ಆತ್ಮೀಯ ಶಿಕ್ಷಕರೇ, ನಿಮ್ಮ ಎರಡು (2) ನಿಮಿಷಗಳ ಸಮಯದ ಅಗತ್ಯವಿದೆ! ಶಿಕ್ಷಕರು ಐಸಿಟಿ ಮತ್ತು ಐಸಿಟಿ ಸಂಪನ್ಮೂಲಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ದಯವಿಟ್ಟು ಈ ಫಾರ್ಮ್ ಅನ್ನು ಭರ್ತಿ ಮಾಡಿರಿ. ದಯವಿಟ್ಟು ಭಾಗವಹಿಸಿರಿ. ಈಗಾಗಲೇ ಪ್ರತಿಕ್ರಿಯಿಸಿದ್ದರೆ ದಯಮಾಡಿ ನಿರ್ಲಕ್ಷಿಸಿ. ಈ ಮಾಹಿತಿಯ ಆಧಾರದ ಮೇಲೆ, ನಾವು ಇ -ವಿಷಯದ ಸೃಷ್ಟಿ ಮತ್ತು ಬೆಂಬಲಕ್ಕಾಗಿ ಶಿಕ್ಷಕರ ಕಾರ್ಯಕ್ರಮವನ್ನು ಯೋಜಿಸುವವರಿದ್ದೇವೆ. ಆದ್ದರಿಂದ ಈ ಫಾರ್ಮ್ ಅನ್ನು ಭರ್ತಿ ಮಾಡದೆ ಇರುವ ಶಿಕ್ಷಕರು, *ದಯವಿಟ್ಟು ಇಂದೇ ತಪ್ಪದೆ ಭರ್ತಿ ಮಾಡುವುದು.* Based on this information, we will be planning for a program of teacher e-content creation and support. Hence all teachers who have not filled this form, please fill it today without fail.
ಧನ್ಯವಾದಗಳು, Guru IT for Change. ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಂದ ಡಿಜಿಟಲ್ ಸಂಪನ್ಮೂಲ ಬಳಕೆ - Use of digital resources by Government high school teachers <https://docs.google.com/forms/d/e/1FAIpQLSe7h4YSsR_jtGC5TlsxhxkZfw_OJVeQyIyvc28WUXyxj8bZGQ/viewform?c=0&w=1&usp=mail_form_link>ಈ ಫಾರ್ಮ್ ಡಿಜಿಟಲ್ ಸಂಪನ್ಮೂಲಗಳನ್ನು ತಮ್ಮ ಕೆಲಸದಲ್ಲಿ ಬಳಸುವ ಶಿಕ್ಷಕರನ್ನು ಗುರುತಿಸುವ ಗುರಿಯನ್ನು ಹೊಂದಿದೆ. ಸರ್ಕಾರಿ ಪ್ರೌಢಶಾಲಾ ಶಿಕ್ಷಕರಲ್ಲಿ ಡಿಜಿಟಲ್ ಸಂಪನ್ಮೂಲಗಳನ್ನು ಬಳಸುವ ಪ್ರಯೋಜನಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಮತ್ತು ಜ್ಞಾನವನ್ನು ಬೆಳೆಸುವುದು ಇದರ ಗುರಿಯಾಗಿದೆ. This form aims to identify teachers who use digital resources in their work. The aim is to develop a common understanding and knowledge about the benefits of using digital resources by government high school teachers FILL OUT FORM <https://docs.google.com/forms/d/e/1FAIpQLSe7h4YSsR_jtGC5TlsxhxkZfw_OJVeQyIyvc28WUXyxj8bZGQ/viewform?c=0&w=1&usp=mail_form_link> IT for Change, Bengaluru www.ITforChange.net -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
