On Mar 3, 2018 9:24 AM, "ITfC Rakesh" <[email protected]> wrote:

> ಪ್ರೀತಿಯ ಬಂಧುಗಳೇ,
>
> ಬಿ ಬಿ ಎಮ್‌ ಪಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ 'ಶಾಲಾ ಅಭಿವೃದ್ಧಿ
> ಮತ್ತು ನಾಯಕತ್ವ' ವಿಷಯವಾಗಿ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ
> ಭಾಗವಹಿಸಿದ್ದ ಶಾಲೆಯ ಮುಖ್ಯಸ್ಥರು ಅನೇಕ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರ ಜೊತೆ ಅನೇಕ
> ಸಮಸ್ಯೆಗಳಿಗೆ ಪರಿಹಾರಗಳನ್ನು ಸಹ ಇತರ ಸಹೋದ್ಯೋಗಿ ಮಿತ್ರ ಜೊತೆ ಚರ್ಚಿಸಿ ಕಂಡುಕೊಂಡರು. ಇದರ
> ಹೆಚ್ಚಿನ ಮಾಹಿತಿಗಾಗಿ *ಇಲ್ಲಿ ಕ್ಲಿಕ್ಕಿಸಿ*
> <http://karnatakaeducation.org.in/KOER/en/index.php/School_leadership_program_for_BBMP_HMs_2017>
>
> ಪ್ರತಿಯೊಬ್ಬರಿಗೂ ತಮ್ಮ ಶಾಲಾ ಅಭಿವೃದ್ಧಿಗೆ ಸಂಬಂಧಿಸಿದ ಪ್ರಕಲ್ಪವನ್ನು ತಯಾರಿಸಿ
> ಪ್ರಸ್ತುತ ಪಡಿಸುವಂತೆ ಕಾರ್ಯವನ್ನು ನಿಯೋಜಿಸಲಾಗಿತ್ತು. ಅದರಲ್ಲಿ ತಮ್ಮ ತಮ್ಮ ಶಾಲೆಯ
> ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಕಲ್ಪವನ್ನು ತಯಾರಿಸಿ ಕಾರ್ಯಾಗಾರದಲ್ಲಿ
> ಪ್ರಸ್ತುತಪಡಿಸಿದರು. ಈ ಪ್ರಸ್ತುತಿಯಿಂದ ಅನೇಕ ಚರ್ಚೆಗಳು, ಹೊಸ ವಿಷಯಗಳು, ಶಾಲಾ
> ಸುಧಾರಣೆಯ ಸಾಧ್ಯತೆಗಳು, ಸಮಸ್ಯೆಗಳಿಗೆ ಪರಿಹಾರೋಪಾಯಗಳು ಮುಂತಾದ ಅಂಶಗಳು ಬಿಂಬಿತವಾದವು.
>
> ಈ ಪ್ರಕಲ್ಪಗಳಲ್ಲಿ *ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ*, *ನೀಲಸಂದ್ರ**,* *ಬೆಂಗಳೂರು*
> .ಯು *' **ಬಿಸಿ ಊಟದ ವ್ಯವಸ್ಥಿತ ಅನುಷ್ಠಾನ**'**.* ಎಂಬ ಪ್ರಕಲ್ಪವನ್ನು
> ಆಯ್ಕೆಮಾಡಿಕೊಂಡಿದ್ದರು. ಇದರ* ಯಶೋಗಾಥೆ*ಯನ್ನು ತಮ್ಮೆಲ್ಲರ ಜೊತೆ
> ಹೊಂಚಿಕೊಳ್ಳಲಾಗುತ್ತಿದ್ದು ಸಂಪನ್ಮೂಲ ವೀಕ್ಷಣೆಯ ನಂತರ ದಯಮಾಡಿ ತಮ್ಮ ಅನಿಸಿಕೆ
> ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಕೋರಲಾಗಿದೆ.
>
> ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ
> <http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%A8%E0%B3%80%E0%B2%B2%E0%B2%B8%E0%B2%82%E0%B2%A6%E0%B3%8D%E0%B2%B0_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81>,
> *ನೀಲಸಂದ್ರ**,* ಬೆಂಗಳೂರು.
> <http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%A8%E0%B3%80%E0%B2%B2%E0%B2%B8%E0%B2%82%E0%B2%A6%E0%B3%8D%E0%B2%B0_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81>ಈ
> ಶಾಲೆಯ ಪ್ರಸ್ತುತಿಯ ಜಾರುಕಗಳು ಮತ್ತು ವೀಡಿಯೋವನ್ನು ವೀಕ್ಷಿಸಲು ಈ ಮೇಲಿನ ನೀಲಿ ಬಣ್ಣದ
> ಕೊಂಡಿಯನ್ನು ಕ್ಲಿಕ್ಕಿಸಿರಿ.
>
> ಧನ್ಯವಾದಗಳೊಂದಿಗೆ
>
> ಐಟಿಎಫ್‌ಸಿ ಶಿಕ್ಷಣ ತಂಡ
>
> ಬೆಂಗಳೂರು
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to