Please send doc format sir

On Wed, Mar 21, 2018, 10:38 PM G Venkatesha <[email protected]>
wrote:

> ಪ್ರೀತಿಯ ಸ್ನೇಹಿತರೆ,
> 23-03-2018 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯು
> ನಡೆಯುತ್ತಿದ್ದು ಅನೇಕ ಸ್ನೇಹಿತರು ಈ ಪರೀಕ್ಷಾ ಕೇಂದ್ರದ ಮಾರ್ಗಾಧಿಕಾರಿಗಳಾಗಿ, ಸಿಟ್ಟಿಂಗ್
> ಸ್ಕ್ವಾಡ್ ಗಳಾಗಿ ಇನ್ನೂ ಅನೇಕರು ಕಸ್ಟೋಡಿಯನ್ ಗಳಾಗಿ ಮಂಡಳಿಯಿಂದ ನೇಮಕವಾಗಿರುತ್ತೀರಿ
> ಆದರೆ ಕಸ್ಟೋಡಿಯನ್ ಗಳಾಗಿ ನಾವೇನು ಕೆಲಸ ಮಾಡಬೇಕು ಎಂಬುದನ್ನು ಮಂಡಳಿಯು ನೀಡಿದ ಆದೇಶದ
> ಜೊತೆಗಿನ ಪತ್ರದಲ್ಲಿ ಉಲ್ಲೇಖಿತವಾಗಿದೆ. ಆದರೆ ಯಾವ Formats ಗಳು ನಮ್ಮ ಬಳಿ
> ಇಟ್ಟುಕೊಳ್ಳಬೇಕೆಂದು ನಮಗೆ ಹೇಳಿಲ್ಲ. ಆದರೆ ಜಾಗರೂಕತೆಯಿಂದ ಪರೀಕ್ಷಾ ಕೇಂದ್ರದಲ್ಲಿ
> ಪರೀಕ್ಷೆಗಳನ್ನು ನಡೆಸಿಕೊಡಲು ನಮ್ಮನ್ನು ನೇಮಿಸಿಕೊಳ್ಳಲಾಗಿದೆ.  ನನಗೆ ತಿಳಿದ ಮಟ್ಟಿಗೆ ಈ
> ನಮೂನೆಗಳನ್ನು ಊಹೆ ಮಾಡಿಕೊಂಡು ಈ ರೀತಿ ಇರಬಹುದು ಎಂದು ಕಲ್ಪಿಸಿಕೊಂಡು Formats ಗಳನ್ನು
> ಕೊಟ್ಟಿರುತ್ತೇನೆ.
>                        ಮೊದಲಿಗೆ ವೇಳಾಪಟ್ಟಿ - ಪ್ರಶ್ನೆಪತ್ರಿಕೆ ಸ್ವೀಕೃತಿ - ಒಂದು
> ಬಂಡಲ್ ನ ಪ್ರತಿ ಪಾಕೇಟ್ ನಲ್ಲಿರುವ ಪ್ರಶ್ನೆಪತ್ರಿಕೆಗಳ ವಿವರ - ಕೊಠಡಿವಾರು ವಿತರಿಸಿದ
> ಪ್ರಶ್ನೆಪತ್ರಿಕೆಗಳ ಕ್ರಮ ಸಂಖ್ಯೆಗಳು - ಪರೀಕ್ಷಾ ಕೇಂದ್ರದಲ್ಲಿನ ಹಾಜರಿ ಮತ್ತು ಗೈರು
> ಹಾಜರಿಯ ವಿವರ - ವಿದ್ಯಾರ್ಥಿಗಳ ಗೈರು ಹಾಜರಿ ತ:ಖ್ತೆ - ಘೋಷ್ವಾರೆ - ಕಸ್ಟೋಡಿಯನ್ ರವರ
> ಡೈರಿ.
>                        ಹೀಗೆ ನನಗೆ ತಿಳಿದಮಟ್ಟಿಗೆ ನಾನು ತಯಾರಿಸಿ ಕೊಟ್ಟಿರುವೆ.
> ನಿಮಗೆ ಉಪಯೋಗಿಸುವಿರಾದರೆ Edit ಮಾಡಿಕೊಂಡು ಉಪಯೋಗಿಸಿ. ಇದನ್ನೇ PDF ನಲ್ಲಿ ಮಾಡಿದಾಗ 67
> ಪುಟವಾದ್ದರಿಂದ ಈ ರೀತಿ Word ನಲ್ಲಿ ಹಾಕಿರುವೆ.  ಉಪಯೋಗಕ್ಕೆ ಬಂದರೆ ಓ.ಕೆ. ಸರ್
> ಯಾವುದಕ್ಕೂ ತಮ್ಮದೊಂದು ಸಲಹೆ ನೀಡಿ.
>                                      ಧನ್ಯವಾದಗಳು
> ಇಂತಿ,
>              (ಜಿ.ವೆಂಕಟೇಶ)
>               ಸಹ ಶಿಕ್ಷಕರು
>   ಸರ್ಕಾರಿ ಪ್ರೌಢಶಾಲೆ(ಬಾಲಕಿಯರ),
>           ಸಿರುಗುಪ್ಪ-583121.
>              ಬಳ್ಳಾರಿ(ಜಿಲ್ಲೆ)
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to