Dear teachers who need holiday class for sslc students and 9th students they can watch live class or after video by using facebook. circulate link to your parents they may be join. thank you very much.
https://www.facebook.com/maths.sslc.94 ಆತ್ಮೀಯ ವಿದ್ಯಾರ್ಥಿಗಳೇ/ಪೋಷಕರೇ ಆನ್ಲೈನ್ ಕ್ಲಾಸ್ ಮೂಲಕ ಕಲಿಕೆ ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ಪರೀಕ್ಷಾ ಪೂರ್ವ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಗಣಿತ ಮುಖಪುಟ ಖಾತೆ ತೆರೆಯಲಾಗಿದೆ. ಕೆಳಗೆ ನೀಡಿರುವ ಫೇಸ್‌ಬುಕ್ ಲಿಂಕ್ ಮೂಲಕ ನಿಮ್ಮ ಪೋಷಕರಿಗೆ ಸೇರಲು ತಿಳಿಸುವುದು.ಪ್ರತಿ ದಿನ ತರಗತಿ ನೇರಪ್ರಸಾರ ಇರುತ್ತದೆ. ಹಾಗೂ ಆ ಸಮಯದಲ್ಲಿ ನೋಡಲಾಗದವರಿಗೆ ಅದು ಸೇವ್ ಆಗಿರುತ್ತದೆ. ಪ್ರಶ್ನೆಗಳನ್ನು ಗಮನಿಸಿ ತಿಳಿದುಕೊಂಡು ಅದೇ ಪ್ರಕಾರದಲ್ಲಿ ಕಲಿಕೆ ಮಾಡುವುದು. ಅವಶ್ಯಕತೆ ಇರುವವರು ಇದನ್ನು ಬಳಸಿಕೊಂಡು ಸದುಪಯೋಗ ಪಡೆಯಲು ಗಣಿತ ಸ್ಟಡಿ ಗ್ರೂಪ್ ಪರವಾಗಿ ತಮ್ಮಲ್ಲಿ ಕೋರಿದೆ. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/mathssciencestf/CAFhCxcv62ZXXZ%3Di2fM8uWwmFiQcpE9%3DpnCj0n0eTihRY-QkNtw%40mail.gmail.com.
