಿಳಿಸಿದರು.
>>
>> ತರಬೇತಿಯ ಮಾರ್ಗದರ್ಶಕರಾದ ಶ್ರೀಮತಿ ವಿಜಯಾ ಪಾಟೀಲ ರವರು, ತರಬೇತಿಯ ಬಗ್ಗೆ ಶಿಕ್ಷಕರು
>> ಶ್ರದ್ಧೆಯಿಂದ ಭಾಗವಹಿಸಿ, ಕಲಿತ ತಂತ್ರಗಳನ್ನು ಬೋಧನೆಯಲ್ಲಿ ಬಳಸಿ, ಗುಣಮಟ್ಟದ  ಕಲಿಕೆಗಾಗಿ
>> ಶ್ರಮಿಸಬೇಕೆಂದು ಕರೆ ಕೊಟ್ಟರು. ತಾವು ಭೇಟಿ ನೀಡಿದ ಕೆಲವು ಶಾಲೆಗಳಲ್ಲಿ ಕಂಡಂತಹ ಉತ್ತಮ
>> ಕಾರ್ಯಗಳನ್ನು ಶ್ಲಾಘಿಸಿದರು.
>>
>> ಉದ್ಘಾಟನಾಕಾರ್ಯಕ್ರಮದ ನಂತರ ಶ್ರೀ ಲಕ್ಷ್ಮಣ. ಬಿ.ಎನ್. ಇವರು ಶಾಲೆಗಳಲ್ಲಿ " ಗಣಿತ ಸಂಘ"
>> ರಚನೆ, ಧ್ಯೇಯೋದ್ದೇಶಗಳು, ಸಂಘದ ಅಡಿಯಲ್ಲಿ ನಿರ್ವಹಿಸ ಬಹುದಾದ ಚಟುವಟಿಕೆಗಳು ಮತ್ತು
>> ಕಾರ್ಯಕ್ರಮಗಳ ಕುರಿತು ಸವಿಸ್ತಾರವಾಗಿ ವಿಷಯ ಮಂಡಿಸಿದರು. ನಂತರ, ಶ್ರೀ ಚಂದ್ರಶೇಖರ್ ರವರು
>> ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ "ಯೋಜನಾ ಕಾರ್ಯ"  ವನ್ನು ನೀಡುವುದು ಮತ್ತು ಅವುಗಳ
>> ಮೌಲ್ಯಮಾಪನ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ನಂತರ ಊಟದ ವಿರಾಮ ನೀಡಲಾಯಿತು.
>>
>> ಮದ್ಯಾಹ್ನದ ಅವಧಿಯಲ್ಲಿ ಶ್ರೀ ಆಣೂರ ಶೆಟ್ಟರ್ ರವರು 8ನೇ ಮತ್ತು 9ನೇ ತರಗತಿ ಗಣಿತ
>> ಪಠ್ಯಪುಸ್ತಕದಲ್ಲಿನ ಕ್ಲಿಷ್ಠಕರ ಪರಿಕಲ್ಪನೆಗಳು ಮತ್ತು ಲೆಕ್ಕಗಳ ಕುರಿತು ಶಿಕ್ಷಕರೊಂದಿಗೆ
>> ಚರ್ಚಿಸಿದರು.
>>
>> 5 ಗಂಟೆಗೆ 1ನೇ ದಿನದ ತರಬೇತಿಯು ಮುಕ್ತಾಯಗೊಂಡಿತು.
>>
>>
>>
>>
>> --
>> eswarachari_mv
>>
>> --
>> 1. If a teacher wants to join STF, visit http://karnatakaeducation.org.
>> in/KOER/en/index.php/Become_a_STF_groups_member
>> 2. For STF training, visit KOER - http://karnatakaeducation.org.
>> in/KOER/en/index.php
>> 4. For Ubuntu 14.04 installation, visit http://karnatakaeducation.org.
>> in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/
>> Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to