What is the mentality of the people who set such question papers? On Mon, 2 Apr 2018, 21:13 keerti chinchanikar, <[email protected]> wrote:
> Very well said... > > On Mon, 2 Apr 2018, 19:43 RAJASHEKAR CHANNAPPA GOUDAR, < > [email protected]> wrote: > >> Pls all science teachers, attending bird valuation, consider future of >> the students and our survival. Then evaluate the papers. U may be of any >> district, any evaluation centre. Because those who set the papers may not >> be teachers. If they teachers they think about students. Not go to show >> their talents to innocent pupils. Pls consider this kindly save students n >> urself >> >> On Mon, Apr 2, 2018, 7:16 PM maheshwarappa kuruvathi < >> [email protected]> wrote: >> >>> Sathya sir >>> >>> On Mon, 2 Apr 2018, 6:10 pm mahesh HM kadleguddu, <[email protected]> >>> wrote: >>> >>>> ಬನ್ನಿ ಹಿಮಾಲಯದ ತಪ್ಪಲಿಗೆ.....! >>>> ●●●●●●●●●●●●●●●●●●●● >>>> ಚಿಪ್ಪಿನಲಿ ಸ್ವಲ್ಪ ನೀರು ಕೊಡಿ ಅಣ್ಣಾ >>>> ಕುಡಿಯಲಲ್ಲ ನನಗೆ >>>> ಮೂಗು ಮುಳುಗಿಸಿ ಸಾಯಲು >>>> ವಿಜ್ಞಾನ ಶಿಕ್ಷಕನಾದ ತಪ್ಪಿಗೆ >>>> ಅಜ್ಞಾತವಾಸಿಯಾಗಲು >>>> ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು >>>> >>>> ಬಿತ್ತಿದ ಕನಸುಗಳು ಒತ್ತಿ ಒತ್ತಿ ಬರುತ್ತಿದೆ >>>> ಸುತ್ತಿಟ್ಟ ಬೆಂಕಿ ಹತ್ತಿ ಉರಿದಂತೆ >>>> ಒತ್ತಿ ಹೇಳಿದ ವಿಷಯವೆಲ್ಲಾ ನಾಪತ್ತೆ >>>> ಅಯ್ಯೋ... >>>> ಅತ್ತರೇನು ಫಲ...? >>>> ಗೊತ್ತಿತ್ತು ತಾನೆ ಇದರ ಬಲೆ...! >>>> >>>> ಬರೆಯಲು ಕಾದ ಎಳೆಯ ಬೆರಳುಗಳು >>>> ಬರೆ ಬಿದ್ದ ಗುರುತು ತೋರುತಿವೆ >>>> ಸುರುಳಿ ಡಿ. ಎನ್.ಎ. ತುಣುಕುಗಳು >>>> ಹೆಬ್ಬೆಟ್ಟಿನ ಕತ್ತಲೆಯ ನೆನಪಿಸುತ್ತಿವೆ >>>> >>>> ಓ ಮರೆತೆ... >>>> ಕಾಲ ಬದಲಾಗಿದೆ >>>> ಅರ್ಥವಾಗುವ ಸತ್ಯವನ್ನು >>>> ಅರ್ಥವಾಗದ ರೀತಿಯಲ್ಲಿ ಕೇಳುವುದೇ >>>> ನಿಜದ ವಿಜ್ಞಾನವಲ್ಲವೇ....? >>>> >>>> ಹಾ... >>>> ನಾಲ್ಕು ದಿನಗಳ ರಜೆ ಕಂಡಾಗಲೇ >>>> ಅಂದು ಕೊಂಡಿದ್ದೆ >>>> ಕಾರ್ಬೋರಂಡಮ್ ಗಿಂತ ಹರಿತ >>>> ಹತಾರಗಳು ಕಾಯುತ್ತಿವೆ.. >>>> ಬೆದರಿದ ಕುರಿಗಳ ಕಡಿಯಲು ಎಂದು >>>> ಊಹೆ ಸುಳ್ಳಾಗಲಿಲ್ಲ... >>>> ತಲೆಯ ಹೆಲ್ಮೆಟ್ ತೆಗೆಯಬೇಕಾಗಿಲ್ಲ >>>> ಪ್ರಚೇತನದ ಮಿದುಳು ಮೌನವಾಗಿದೆಯಲ್ಲ >>>> >>>> ಅಗೋ... >>>> ಮಕ್ಕಳು ಹೋಗುತ್ತಿದ್ದಾರೆ ಮುಖ ತಿರುಗಿಸಿ >>>> ಯಾರೋ ನನ್ನ ನೋಡಿ ಕಿಸಕ್ಕನೆ ನಕ್ಕಂತೆ >>>> ಪಿಸು ಮಾತಿನಲಿ.... >>>> "ಅಯ್ಯೋ ಈ ಮೇಷ್ಟ್ರ ಮಾತು ಕೇಳಿ ಕೆಟ್ಟೆ ".. >>>> ...ಅಂದಂತೆ >>>> "ನಿಮ್ಮ ಸ್ಪೆಷಲ್ ಕ್ಲಾಸ್ ಬೇಕಿತ್ತಾ " >>>> ಎಂಬಂತೆ.. >>>> >>>> ಓ ನನ್ನ ವಿಜ್ಞಾನ ಶಿಕ್ಷಕ ಮಿತ್ರರೇ.. >>>> ಯಾರು ಬರುವಿರಿ ನನ್ನ ಜೊತೆ >>>> ಹಿಮಾಲಯದ ತಪ್ಪಲಿಗೆ >>>> ಸ್ವಲ್ಪ ಧ್ಯಾನ ಮಾಡಿ ತಿನ್ನೋಣ ಐಸ್ ಕ್ಯಾಂಡಿ >>>> ಒಂದೆರಡು ದಿನ ಬಿಟ್ಟು >>>> ಹೊರಬೇಕಲ್ಲ ಓಟಿನ ಡಬ್ಬಿ... >>>> >>>> ■ ವರದ >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> - >>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> - >>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು - >>>> http://karnatakaeducation.org.in/KOER/en/index.php/Public_Software >>>> ----------- >>>> --- >>>> You received this message because you are subscribed to the Google >>>> Groups "Maths & Science STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - >>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - >>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು - >>> http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google >>> Groups "Maths & Science STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
