There is probably the maths and science paper setter are Doctorate persons
.We have to approach board to set a committee of teachers who taught maths
and science for paper setting. It is from every district plus paper
translators.It should be the level of rural students

On Wednesday, April 4, 2018, Kplravikiran Tikare <kplraviki...@gmail.com>
wrote:

> Yes maths paper is also difficult for rural students.
>
>
> On Wed 4 Apr, 2018, 6:32 AM Hari Mandya, <harishksman...@gmail.com> wrote:
>
>> ಗಣಿತವನ್ನೇಕೆ ಬಿಟ್ಟಿರಿ ವಿಜ್ಞಾನ ಗಣಿತ ಜೊತೆ ಜೊತೆಯಲ್ಲಿ
>> ರಜದ ಕ್ಲಾಸ್ ಸ್ಪೆಷಲ್ ಕ್ಲಾಸ್ ಭಾನುವಾರದ ಕ್ಲಾಸ್ ರೆಗ್ಯುಲರ್ ಕ್ಲಾಸ್ ಸ್ಮಾರ್ಟ್
>> ಕ್ಲಾಸ್
>> ಯಾವುದರಿಂದಲೂ ಏನು ಆಗುತ್ತಿಲ್ಲ
>> ಟೆಕ್ಸ್ಥ ಬುಕ್ ತಪ್ಪಾ, ಸಿಲಬಸ್ ತಪ್ಪಾ ಟೀಚರ್ ತಪ್ಪಾ ಸ್ಕೂಲ್ ತಪ್ಪಾ ಪರೀಕ್ಷೆ ತಪ್ಪಾ
>> ಯಾರಾರು ಏನೇನು ಮಾಡುವುದು
>>
>>
>> 2018-04-02 18:09 GMT+05:30 mahesh HM kadleguddu <maheshk...@gmail.com>:
>>
>>> ಬನ್ನಿ ಹಿಮಾಲಯದ ತಪ್ಪಲಿಗೆ.....!
>>> ●●●●●●●●●●●●●●●●●●●●
>>> ಚಿಪ್ಪಿನಲಿ ಸ್ವಲ್ಪ ನೀರು ಕೊಡಿ ಅಣ್ಣಾ
>>> ಕುಡಿಯಲಲ್ಲ  ನನಗೆ
>>> ಮೂಗು ಮುಳುಗಿಸಿ ಸಾಯಲು
>>> ವಿಜ್ಞಾನ ಶಿಕ್ಷಕನಾದ ತಪ್ಪಿಗೆ
>>> ಅಜ್ಞಾತವಾಸಿಯಾಗಲು
>>> ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು
>>>
>>> ಬಿತ್ತಿದ ಕನಸುಗಳು ಒತ್ತಿ ಒತ್ತಿ ಬರುತ್ತಿದೆ
>>> ಸುತ್ತಿಟ್ಟ ಬೆಂಕಿ ಹತ್ತಿ ಉರಿದಂತೆ
>>> ಒತ್ತಿ ಹೇಳಿದ ವಿಷಯವೆಲ್ಲಾ ನಾಪತ್ತೆ
>>> ಅಯ್ಯೋ...
>>> ಅತ್ತರೇನು ಫಲ...?
>>> ಗೊತ್ತಿತ್ತು ತಾನೆ ಇದರ ಬಲೆ...!
>>>
>>> ಬರೆಯಲು ಕಾದ ಎಳೆಯ ಬೆರಳುಗಳು
>>> ಬರೆ ಬಿದ್ದ ಗುರುತು ತೋರುತಿವೆ
>>> ಸುರುಳಿ ಡಿ. ಎನ್.ಎ. ತುಣುಕುಗಳು
>>> ಹೆಬ್ಬೆಟ್ಟಿನ ಕತ್ತಲೆಯ ನೆನಪಿಸುತ್ತಿವೆ
>>>
>>> ಓ ಮರೆತೆ...
>>> ಕಾಲ ಬದಲಾಗಿದೆ
>>> ಅರ್ಥವಾಗುವ ಸತ್ಯವನ್ನು
>>> ಅರ್ಥವಾಗದ ರೀತಿಯಲ್ಲಿ ಕೇಳುವುದೇ
>>> ನಿಜದ ವಿಜ್ಞಾನವಲ್ಲವೇ....?
>>>
>>> ಹಾ...
>>> ನಾಲ್ಕು ದಿನಗಳ ರಜೆ ಕಂಡಾಗಲೇ
>>> ಅಂದು ಕೊಂಡಿದ್ದೆ
>>> ಕಾರ್ಬೋರಂಡಮ್ ಗಿಂತ ಹರಿತ
>>> ಹತಾರಗಳು ಕಾಯುತ್ತಿವೆ..
>>> ಬೆದರಿದ ಕುರಿಗಳ ಕಡಿಯಲು ಎಂದು
>>> ಊಹೆ ಸುಳ್ಳಾಗಲಿಲ್ಲ...
>>> ತಲೆಯ ಹೆಲ್ಮೆಟ್ ತೆಗೆಯಬೇಕಾಗಿಲ್ಲ
>>> ಪ್ರಚೇತನದ ಮಿದುಳು ಮೌನವಾಗಿದೆಯಲ್ಲ
>>>
>>> ಅಗೋ...
>>> ಮಕ್ಕಳು ಹೋಗುತ್ತಿದ್ದಾರೆ ಮುಖ ತಿರುಗಿಸಿ
>>> ಯಾರೋ ನನ್ನ ನೋಡಿ ಕಿಸಕ್ಕನೆ ನಕ್ಕಂತೆ
>>> ಪಿಸು ಮಾತಿನಲಿ....
>>> "ಅಯ್ಯೋ ಈ ಮೇಷ್ಟ್ರ ಮಾತು ಕೇಳಿ ಕೆಟ್ಟೆ "..
>>> ...ಅಂದಂತೆ
>>> "ನಿಮ್ಮ ಸ್ಪೆಷಲ್ ಕ್ಲಾಸ್ ಬೇಕಿತ್ತಾ "
>>> ಎಂಬಂತೆ..
>>>
>>> ಓ ನನ್ನ ವಿಜ್ಞಾನ ಶಿಕ್ಷಕ ಮಿತ್ರರೇ..
>>> ಯಾರು ಬರುವಿರಿ ನನ್ನ ಜೊತೆ
>>> ಹಿಮಾಲಯದ ತಪ್ಪಲಿಗೆ
>>> ಸ್ವಲ್ಪ ಧ್ಯಾನ ಮಾಡಿ ತಿನ್ನೋಣ ಐಸ್ ಕ್ಯಾಂಡಿ
>>> ಒಂದೆರಡು ದಿನ ಬಿಟ್ಟು
>>> ಹೊರಬೇಕಲ್ಲ ಓಟಿನ ಡಬ್ಬಿ...
>>>
>>> ■ ವರದ
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8YxgeXeL
>>> 8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್
>>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/
>>> Public_Software
>>> -----------
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to mathssciencestf+unsubscr...@googlegroups.com.
>>> To post to this group, send email to mathssciencestf@googlegroups.com.
>>> For more options, visit https://groups.google.com/d/optout.
>>>
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8YxgeXeL
>> 8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್
>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/
>> Public_Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to