Dear sir/madom anybody having high school teachers recruitment 2003-04 batch list please send. Please please
On Fri, 4 May 2018, 3:28 p.m. ITfC Rakesh, <[email protected]> wrote: > > > - The purpose of this group is to support teachers to share their > ideas, experiences and learnings with one another, and to also seek help > from others. Members can also use the forum to discuss important and useful > ideas and issues. > - ಈ ಗುಂಪಿನ ಉದ್ದೇಶ ಶಿಕ್ಷಕರು ಒಬ್ಬರಿಗೊಬ್ಬರು ತಮ್ಮ ಆಲೋಚನೆಗಳನ್ನು, ಅನುಭವಗಳನ್ನು > ಮತ್ತು ಪರಸ್ಪರ ಕಲಿಯುವಿಕೆಯನ್ನು ಹಂಚಿಕೊಳ್ಳಲು ಶಿಕ್ಷಕರುಗಳನ್ನು ಬೆಂಬಲಿಸುವುದಾಗಿದೆ, > ಮತ್ತು ಇತರರಿಂದ ಸಹಾಯ ಪಡೆಯುವುದಾಗಿದೆ. ಸದಸ್ಯರು ಪ್ರಮುಖ ಹಾಗು ಉಪಯುಕ್ತ ವಿಚಾರಗಳು > ಮತ್ತು ಸಮಸ್ಯೆಗಳನ್ನು ಚರ್ಚಿಸಲು ವೇದಿಕೆ ಬಳಸಬಹುದು > > > - Since the group is created for our professional development as > teachers, we should limit our posts to education related issues. Education > here is broadly interpreted to include important social issues also. > - ಶಿಕ್ಷಕರಾಗಿ ನಮ್ಮ ವೃತ್ತಿಪರ ಅಭಿವೃದ್ಧಿಗೆ ಗುಂಪನ್ನು ರಚಿಸಿರುವುದಾದದ್ದರಿಂದ, ನಾವು > ಶಿಕ್ಷಣ ಸಂಬಂಧಿತ ವಿಷಯಗಳಿಗೆ ನಮ್ಮ ಹಂಚಿಕೆಗಳನ್ನು ಮಿತಿಗೊಳಿಸಿಕೊಳ್ಳಬೇಕು. ಇಲ್ಲಿನ > ಶಿಕ್ಷಣವು ಮಹತ್ವದ ಸಾಮಾಜಿಕ ಸಮಸ್ಯೆಗಳನ್ನು ಕೂಡಾ ವ್ಯಾಪಕವಾಗಿ ಬಿಡಿಸಿ ಹೇಳುತ್ತದೆ. > > > - Irrelevant messages should be avoided. Before forwarding a message > from another group, please check if the message is relevant to the group, > and also if it is true/authentic information.Avoid blindly forwarding > messages, without verifying its correctness or authenticity. > > > - ಅಪ್ರಸ್ತುತ ಸಂದೇಶಗಳನ್ನು ತಪ್ಪಿಸಬೇಕು. ಇನ್ನೊಂದು ಗುಂಪಿನಿಂದ ಒಂದು ಸಂದೇಶವನ್ನು > ರವಾನಿಸುವ ಮೊದಲು, ಸಂದೇಶವು ಗುಂಪಿಗೆ ಸಂಬಂಧಿಸಿವೆಯೇ ಮತ್ತು ಇದು ನಿಜವಾದ / ಅಧಿಕೃತ > ಮಾಹಿತಿಯೇ ಎಂದು ತಪಾಸಣೆ ಮಾಡಿಕೊಳ್ಳಿರಿ. ಅದರ ನಿಖರತೆ ಅಥವಾ ದೃಢೀಕರಣವನ್ನು > ಪರಿಶೀಲಿಸದೆಯೇ ಕುರುಡಾಗಿ ಸಂದೇಶಗಳನ್ನು ಹಂಚಿಕೆ ಮಾಡುವುದನ್ನು ತಪ್ಪಿಸಿ > > > - Avoid good morning/good night greetings. You can send these > greetings to specific individuals if you want to, but avoid sending to the > group.Avoid forwarding messages assuring freebies like free talk time etc. > These are mostly likely to be fake. > - ಶುಭೋದಯ / ಒಳ್ಳೆಯ ರಾತ್ರಿಗಳಂತಹ ಶುಭಾಶಯಗಳನ್ನು ತಪ್ಪಿಸಿ. ನೀವು ಬಯಸಿದರೆ ಈ > ಶುಭಾಶಯಗಳನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ಕಳುಹಿಸಬಹುದು, ಆದರೆ ಗುಂಪಿಗೆ > ಕಳುಹಿಸುವುದು ನಿಯಂತ್ರಣದಲ್ಲಿರಲಿ. ಉಚಿತ ಟಾಕ್ ಟೈಮ್ ಮುಂತಾದ freebies > ಖಾತ್ರಿಪಡಿಸುವ ಸಂದೇಶಗಳನ್ನು ಹಂಚಿಕೆಗಳನ್ನು ತಪ್ಪಿಸಿ. ಇವುಗಳಲ್ಲಿ ಹೆಚ್ಚಿನವುಗಳು > ನಕಲಿ ಆಗಿರಬಹುದು. > > > - Avoid sharing sensational issues/items in this group. Use sober and > constructive language in your posts, avoid inflammatory language. Always > avoid angry responses (wait for your anger to subside before responding). > - ಈ ಗುಂಪಿನಲ್ಲಿ ಸಂವೇದನಾತ್ಮಕ ಸಮಸ್ಯೆಗಳನ್ನು / ವಿಷಯಗಳನ್ನು ಹಂಚಿಕೊಳ್ಳುವುದನ್ನು > ತಪ್ಪಿಸಿ.ನಿಮ್ಮ ಹಂಚಿಕೆಗಳಲ್ಲಿ ಸಂಯಮದ ಮತ್ತು ರಚನಾತ್ಮಕ ಭಾಷೆಯನ್ನು ಬಳಸಿ, > ಪ್ರಚೋದಕವಾದ ಭಾಷೆಯನ್ನು ತಪ್ಪಿಸಿ. ಯಾವಾಗಲೂ ಕೋಪಯುಕ್ತ ಪ್ರತಿಕ್ರಿಯೆಗಳನ್ನು > ನಿಯಂತ್ರಿಸಿರಿ (ಪ್ರತಿಕ್ರಿಯಿಸುವ ಮೊದಲು ನಿಮ್ಮ ಕೋಪವು ಶಾಂತವಾಗುವವರೆಗೂ > ತಾಳ್ಮೆಯಿಂದಿರಿ) > > > - If you are sharing a video, please share a short message on the > video, its usefulness and relevance to the group. > - ನೀವು ವೀಡಿಯೊ ಹಂಚಿಕೊಂಡಿದ್ದರೆ, ದಯವಿಟ್ಟು ವೀಡಿಯೊವಿನ ಸಾರಾಂಶದ ಚಿಕ್ಕ > ಸಂದೇಶವನ್ನು ಹಂಚಿಕೊಳ್ಳಿ, ಇದು ಗುಂಪಿಗೆ ಉಪಯುಕ್ತವಾದದ್ದು ಮತ್ತು > ಪ್ರಸ್ತುತವಾಗಿರುತ್ತದೆ. > > > - Avoid sharing many photos or videos of one event, 1-2 good ones is > enough. > - ಒಂದು ಘಟನೆಯ ಬಹಳಷ್ಟು ಫೋಟೋಗಳು ಅಥವಾ ವೀಡಿಯೊಗಳನ್ನು ಹಂಚಿಕೊಳ್ಳುವುದನ್ನು > ತಪ್ಪಿಸಿ, 1-2 ಉತ್ತಮವಾದವುಗಳಾದರೆ ಸಾಕು. > > > - Avoid sharing many photos or videos at one time. > - ಒಂದೇ ಸಮಯದಲ್ಲಿ ಅನೇಕ ಫೋಟೋಗಳು ಅಥವಾ ವೀಡಿಯೊಗಳನ್ನು ಹಂಚಿಕೊಳ್ಳುವುದನ್ನು > ತಪ್ಪಿಸಿ. > > :-):-)-- > > *Thanks and Regards* > > *Rakesh B* > Project Associate - IT > *IT for Change* <http://www.ITforChange.net/> > Bengaluru - 560041 > M:97315 22202 |T:080 2653 6890 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
