Nice work sir. Pl. Send 8th and 10th work sheets On Fri, 9 Jul, 2021, 12:04 pm sunilsringeri revanker, < [email protected]> wrote:
> > ಶಿಕ್ಷಕ ಮಿತ್ರರಿಗೆ ನಮಸ್ಕಾರಗಳು > 2020 - 21 ನೇ ಸಾಲಿನಲ್ಲಿ covid 19 ನ ಕಾರಣದಿಂದ ಹಿಂದಿನ ತರಗತಿಯ ಪಾಠಗಳನ್ನು > ಪೂರ್ಣಪ್ರಮಾಣದಲ್ಲಿ ನಮಗೆ ಬೋಧಿಸಲು ಸಾಧ್ಯವಾಗಲಿಲ್ಲ.ಈಗ ಈ ಎಲ್ಲಾ ವಿದ್ಯಾರ್ಥಿಗಳು > ಉತ್ತೀರ್ಣರಾಗಿ ಮುಂದಿನ ತರಗತಿಗೆ ಬಂದಿರುತ್ತಾರೆ.ಈಗ ನಾವು ನೇರವಾಗಿ ತರಗತಿಯ ಪಾಠಗಳನ್ನು > ಪ್ರಾರಂಭಿಸಿದರೆ ವಿದ್ಯಾರ್ಥಿಗಳಿಗೆ ಅರ್ಥವಾಗುವುದು ಕಷ್ಟವಾಗುತ್ತದೆ. > ಇದರ ಬದಲಾಗಿ ಈಗಿನ ತರಗತಿಯಲ್ಲಿನ ಪ್ರತಿಯೊಂದು ಪಾಠಕ್ಕೆ ಅಗತ್ಯವಿರುವ ಮೂಲಭೂತ ಅಂಶಗಳನ್ನು > ಮೊದಲು ನಾವು ಬೋಧಿಸಿ ನಂತರ ಆ ಪಾಠವನ್ನು ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳಿಗೆ > ಪಾಠವನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗಬಹುದು.ಇದಕ್ಕೆ ಪೂರಕವಾಗಿ ನಾವು ಕೆಲವು > ಚಟುವಟಿಕೆ ಹಾಳೆಗಳನ್ನು ಸಿದ್ಧಪಡಿಸಿದ್ದು ಈ ಅಂಶಗಳನ್ನು ಮೊದಲು ಮಕ್ಕಳಿಗೆ ಕಲಿಸಿ ಅದರ > ಮೌಲ್ಯಮಾಪನ ಮಾಡಿ ನಂತರ ತರಗತಿಯ ಪಾಠಗಳನ್ನು ಪ್ರಾರಂಭಿಸುವುದು ಸೂಕ್ತವಾಗಬಹುದು. ಈ ರೀತಿ > ಮಾಡುವುದರಿಂದ ಲರ್ನಿಂಗ್ gap ನ್ನುನಾವು ಪೂರ್ತಿ ಮಾಡುವುದರ ಜೊತೆಗೆ ಈಗಿನ ತರಗತಿಯ ಪಾಠ > ಬೋಧನೆಯು ಸರಳವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಮಾನಮನಸ್ಕ ಶಿಕ್ಷಕರ ಗುಂಪು > ಚಟುವಟಿಕೆ ಹಾಳೆಗಳನ್ನು ಸಿದ್ಧಪಡಿಸಿದೆ. ಇದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿ > ಬಳಸಿಕೊಳ್ಳಬಹುದಾಗಿದೆ. ಇದಕ್ಕೆ ಸಹಕರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಹಾಗೂ ಎಲ್ಲರಿಗೂ > ಧನ್ಯವಾದಗಳು. > ಚಟುವಟಿಕೆ ಹಾಳೆಗಳಿಗಾಗಿ ಈ ಕೊಂಡಿಯನ್ನು ಬಳಸಿಕೊಳ್ಳಿ > http://antsofscience.blogspot.com/2021/07/blog-post.html > > -- > "MIND YOUR MIND" > > sunilkumar > G H S harogoppa > shikaripur taluk > shimogga > dist > 9964898318 > 9945255352 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/mathssciencestf/CABN-aNnW%2B4_DtSSnvQW559077UTQxWCsVesQjPLKJ5EAzLfLpg%40mail.gmail.com > <https://groups.google.com/d/msgid/mathssciencestf/CABN-aNnW%2B4_DtSSnvQW559077UTQxWCsVesQjPLKJ5EAzLfLpg%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/mathssciencestf/CAL%2BkdMqBGuRjUJcQUbqDwMMDD6GGfK9uB3hg76n8W%2BhGMJeC7A%40mail.gmail.com.
