ಪಲಿತಾಂಶ ಬಂದ ಮೇಲೆ ಅಲ್ಲಿ ಪೋಷಕರಿಬ್ಬರ ನಡುವೆ ಹೀಗೆ ಸಂಭಾಷಣೆ ನಡೆದಿತ್ತು...

ಆ ವಿಜ್ಞಾನದ ಮೇಷ್ಟ್ರು ಅದೇನು ವರ್ಷವಿಡೀ  ಜೊತೆ ಬೆಳಗ್ಗೆ ಸಂಜೆ ಪಾಠ ಮಾಡಿದ್ದೊ
ಮಾಡಿದ್ದು.

ಬೇರೆವಿಷಯಗಳಿಗಿಂತ ಅವರ ವಿಷಯ ತುಂಬಾ ವಸ್ತುನಿಷ್ಟ ಅಂತಿದ್ರು..

ವಿಜ್ಞಾನ ಅಂದ್ರೆ ಸತ್ಯ ಅಂತಿದ್ರು ..

ಮಕ್ಕಳಿಗೆ ವಿಜ್ಞಾನ ಅಂದ್ರೆ ಬಾರಿ ಇಫ್ಟ ಅಂತಿದ್ರು...

ಅದರಲ್ಲಿ ಸಿಕ್ಕಾಪಟ್ಟೆ ಚಟುವಟಿಕೆ ಅಂತಿದ್ರು....

ಹಸಿರು ಕ್ಲಬ್ ಅಂತೆ... 16 ಅಂಕದ ಚಿತ್ರ ಇದಾವಂತೆ ಹೇಳಿದ್ರು.

ಇಷ್ಟೆಲ್ಲಾ ಹೇಳಿದವರು Result ನಲ್ಲಿ ಸಾಧಿಸಿದ್ದು ಏನು ?

ಹೌದು... ನನ್ನ ಮಗಳು ಹೇಳ್ತಾ ಇದ್ದಳು.... ವಿಜ್ಞಾನ ಮೇಷ್ಟು ಇಂತ ಪ್ರಶ್ನೆಗಳೇ ಬರ್ತವೆ
ಅಂತ ಸಿಕ್ಕಾಪಟ್ಟೆ ಕಲಿಯೋಕೆ ಹೇಳಿದ್ರಂತೆ. ಆದರೆ ಅವರು ಹೇಳಿದ್ದು 40% ಬಂದಿಲ್ವಂತೆ... ಆ
ಸರ್ ನ ತುಂಬಾ ನಂಬಿದ್ದವು ... ಅವರು ಸುಳ್ಳು ಹೇಳಿ ಮೋಸ ಮಾಡಿದ್ರು ಅಂತ ...

ಶ್ರಮ ಜೀವಿಗಳಾದ ವಿಜ್ಞಾನ ಶಿಕ್ಷಕರನ್ನು ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ,
ಅಧಿಕಾರಿಗಳಲ್ಲಿ , ಸಮುದಾಯದಲ್ಲಿ ಅವಮಾನಿತರಾಗುವಂತೆ ಮಾಡಿದ್ದು ವಿಜ್ಞಾನ ಶಿಕ್ಷಕರೇ
ಎಂಬುದು ವಿಶೇಷ..

ಇಂತಹ ಬುದ್ಧಿವಂತಿಕೆಯ ಪ್ರಶ್ನೆ ಪತ್ರಿಕೆಗೆ...
ಸದಾ ... ಬ್ರೇಕಿಂಗ್ ನ್ಯೂಸ್ ಆಗುವವರು
ವಿಜ್ಞಾನ ಶಿಕ್ಷಕರು ಕೊನೆಗೂ ನಂಬಿದ್ದು ಹಣೆಬರಹವನ್ನು...

On 2 Apr 2018 10:46 pm, "Asha BK" <[email protected]> wrote:

> Teachers who work very hard are Maths and Science teachers in any school
> and they are the ones who suffer a lot because of results.  No value for
> our work as we became fools by trying to  guide our students.
>
> On Mon, 2 Apr 2018, 10:06 p.m. abhilash abhi, <[email protected]>
> wrote:
>
>> Really bad sir first targetted for maths then now science..... so totally
>> science and maths teachers are to suffered a lot
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
>>  -https://docs.google.com/forms/d/e/1FAIpQLSevqRdFngjbDtOF8YxgeXeL
>> 8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್
>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/
>> Public_Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send an email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to