ನನ್ನ ಹೆಸರು ಶಭರಿಶ್, ನಾನು ಉಬುಂಟುನಲ್ಲಿ hp laserjet 1020 ಉಪಯೊಗಿಸುತಿದ್ದಿನಿ, ಮೊದಲು ಪ್ರಿಂಟ್ ಬರುತಿತು. ಆದರೆ ಇವಾಗ ಪ್ರಿಂಟ್ ಬರುತಿಲ್ಲ. ಏಕೆ?... ಗೊತಿಲ್ಲ ನಾನು ಎಲ್ಲಾ ರಿತಿಯಲ್ಲೂ ಚಕ್ ಮಾಡಿದ್ದಿನಿ , prinetr uninstall ಮಾಡಿ ಪುನಃ Re install ಮಾಡಿಡ್ಡಿನಿ ಆದರು ಪ್ರಿಂಟ್ ಕೊಟ್ಟರೆ print job 1,2,3---------40, ಆಗಿದೆ ಇದನ್ನ ಹೇಗೆ ಸರಿಮಾಡುವುದೆಂದು ಗೊತ್ತಗುತ್ತಿಲ್ಲ. ಯಾರಿಗಾದರು ಗೊತ್ತಿದರೆ ಸಹಾಯಮಾಡಿ.......
ಧನ್ಯವಾದಗಳು. ಶಭರಿಶ್ --~--~---------~--~----~------------~-------~--~----~ You received this message because you are subscribed to the Google Groups "MyLUG" group. To post to this group, send email to [email protected] To unsubscribe from this group, send email to [email protected] For more options, visit this group at http://groups.google.com/group/mylug?hl=en -~----------~----~----~----~------~----~------~--~---
