ಆತ್ಮೀಯ ವೃತ್ತಿಬಾಂಧವರೇ,
ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.
ಈ ಹೊಸ ವರ್ಷದ ಸಂದರ್ಭದಲ್ಲಿ ತಮ್ಮೆಲ್ಲರಲ್ಲಿ ನನ್ನ ಕಳಕಳಿಯ ವಿನಂತಿ ಏನೆಂದರೆ ದಯವಿಟ್ಟು
ತಮ್ಮ attachment ಗಳನ್ನು ಪೋಸ್ಟ್ ಮಾಡುವಾಗ ದಯವಿಟ್ಟು subject ನ ಸಾಲಿನಲ್ಲಿ ತಮ್ಮ
ಪೋಸ್ಟಿನ ಸಂಪೂರ್ಣ ವಿವರವನ್ನು ಅಂದರೇ ವಿಷಯ ಹಾಗೂ ತರಗತಿಯನ್ನು ತಿಳಿಸಿ. ಇದರಿಂದ ಸಮಯ
ಉಳಿತಾಯವಾಗುವುದು.
So,
ಇನ್ನು ಮುಂದೆ ತಾವು ಪೋಸ್ಟ್ ಮಾಡುವಾಗ ಗಮನದಲ್ಲಿಡುವಿರೆಂದು ನಂಬುತ್ತೇನೆ.


-- 
ಲಕ್ಷ್ಮೀಕಾಂತ ಎಂ. ಭಯ್ಯಾ
ವಿಜ್ಞಾನ ವಿಷಯ ಶಿಕ್ಷಕರು
ಸರಕಾರಿ ಪ್ರೌಢ ಶಾಲೆ ರೇಕುಳಗಿ
ತಾ.ಜಿ: ಬೀದರ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to