ಆತ್ಮೀಯರೇ 10 ನೇ ತರಗತಿಯ ಅಧ್ಯಾಯ-3 ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣದ ಸಂಪೂರ್ಣ ಪಠ್ಯಾಂಶ ಮತ್ತು ಅನ್ವಯ ಸಮಸ್ಯೆಗಳನ್ನು ಒಳಗೊಂಡ 8 ವಿಡಿಯೋ ಸರಣಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದನೆ.
1) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳನ್ನು ಪರಿಹಾರಗಳು -1. https://youtu.be/EOlVcIeLnZg 2)ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳನ್ನು ಆದೇಶ ವಿಧಾನದಿಂದ ಬಿಡಿಸುವುದು.- https://youtu.be/0RCNi6U4AKM 3) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳನ್ನು ವರ್ಜಿಸುವ ವಿಧಾನದಿಂದ ಬಿಡಿಸುವುದು-3. https://youtu.be/B52cO93Ybns 4) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳನ್ನು ನಕ್ಷಾ (ಗ್ರಾಫ್)ವಿಧಾನದಿಂದ ಬಿಡಿಸುವುದು.-4 https://youtu.be/EDKuToihQ28 5) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳನ್ನು ಓರೆ ಗುಣಾಕಾರ ವಿಧಾನದಿಂದ ಬಿಡಿಸುವುದು -5 https://youtu.be/o2izZ92Yn3E 6) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳ ಅನ್ವಯಿಕ ಸಮಸ್ಯೆಗಳು -6 https://youtu.be/j3d-lxCNE9E 7) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳ ಅನ್ವಯಿಕ ಸಮಸ್ಯೆಗಳು -7 https://youtu.be/MFckixkMQ8g 8) ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳ ಅನ್ವಯಿಕ ಸಮಸ್ಯೆಗಳು -8 https://youtu.be/UzxwJN91DV8 *ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ.ಉಳಿದ ಇನ್ನು ಹೆಚ್ಚು ಗಣಿತ ವಿಡಿಯೋಗಳಿಗಾಗಿ ಗಣಿತ ಲೋಕ ಚಾನೆಲಗೆ ಭೇಟಿ ಕೊಡಿ.* *- **ಕೆ.ಎಸ್.ಮಠದ* -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/mathssciencestf/CABuy7_K-g1kkicadHa2GrMj_heaxjTWWs2WQRE8iKapxKsdUpg%40mail.gmail.com.
