Dear all, Please find below the link to a 5 part interivew by Rima Chhib with Prof. Yash Pal.
In these delightful conversations, Professor Yash Pal reflects on various aspects related to education such as fostering the inherent inquisitiveness in children, connecting experiences and learning, science curriculum, use of technology in teaching-learning, inter-disciplinary approach etc. ಈ ಕೆಳಗೆ, ಪ್ರೊಫೆಸರ್ ಯಾಶ್ ಪಾಲ್ ಅವರೊಂದಿಗೆ ರಿಮಾ ಚಿಬ್ ರವರ ಸಂದರ್ಶನ ವನ್ನು ವೀಕ್ಷಿಸಲು ಜಾಲತಾಣದ ಕೊಂಡಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. ಈ ಮಾಹಿತಿಪೂರ್ವಕ ಮಾತುಕತೆಯಲ್ಲಿ, ಪ್ರೊಫೆಸರ್ ಯಶ್ ಪಾಲ್‌ರವರು ಉತ್ಸಾಹದಿಂದ ಮಾತನಾಡುತ್ತಾರೆ ಮತ್ತು ಮಕ್ಕಳಲ್ಲಿ ಅಂತರ್ಗತ ಶೋಧನೆ, ಕಲಿಕೆಗೆ ಅನುಭವಗಳ ಸಂಪರ್ಕ, ವಿಜ್ಞಾನ ಪಠ್ಯಕ್ರಮದ ರಚನೆ, ತಂತ್ರಜ್ಞಾನದ ಬಳಕೆ, ಅಂತರ್-ಶಿಸ್ತಿನ ವಿಧಾನ, ಇತ್ಯಾದಿಗಳಂತಹ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಅವರ ಸಂದರ್ಶನದಲ್ಲಿ ಪ್ರತಿಫಲಿತಗೊಂಡಿದೆ. Prof Yash Pal on Science Education <http://www.teachersofindia.org/en/article/prof-yash-pal-speaks-science-education> Thanks. Regards, Chaitra, IT for Change, Bengaluru -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
