Dear all, *Arvind Gupta* is a well-known toy inventor and popularizer of science. Gupta's website <http://arvindguptatoys.com/> holds instructions, including short video clips on YouTube, in a number of languages, for making hundreds of improvised toys, many of which he makes available freely without copyright restrictions.
Please click below for videos (related to math and science) in various languages, including Kannada. http://arvindguptatoys.com/films.html ಅರವಿಂದ್ ಗುಪ್ತಾ ಅವರು ಶೈಕ್ಷಣಿಕ ಆಟಿಕೆಗಳ ಸಂಶೋಧಕರಾಗಿ ಮತ್ತು ವಿಜ್ಞಾನವನ್ನು ಜನಪ್ರಿಯಗೊಳಿಸಿರುವುದಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಗುಪ್ತಾರವರ ಜಾಲತಾಣವು <http://arvindguptatoys.com/>, ಹಲವು ಭಾಷೆಗಳಲ್ಲಿ ಪುಸ್ತಕಗಳು, ನೂರಾರು ಆಟಿಕೆಗಳನ್ನು ತಯಾರಿಕೆಯ ಬಗ್ಗೆ ಯೂಟ್ಯೂಬ್ ನಲ್ಲಿ ಕಿರು ದೃಶ್ಯಾವಳಿಗಳ ತುಣುಕುಗಳು ಮತ್ತು ಸೂಚನೆಗಳನ್ನು ಬಹುತೇಕವಾಗಿ ಕೃತಿಸ್ವಾಮ್ಯ ವಿಲ್ಲದಂತೆ ಯಾರು ಬೇಕಾದರು ಬಳಸುವ ಅವಕಾಶವನ್ನು ಹೊಂದಿವೆ. ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ದೃಶ್ಯಾವಳಿಗಳಿಗಾಗಿ (ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ), http://arvindguptatoys.com/films.html ಈ ಕೊಂಡಿಯನ್ನು ಬಳಸಿ, ಈ ಎಲ್ಲವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು. Thank you. Regards, Chaitra IT for Change, Bengaluru -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
