ಅತೀ ಮುಖ್ಯ ಮತ್ತು ಜರೂರು
ಮಾನ್ಯ ಎಲ್ಲಾ TALP ಮಖ್ಯಗುರುಗಳು ಹಾಗು ಶಿಕ್ಷಕರ ರವರ ಗಮನಕ್ಕೆ ತರಬಯಸುವುದೇನೆಂದರೆ,
ಈಗಾಗಲೇ ತಾವೆಲ್ಲಾ ictcurriculum.gov.in ನಲ್ಲಿ Induction-1 Batch-1 and Batch 2
ಎಂಬ course ನಲ್ಲಿಯ E-Portfolio Assignmentsಗಳನ್ನು submit ಮಾಡುತ್ತಿದ್ದೀರಿ.
ಈಗಾಗಲೇ ಅನೇಕ ಶಿಕ್ಷಕರು ಎಲ್ಲಾ 43assignmentsಗಳನ್ನೂ submit ಮಾಡಿರುತ್ತಾರೆ.
ಅವರಿಗೆಲ್ಲಾ ಅಭಿನಂದನೆಗಳು.
ಈಗ ತಾವುಗಳು ಮಾಡುತ್ತಿರುವ assignments submissionsಗಳನ್ನು ಕ್ರೋಢೀಕರಿಸಬೇಕಾಗಿದೆ.
ಅದಕ್ಕಾಗಿ ನಿಮ್ಮ ಸಹಕಾರವೂ ಬೇಕಾಗಿದೆ. ತಾವು ಏನುಮಾಡಬೇಕೆಂದರೆ, ಈ ಕೆಳಗಿನ link ನ್ನು
click ಮಾಡಿದರೆ, ಒಂದು Google Sheet open ಆಗುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆ ಮತ್ತು
ಹೆಸರನ್ನು ಹುಡುಕಿ ಅದರ ಮುಂದೆ submitted assignments number ಕೆಳಗೆ Yes ಎಂದು
ನಮೂದಿಸಬೇಕಾಗಿದೆ. ಇನ್ನೂ submit ಮಾಡದಿರುವ assignmentsನ ಜಾಗದಲ್ಲಿ No ಎಂದು
ಬರೆಯಬಹುದು ಅಥವಾ ಖಾಲಿಯೂ ಬಿಡಬಹುದು. ಎಲ್ಲರೂ ದಯಮಾಡಿ ಈ ಗೂಗಲ್ ಶೀಟ್ ನಲ್ಲಿಯ 43
assignmentsಗಳಿಗೆ ತಮ್ಮ submissionsನ ಸ್ಥಿತಿಯನ್ನು ಆದಷ್ಟು ಶೀಘ್ರವಾಗಿ
updateಮಾಡಬೇಕೆಂದು ಕೋರಿದೆ.
ಹಾ! ಕೆಲವು ಮುಖ್ಯವಾದ ಸೂಚನೆಗಳು ಏನೆಂದರೆ,
1. Yes ಅಥವಾ No ಎಂದು ಬರೆಯುವುದನ್ನು ಬಿಟ್ಟು ಬೇರೆ ಏನೂ edit ಮಾಡಬೇಡಿರಿ.‌
2. ದಯಮಾಡಿ ನಿಮ್ಮ ಮಾಹಿತಿಯನ್ನು ಮಾತ್ರ entry ಮಾಡಿ ಬೇರೆಯವರ responsesಗಳನ್ನು edit
ಮಾಡಬೇಡಿರಿ ಅಥವಾ ಅವರಿಂದ ಸರಿಯಾದ ಮಾಹಿತಿ ಪಡೆದು update ಮಾಡಿರಿ.
3. ನಿಮ್ಮ ಫೋನ್ ನಲ್ಲಿಯ ಆಪ್ಸ್ ನಿಂದ ಗೂಗಲ್ ಶೀಟ್ open ಆಗದಿದ್ದರೆ Play Store ನಿಂದ
Google Sheets appನ್ನು downloadಮಾಡಿಕೊಂಡು ನಿಮ್ಮ gmail id ಗೆ ಲಿಂಕ್ ಮಾಡಿಕೊಳ್ಳಿ
ಅಥವಾ ಕಂಪ್ಯೂಟರ್ ನಿಂದಲಾದರೂ ಉತ್ತರಿಸಿ.
ಮುಂದಿನ ಹಂತದ ತರಬೇತಿಗಳನ್ನು ಪ್ರಾರಂಭಿಸಬೇಕಾಗಿರುವುದರಿಂದ ಈ E-Portfolio
submissionsಗಳನ್ನು ಆದಷ್ಟು ಶೀಘ್ರವಾಗಿ ಮುಗಿಸಬೇಕಾಗಿದೆ. ಏನಾದರೂ ಸಂದೇಹ,
ಗೊಂದಲಗಳಿದ್ದರೆ ನಮ್ಮನ್ನು ಸಂಪರ್ಕಿಸಿ. ಗೂಗಲ್ ಶೀಟ್ ನ ಲಿಂಕ್ ಹೀಗಿದ
ಇದೇ ಮಾಹಿತಿಯನ್ನು ನಿಮ್ಮ e-mail ಗಳಿಗೂ ಕಳುಹಿಸಲಾಗಿದೆ. ಅಲ್ಲಿಂದಲೂ ಉತ್ತರಿಸಬಹುದು.
ಎಲ್ಲರಿಗೂ ಧನ್ಯವಾದಗಳು.
https://docs.google.com/spreadsheets/d/115A4mxaVY7pEQAegD6TDxeJVcFXuboaG8kkRNBZyHmA/edit?usp=sharing


-- 
Ravikant  sopanrao somase (AM)
Govt high school Ekamba Tq. Aurad(B) Dist Bidar
Pin :- 585326

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to