Nice article sir

On Monday, August 21, 2017, prabhugouda patil <[email protected]>
wrote:

> Thank you sir
> On 12 Aug 2017 19:47, "Hareeshkumar K" <[email protected]
> <javascript:_e(%7B%7D,'cvml','[email protected]');>> wrote:
>
>> http://m.prajavani.net/article/2017_08_12/513054
>> ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ವಿಕ್ರಮ್ ಸಾರಾಭಾಯಿ ಜನುಮದಿನ
>> 12 Aug, 2017
>> ಪ್ರಜಾವಾಣಿ ವಾರ್ತೆ
>>
>> <https://www.facebook.com/sharer/sharer.php?u=https%3A%2F%2Fgoo.gl%2FeekfBz>
>> <https://twitter.com/intent/tweet?text=%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AC%E0%B2%BE%E0%B2%B9%E0%B3%8D%E0%B2%AF%E0%B2%BE%E0%B2%95%E0%B2%BE%E0%B2%B6+%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%97%E0%B2%B3+%E0%B2%AA%E0%B2%BF%E0%B2%A4%E0%B2%BE%E0%B2%AE%E0%B2%B9+%E0%B2%B5%E0%B2%BF%E0%B2%95%E0%B3%8D%E0%B2%B0%E0%B2%AE%E0%B3%8D+%E0%B2%B8%E0%B2%BE%E0%B2%B0%E0%B2%BE%E0%B2%AD%E0%B2%BE%E0%B2%AF%E0%B2%BF+%E0%B2%9C%E0%B2%A8%E0%B3%81%E0%B2%AE%E0%B2%A6%E0%B2%BF%E0%B2%A8++https%3A%2F%2Fgoo.gl%2FeekfBz>
>> <https://plus.google.com/share?url=https%3A%2F%2Fgoo.gl%2FeekfBz>
>> <http://www.pinterest.com/pin/find/?url=https%3A%2F%2Fgoo.gl%2FeekfBz>
>> <http://www.linkedin.com/shareArticle?mini=true&title=%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AC%E0%B2%BE%E0%B2%B9%E0%B3%8D%E0%B2%AF%E0%B2%BE%E0%B2%95%E0%B2%BE%E0%B2%B6+%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%97%E0%B2%B3+%E0%B2%AA%E0%B2%BF%E0%B2%A4%E0%B2%BE%E0%B2%AE%E0%B2%B9+%E0%B2%B5%E0%B2%BF%E0%B2%95%E0%B3%8D%E0%B2%B0%E0%B2%AE%E0%B3%8D+%E0%B2%B8%E0%B2%BE%E0%B2%B0%E0%B2%BE%E0%B2%AD%E0%B2%BE%E0%B2%AF%E0%B2%BF+%E0%B2%9C%E0%B2%A8%E0%B3%81%E0%B2%AE%E0%B2%A6%E0%B2%BF%E0%B2%A8++&url=https%3A%2F%2Fgoo.gl%2FeekfBz>
>>
>> ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಭಾರತ ಜಾಗತಿಕ ಮಟ್ಟದಲ್ಲಿ
>> ಗುರುತಿಸಿಕೊಂಡಿದೆ. ಜಗತ್ತಿನ ಹಲವು ರಾಷ್ಟ್ರಗಳ ಉಪಗ್ರಹವನ್ನು ಇಸ್ರೊ ಕಕ್ಷೆಗೆ
>> ಸೇರಿಸುತ್ತಿದೆ. ಅಮೆರಿಕದ ನಾಸಾ ಭಾರತೀಯ ಸಂಸ್ಥೆಯ ಸಹಯೋಗ ಬಯಸುತ್ತಿದೆ. ಈ ಸಾಧನೆಗಳಿಗೆ
>> ಮೂಲ ವಿಜ್ಞಾನಿ ವಿಕ್ರಮ್‌ ಸಾರಾಭಾಯಿ. ಇಂದು(ಆ.12) ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ
>> ಪಿತಾಮಹ ಎಂದೇ ಕರೆಯಲ್ಪಡುವ ವಿಕ್ರಮ್ ಸಾರಾಭಾಯಿ ಅವರ 98ನೇ ಜನುಮದಿನ.
>>
>> ಸಾರಾಭಾಯಿ ಅವರು ಸ್ವಂತ ಹಣ ಖರ್ಚು ಮಾಡಿ ತಿರುವನಂತಪುರದ ಬಳಿ ವಿವಿಧ ಕ್ಷೇತ್ರಗಳ
>> ತಜ್ಞರನ್ನು ಸೇರಿಸಿಕೊಂಡು ಬಾಹ್ಯಾಕಾಶ ಕುರಿತು ಸ್ವತಂತ್ರವಾಗಿ ಸಂಶೋಧನಾ ಸಂಸ್ಥೆ
>> ಆರಂಭಿಸಿದರು. ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಂದಿನ ಪ್ರಯತ್ನವೇ ಇಂದಿನ ಬೆಳವಣಿಗೆಗೆ
>> ಮೈಲಿಗಲ್ಲಾಗಿದೆ.
>>
>> ವಿಕ್ರಮ್ ಸಾರಾಭಾಯಿ
>>
>> ಜನನ:1919ರ ಆಗಸ್ಟ್‌ 12
>> ತಂದೆ:ಅಂಬಾಲಾ ಸಾರಾಭಾಯಿ
>> ತಾಯಿ: ಸರಳಾ ದೇವಿ
>> ವಿದ್ಯಾಭ್ಯಾಸ : ಅಹಮದಾಬಾದ್‌ನ ಗುಜರಾತ್‌ ಕಾಲೇಜು, ಸೆಂಟ್ ಜಾನ್ಸ್ ಕಾಲೇಜ್ ,
>> ಕೆಂಬ್ರಿಡ್ಜ್‌  ವಿಶ್ವವಿದ್ಯಾಲಯ, ಬೆಂಗಳೂರು ಐಐಎಸ್‌ಸಿಯಲ್ಲಿ ಸರ್‌ ಸಿ ವಿ ರಾಮನ್ ಅವರ
>> ಮಾರ್ಗದರ್ಶನದಲ್ಲಿ ಕಾಸ್ಮಿಕ್ ಕಿರಣಗಳ ಕುರಿತು ಸಂಶೋಧನೆ. 1947 ರಲ್ಲಿ ಕೆಂಬ್ರಿಜ್
>> ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ.
>>
>> ಮರಣ:1971ರ ಡಿಸೆಂಬರ್ 30
>>
>>
>> ಸಾಧನೆ: ದೇಶದಲ್ಲಿ ಹತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಹಾಗೂ ಅನೇಕ
>> ಬಾಹ್ಯಾಕಾಶ ಕಾರ್ಯಕ್ರಮಗಳ ಮೂಲಕ ಬಹಳಷ್ಟು ಯುವ ವಿಜ್ಞಾನಿಗಳನ್ನು ಮುನ್ನೆಲೆಗೆ ತಂದಿರುವ
>> ಕೀರ್ತಿ ಇವರದು.
>>
>> *ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್, ತಿರುವನಂತಪುರ
>>
>> *ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಅಹಮದಾಬಾದ್
>>
>> * ಇಸ್ರೊ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ
>>
>> * ಐಐಎಮ್ ಅಹಮದಾಬಾದ್ ಸ್ಥಾಪನೆ
>>
>>
>>
>>
>> Hareeshkumar K
>> GHS Huskuru
>> Malavalli TQ
>> Mandya Dt
>> 9880328224
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected]
>> <javascript:_e(%7B%7D,'cvml','mathssciencestf%[email protected]');>
>> .
>> To post to this group, send email to [email protected]
>> <javascript:_e(%7B%7D,'cvml','[email protected]');>.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected]
> <javascript:_e(%7B%7D,'cvml','mathssciencestf%[email protected]');>
> .
> To post to this group, send email to [email protected]
> <javascript:_e(%7B%7D,'cvml','[email protected]');>.
> For more options, visit https://groups.google.com/d/optout.
>


-- 
Sent from Gmail Mobile

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to