ನಿರಪೇಕ್ಷ ಶೂನ್ಯ ತಾಪಮಾನವು 0ಕೆಲ್ವಿನ್ / -273 ಸೆಲ್ಸಿಯಸ್. ಸಿಲಿಕಾನ್ನಲ್ಲಿ ಅತ್ಯಂತ ಹೊರ ಕಕ್ಷೆಯಲ್ಲಿರುವ ನಾಲ್ಕು ಎಲೆಕ್ಟ್ರಾನುಗಳು ಸನಿಹದ ಪರಮಾಣುಗಳೊಂದಿಗೆ ಸಹಬಂಧದಲ್ಲಿ ಬಂಧಿಸಲ್ಪಟ್ಟಿರುತ್ತವೆ.ಆದ್ದರಿಂದ ವಾಹಕತೆಗೆ ಸ್ವತಂತ್ರ ಎಲೆಕ್ಟ್ರಾನುಗಳು ಲಭ್ಯವಿರುವುದಿಲ್ಲ. ಆದ್ದರಿಂದ ಅವಾಹಕದಂತೆ ವತಿಱಸುತ್ತದೆ.ಆದರೆ ಸಿಲಿಕಾನಿಗೆ ಶಕ್ತಿಯನ್ನು (ಶಾಖ/ಇನ್ಯಾವುದೇ ರೂಪ) ಒದಗಿಸಿದಾಗ ಸಹಬಂಧದಲ್ಲಿರುವ ಯಾವುದೋ ಒಂದು ಎಲೆಕ್ಟ್ರಾನ್ ಸ್ವತಂತ್ರವಾಗಿ ವಾಹಕತೆಗೆ ಕಾರಣವಾಗುತ್ತದೆ. ಸ್ಥಾನಪಲ್ಲಟಗೊಂಡ ಎಲೆಕ್ಟ್ರಾನಿನ ಖಾಲಿ ಪ್ರದೇಶವನ್ನು ತುಂಬಲು ಸನಿಹದ ಬಂಧದಲ್ಲಿರುವ ಇನ್ನೊಂದು ಇಲೆಕ್ಟ್ರಾನ್ ಚಲಿಸುವುದರಿಂದ ಆವೇಶಗಳ ಚಲನೆ ಮುಂದುವರಿಯುವುದು.
<https://www.avast.com/sig-email?utm_medium=email&utm_source=link&utm_campaign=sig-email&utm_content=webmail> Virus-free. www.avast.com <https://www.avast.com/sig-email?utm_medium=email&utm_source=link&utm_campaign=sig-email&utm_content=webmail> <#DAB4FAD8-2DD7-40BB-A1B8-4E2AA1F9FDF2> 2017-08-24 12:25 GMT+05:30 Shankar Kumbar <[email protected]>: > ಶೂನ್ಯ ನಿರಪೇಕ್ಷ ತಾಪ ಎಂದರೇನು? > ಸಿಲಿಕಾನ್ ಶೂನ್ಯ ನಿರಪೇಕ್ಷ ತಾಪದಲ್ಲಿ ಅವಾಹಕದಂತೆ ವರ್ತಿಸುತ್ತದೆ.ಇದರ ಅರ್ಥವೇನು > > Shankar G Kumbar AM G H S Turakarshigihalli > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
