Dear all, Kalyan Varma is a wildlife photographer, filmmaker, naturalist and explorer specializing in environment, science and ecology in India. He freelances with many of the world's leading magazines, environmental NGOs and television channels like Nat Geo and BBC. He collaborates with wildlife scientists, conservationists, policy makers, activists and educators on conservation action, activism, documentation, books and film projects.
The images clicked by him, which go by Creative Commons licence, could be used to teach EVS/Biology in classrooms. Please find the link to his website below. ಕಲ್ಯಾಣ್ ವರ್ಮಾರವರು ಒಬ್ಬ ವನ್ಯಜೀವಿ ಛಾಯಾಗ್ರಾಹಕರು, ಚಲನಚಿತ್ರ ನಿರ್ಮಾಪಕ ಮತ್ತು ನಿಸರ್ಗವಾದಿ. ಅವರು ಭಾರತದ ಪರಿಸರ, ವಿಜ್ಞಾನ ಮತ್ತು ಪರಿಸರ ವಿಜ್ಞಾನದಲ್ಲಿ ನುರಿತ ಪರಿಶೋಧಕರು. ಅಲ್ಲದೆ ವಿಶ್ವದ ಪ್ರಮುಖ ನಿಯತಕಾಲಿಕೆಗಳು, ಪರಿಸರ, ಸರ್ಕಾರೇತರ ಸಂಸ್ಥೆಗಳು ಮತ್ತು ನ್ಯಾಷಿನಲ್ ಜಿಯೋಗ್ರಾಫಿಕ್ ಮತ್ತು ಬಿಬಿಸಿ ಮುಂತಾದ ದೂರದರ್ಶನ ವಾಹಿನಿಗಳೊಂದಿಗೆ ಕೆಲಸ ಮಾಡುತ್ತಿರುವರು. ಇದಲ್ಲದೆ, ಪರಿಸರ ಸಂರಕ್ಷಣಾ ಕ್ರಮ, ಪರಿಸರದೊಂದಿಗೆ ಸಕ್ರಿಯತೆ, ದಾಖಲೆಗಳ ತಯಾರಿಕೆ, ಪುಸ್ತಕಗಳು ಮತ್ತು ಚಲನಚಿತ್ರ ಯೋಜನೆಗಳ ಮೇಲೆ, ಕಲ್ಯಾಣ್ ವರ್ಮಾರವರು ವನ್ಯಜೀವಿ ವಿಜ್ಞಾನಿಗಳು, ಸಂರಕ್ಷಣಾಕಾರರು, ನೀತಿ ನಿರ್ಮಾಪಕರು, ಕಾರ್ಯಕರ್ತರು ಮತ್ತು ಶಿಕ್ಷಣಗಾರರೊಂದಿಗೆ ಸಹಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. *http://kalyanvarma.net/gallery/* <http://kalyanvarma.net/gallery/> ಜಾಲತಾಣದಲ್ಲಿ ವರ್ಮಾರವರು ಸೆರೆಹಿಡಿದ ಛಾಯಾಚಿತ್ರಗಳು ಲಭ್ಯವಿದೆ. ಇವು ಕೃತಿಸ್ವಾಮ್ಯ ಮುಕ್ತವಾಗಿರುವುದರಿಂದ, ಪರಿಸರ ವಿಜ್ಞಾನ/ಜೀವಶಾಸ್ತ್ರ ಪಾಠದಲ್ಲಿ ಬಳಸಬಹುದು. Thank You. Regards, Chaitra, IT for Change, Bengaluru. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
