yes sir you r wright On Sun, Dec 22, 2019 at 10:08 AM sangamesh ganjyal <[email protected]> wrote:
> Correct sir > > On Sun 22 Dec, 2019, 10:04 AM Harikrishna Holla, < > [email protected]> wrote: > >> ಮಾನ್ಯರೇ, >> ಈ ಹಿಂದೆ ಇರುವ ವೇಳಾಪಟ್ಟಿಯಂತೆ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯ ಸಮಯದಲ್ಲಿ >> ವಿದ್ಯಾರ್ಥಿಗಳು ಬೆಳಿಗ್ಗೆ 9-20 ಕ್ಕೆ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಿದರೆ ಮತ್ತೆ >> ಅವರಿಗೆ ಹೊರಗೆ ಬರಲು ಸಾಧ್ಯವಾಗುವುದು 12-45 ಕ್ಕೆ. ಅಂದರೆ, 3-25 ಗಂಟೆಗಳ ಸಮಯ >> ಅವರೆಲ್ಲರೂ ಖಡ್ಡಾಯವಾಗಿ ಒಳಗಡೆ ಕುಳಿತುಕೊಳ್ಳಲೇ ಬೇಕು. ಬೇಗ ಬರೆದು ಮುಗಿಸಿದವರನ್ನೂ >> ಹೊರಗೆ ಹೋಗಲು (ಹಾಗೆ ನಿಯಮ ಇಲ್ಲದಿದ್ದರೂ) ಬಿಡುತ್ತಿಲ್ಲ. >> ಈಗ ಹೊಸತಾಗಿ ಪ್ರಸ್ತಾಪಿಸಿರುವ ವೇಳಾಪಟ್ಟಿಯ ಪ್ರಕಾರ ಮತ್ತೆ ಅರ್ಧ ಗಂಟೆ ಹೆಚ್ಚು ಸಮಯ >> ಅಂದರೆ, 3-55 (ಸುಮಾರು ನಾಲ್ಕು ಗಂಟೆ) ಗಂಟೆಗಳ ಸಮಯ ಅವರು ಒಳಗಡೆಯೇ >> ಕುಳಿತುಕೊಳ್ಳಬೇಕಾಗುತ್ತದೆ. ಇನ್ನು ಅಂಗ ವಿಕಲ ವಿದ್ಯಾರ್ಥಿಗಳಿಗೆ ಮತ್ತೆ ಒಂದು ಗಂಟೆ >> ಹೆಚ್ಚುವರಿ ಸಮಯ ಇದೆ. ಅಂದರೆ ಅಂತಹ ಕೊಠಡಿಗಳಿಗೆ ಒಟ್ಟು 4-55 ಗಂಟೆ (ಸುಮಾರು ಐದು ಗಂಟೆ) >> ಪರೀಕ್ಷಾ ಅವಧಿಯಾಗುತ್ತದೆ. >> ಇಷ್ಟೊಂದು ದೀರ್ಘ ಅವಧಿಯ ಪರೀಕ್ಷೆಗಳು ಯಾವ ಡಿಗ್ರಿ ಪರೀಕ್ಷೆಗಳಲ್ಲೂ ಇಲ್ಲ ಸರ್. >> ವಿದ್ಯಾರ್ಥಿಗಳಿಗೂ ಇಷ್ಟು ದೀರ್ಘ ಸಮಯ ಒಳಗಡೆ ಬಂಧಿಗಳಂತೆ ಕುಳಿತುಕೊಳ್ಳುವುದು ಕಷ್ಟ , >> ಕೊಠಡಿಯ ಮೇಲ್ವಿಚಾರಕರಿಗೂ ಅವರನ್ನೆಲ್ಲ ಅಷ್ಟು ಹೊತ್ತು ಸುಮ್ಮನೇ ಕುಳ್ಳಿರಿಸುವುದು >> ಕಷ್ಟವಾಗುತ್ತದೆ. ಉತ್ತರ ಬರೆದು ಮುಗಿಸಿದವರನ್ನು ಹೊರಗಡೆ ಹೋಗಲು ಬಿಡುವುದಾದರೆ ಪರವಾಗಿಲ್ಲ >> ಸರ್. >> ದೀರ್ಘ ಉತ್ತರದ ಮಾದರಿಯ ಪ್ರಶ್ನೆಗಳು ಬಂದರೂ ಕೂಡಾ ಒಟ್ಟು ಅಂಕಗಳೇನೂ >> ಜಾಸ್ತಿಯಾಗಿಲ್ಲವಲ್ಲ. ಆದ್ದರಿಂದ, ಹೆಚ್ಚು ಸಮಯ ಕೊಡುವುದು ಬೇಡವಾಗಿತ್ತು. >> Harikrishna Holla G, >> Brahmavara. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To view this discussion on the web, visit >> https://groups.google.com/d/msgid/mathssciencestf/CAOjH0WSoz5_8HOYO2sXDrgQzb4cqfckDPe64BwDSY-Lp9Bz3WA%40mail.gmail.com >> <https://groups.google.com/d/msgid/mathssciencestf/CAOjH0WSoz5_8HOYO2sXDrgQzb4cqfckDPe64BwDSY-Lp9Bz3WA%40mail.gmail.com?utm_medium=email&utm_source=footer> >> . >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/mathssciencestf/CACaMYYGS0HQgDZvf50SZJtsEQxb9MjGt_xxzAV7n-29yRVT1fA%40mail.gmail.com > <https://groups.google.com/d/msgid/mathssciencestf/CACaMYYGS0HQgDZvf50SZJtsEQxb9MjGt_xxzAV7n-29yRVT1fA%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/mathssciencestf/CADWEETFTdMncpHV1aypzYDZWLvWQ3%3DZuSgaLxqUMoDaaydhNRQ%40mail.gmail.com.
