*👆👆👆👆👆👆👆👆 *2020/21 ನೇ ಸಾಲಿನ SSLC ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗಾಗಿ ತಯಾರಿಸಲಾದ ವಿಜ್ಞಾನ ವಿಷಯದ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡ ರಸಪ್ರಶ್ನೆಗಳ ಸರಣಿ ಮಾಲಿಕೆ -1 ರಿಂದ 14( ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ)ಗಳಲ್ಲಿ ಲಭ್ಯ ಈ pdf ನಲ್ಲಿ 14 ಪಾಠಗಳ ಕ್ವಿಜ್ ಲಿಂಕ್ ಗಳನ್ನು ಒಂದೇ ಪುಟದಲ್ಲಿ ಸಮಗ್ರವಾಗಿ ನೀಡಲಾಗಿದೆ*.👍👍👍👍👍👍👍👍👍👍👍👍👍👍👍👍👍👍 *ವಿಧ್ಯಾರ್ಥಿಗಳಿಗೆ ಪರೀಕ್ಷೆಗೆ ಮೂರು ದಿನಗಳ ಬಾಕಿ ಇರುವುದರಿಂದ ಸತತವಾಗಿ ಮೂರು ದಿನಗಳು ಸಹ ನಮ್ಮ ಈ ವಿಜ್ಞಾನ ವಿಷಯದ 14 ಪಾಠಗಳನ್ನು ಪದೇ ಪದೇ ಎಷ್ಟು ಸಾರಿ ಬೇಕಾದರೂ ಅಭ್ಯಾಸ ಮಾಡಿಕೊಳ್ಳುವಂತೆ ರಸಪ್ರಶ್ನೆಗಳ ಲಿಂಕ್ಸ್ ಅನ್ನು ( multiple attempt ) ವಿನ್ಯಾಸಗೊಳಿಸಲಾಗಿದೆ*.. *ಹಾಗಾಗಿ ತಾವುಗಳು ಪ್ರತ್ಯೇಕ ಲಿಂಕ್ ಗಳನ್ನು ಕ್ಲಿಕ್ ಮಾಡಿ ಅಭ್ಯಾಸ ಮಾಡಿಕೊಳ್ಳಬಹುದು*👍👍👍👍👍👍👍👍👍👍👍👍👍 ಎಲ್ಲಾ ಪಾಠಗಳ ಕ್ವಿಜ್ ಲಿಂಕ್ 👇👇👇👇👇👇👇👇👇 https://documentcloud.adobe.com/link/review?uri=urn:aaid:scds:US:3e03f305-c5df-4a29-ac78-639fd1868d37
*ನಿಮ್ಮ ಶಾಲೆಯ ,ಹತ್ತಿರದ, ಹಾಗೂ ಗೊತ್ತಿರುವ SSLC ವಿದ್ಯಾರ್ಥಿಗಳಿಗೆ share ಮಾಡಿ ಸದುಪಯೋಗಪಡಸಿಕೊಳ್ಳಲು ಈ ಮೂಲಕ ಕೋರಲಾಗಿದೆ* ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ💐💐💐💐💐💐💐💐💐💐💐💐💐💐💐💐💐💐💐💐💐💐💐 *ಪ್ರಕಟಣೆ* *ಉಪನಿರ್ದೇಶಕರ ಕಛೇರಿ* *ಸಾರ್ವಜನಿಕ ಶಿಕ್ಷಣ ಇಲಾಖೆ ಚಿತ್ರದುರ್ಗ* ಮತ್ತು *ಸಂಪನ್ಮೂಲ ತಂಡ* *ವಿಜ್ಞಾನ ಶಿಕ್ಷಕರಕ್ಲಬ್* *ಚಿತ್ರದುರ್ಗ* -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/mathssciencestf/CANTTkx%3DTfev8WudjSKPc%3D7Ceq696eUo_eJqwui_1DExeRfv4mQ%40mail.gmail.com.
