Follow this link to join my WhatsApp group: https://chat.whatsapp.com/GvpYY7QMqF3IsrNXinKO5Y ```ಆತ್ಮೀಯ ಶಿಕ್ಷಕರೇ, ಪೋಷಕರೇ, ವಿದ್ಯಾರ್ಥಿಗಳೇ ಗಣಿತ ಕಲಿಕೆಯಲ್ಲಿ ಉದ್ಭವಿಸಬಹುದಾದ ಗಣಿತ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅತ್ಯಂತ ಸುಲಭವಾಗಿ, ತ್ವರಿತವಾಗಿ, ಸುಲಲಿತವಾಗಿ ಕಲಿಯಲು ಹಾಗೂ ಕಲಿಕೆ ಸದೃಢಗೊಳಿಸಲು ಈ ಗುಂಪಿನಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ಹಾಗೂ ಚರ್ಚೆಗಳನ್ನು ಮಾಡುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಕೇವಲ ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಒಂದು ನೆರವಿನ ಗುಂಪು ಇದಾಗಿದೆ. ದಯಮಾಡಿ ಗಣಿತ ಪ್ರಶ್ನೆಗೆ ಮಾತ್ರಾ ಅವಕಾಶ.ನಿಮ್ಮ ಆಸಕ್ತ ಪೋಷಕರಿಗೆ ಈ ಗುಂಪಿನ ಲಿಂಕ್ ಕಳುಹಿಸುವ ಮುಖಾಂತರ ಶಾಲಾ ಗಣಿತ ಫಲಿತಾಂಶವನ್ನು, ವಿದ್ಯಾರ್ಥಿಗಳ ಗಣಿತ ಫಲಿತಾಂಶವನ್ನು ಹೆಚ್ಚಿಸಲು ಪ್ರಯತ್ನ ಮಾಡೋಣ.``` *ಗಣಿತ ಶಿಕ್ಷಕರ ಸಂಘ - ತೀರ್ಥಹಳ್ಳಿ.*
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/mathssciencestf/CAFhCxcvHO3i-xzy8pvqS%2BFKNmCaVD1BpWiB1tXq9%3DWt_NZAZMQ%40mail.gmail.com.
