[Kannada Stf-16171]

2016-09-03 Thread basava sharma T.M
ಎಲ್ಲಾ ನನ್ನ ಆತ್ಮೀಯ ಗುರು ಬಳಗಕ್ಕೆ
ತಾಯಿ ಗೌರಿ ,ಪೂಜ್ಯಾದಿ ಗಣೇಶ ಚೌತಿಯ ಶುಭಾಶಯಗಳು
  ಇತಿ ನಿಮ್ಮವ
  ಬಸವರಾಜ.ಟಿ.ಎಂ

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAKNxDGQqOftw5j%2Beq1D7TQBirA%2Bj3cgUBD1wG3AvbgTScJWZTw%40mail.gmail.com.
For more options, visit https://groups.google.com/d/optout.

Re: [Kannada Stf-16170] ella kannada shikshakarigu Namaste.dayavittu kannada lab bagge mahiti needutira.bekaguva agatya samagrigalu mattu vidanada bagge tilisi

2016-09-03 Thread ಸಕರೆಪ್ಪ ಬಂಕದ
ಸರ್ ಶಬ್ದಗಳ ಉಚ್ಛಾರಣೆ ಸೌಲಬ್ಯ ಇರಬೇಕು

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/295004af-3ddc-41f1-8490-3296939eba35%40googlegroups.com.
For more options, visit https://groups.google.com/d/optout.

[Kannada Stf-16169] ಗೌರೀ ಗಣೇಶ ಹಬ್ಬದ ಶುಭಾಶಯಗಳು

2016-09-03 Thread ಸಕರೆಪ್ಪ ಬಂಕದ
-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/f4daa52b-9729-4145-9a9d-ba702a9f0835%40googlegroups.com.
For more options, visit https://groups.google.com/d/optout.

Re: [Kannada Stf-16168] ಸರಕಾರಿ ಶಾಲೆಗಳ‌ ಬಗ್ಗೆ.

2016-09-03 Thread H D Basavaraj Naik
ವಿಷಯ ಸರಿ ಒಪ್ಪುವುದಿಲ್ಲ ತಪ್ಪು ಬದಲಾಗಬೇಕು ಯಾರು ವಿಮರ್ಶೆ ಎಲ್ಲರೂ
On 03-Sep-2016 10:39 PM, "mahaling badiger" 
wrote:

> Nimma vichaaragalu sari. Vyavastege naave hondikollabeku nija
> On Sep 3, 2016 9:50 AM, "vijendrahs kuppagadde" 
> wrote:
>
>> ನಮಸ್ತೆ ಗುರುಗಳೇ ,
>> ಸರ್ಕಾರಿ ಶಾಲೆಗಳ ಸ್ಥಿತಿಯ ಕುರಿತಾಗಿ ಚರ್ಚೆಗೆ ಆಹ್ವಾನಿಸಿದ್ದೀರಿ, ಸ್ವಾಗತಾರ್ಹ.
>> ೧) ದಾಖಲೆಗಳ ನಿರ್ವಹಣೆಯ  ಕಾರಣ ನೀಡಿ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಸಮಂಜಸ
>> ಎನಿಸುವುದಿಲ್ಲ. ಹಾಗೆ ನೋಡಿದರೆ ಸರ್ಕಾರಿ ಶಾಲೆಗಳಿಗಿಂತ ಹೆಚ್ಚಿನ ದಾಖಲೆಗಳ ನಿರ್ವಹಣೆ
>> ಖಾಸಗಿ ಶಾಲೆಯವರಿಗೆ ಇರುತ್ತದೆ. ಏಕೆಂದರೆ ಇವರು ಶಿಕ್ಷಣ ಇಲಾಖೆ ಹಾಗೂ ಆಡಳಿತ ಮಂಡಳಿ,
>> ಇಬ್ಬರಿಗೂ ಉತ್ತರದಾಯಿತ್ವದ ಹೊಣೆ ಹೊತ್ತಿರುತ್ತಾರೆ.
>> ೨) ಇಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರೆಂದು ಪರಿಗಣಿಸಿ, ಅವರ
>> ಬುದ್ಧಿಮಟ್ಟ ಅಳೆಯುವ ಪ್ರಯತ್ನ ಬೇಡ. ಮಾರ್ಕ್ಸ್ ಕಾರ್ಡ್ನಲ್ಲಿರುವ ಅಂಕಗಳು ಹಾಗೂ ಸಿಇಟಿ
>> ಅಂಕಗಳ ಆಧಾರದ ಮೇಲೆ, ಉತ್ತಮ ಶಿಕ್ಷಕ ಹಾಗೂ ಬುದ್ಧಿವಂತರು ಎಂಬ ಪರಿಕಲ್ಪನೆ ಬೇಡ. ಶಿಕ್ಷಕ
>> ವೃತ್ತಿಯನ್ನು ಕೆಲವರು by chance ಆಗಿ ಪಡೆದರೆ, ಕೆಲವರು by choice
>> ಪಡೆದುಕೊಂಡಿರುತ್ತಾರೆ. ಆದರೆ ಅನುದಾನರಹಿತ ಶಿಕ್ಷಕರಲ್ಲಿ ಉದ್ಯೋಗ ಪ್ರೀತಿಯ ಅನಿವಾರ್ಯತೆ
>> ಹೆಚ್ಚಾಗಿರುತ್ತದೆ. ಏಕೆಂದರೆ ಉದ್ಯೋಗ ಅಭದ್ರತೆ. ಈ ಕಾರಣದಿಂದಾಗಿ ಸರ್ಕಾರಿ ಶಾಲೆಗಳಲ್ಲಿಯೂ
>> ಈ ರೀತಿಯಲ್ಲಿ ಒಂದು ಅಭದ್ರತೆಯ ಕಾರ್ಮೋಡದ ಭೀತಿಯಿದ್ದಿದ್ದರೆ ಏನಾಗಬಹುದಿತ್ತೆಂದು ಊಹಿಸಿ
>> ನೋಡಿ.
>> ೩) ಶಿಕ್ಷಕನು ಜಗತ್ತಿನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಗುರುವೆನಿಸಿದ್ದಾನೆ.
>> ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ
>> ಎಂಬುವುದು ಬೇರೆ ಯಾವುದೇ ಕ್ಷೇತ್ರದ ಉದ್ಯೋಗಿಗಳಿಗೆ ಸಂಬಂಧಿಸುವಂತಿರಬಹುದು.
>> ಆದರೆ,
>> ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ
>> ಎಲ್ಲೆಲ್ಲಿಯೋ ಸಲ್ಲುವವರಿದ್ದರೂ, ಇಲ್ಲಿ ಸಲ್ಲರಯ್ಯ. ಎಂಬ ಮಾತು ಸೂಕ್ತವೆನಿಸುತ್ತದೆ. -
>> ಕಾಯಾ, ವಾಚಾ, ಮನಸಾ ಕಾರ್ಯ ನಿರ್ವಹಿಸುವ ಪದ್ಧತಿ ಬೆಳೆಸಿಕೊಂಡರೆ ಯಾವುದೇ ಸವಾಲುಗಳು ಕೂಡಾ
>> ಕ್ಷಣಿಕವೆನಿಸುತ್ತವೆ.
>>  ಧನ್ಯವಾದಗಳು.
>> From,
>> Vijendra.H.S.
>> HOD - Kannada Dept.
>> BIS Badagandi.
>>
>> 2016-09-02 22:56 GMT+05:30 mahaling badiger :
>>
>>> Sir daakhale  jaasti ede, kaarana daakhalaati kammi ede
>>>
>>> On Sep 2, 2016 8:04 AM, "Girisha T P"  wrote:
>>> >
>>> > ನಮಸ್ತೆ***
>>> >
>>> > 1. ಸರ್ಕಾರಿ ನೌಕರರು
>>> > ( ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು & ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿ
>>> ಮತ್ತು ಸಿಬ್ಬಂದಿ ವರ್ಗದವರು) ತಮ್ಮ ಸ್ವಂತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದಿರಲು
>>> ಕಾರಣಗಳೇನು ??
>>> >
>>> > 2. ಇತರ ಯಾವುದೇ ವಿಧದ ಪೋಷಕರು ತಾವು ವಾಸಿಸುವ ಸಮೀಪದಲ್ಲೇ ಇರುವ ಸರ್ಕಾರಿ
>>> ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸದೇ ಖಾಸಗಿ ಶಾಲೆಗಳಿಗೆ ಸೇರಿಸಲು ಕಾರಣಗಳೇನು ?
>>> >
>>> > 3. ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದ್ದು,
>>> ಬಹುತೇಕ ಪೋಷಕರು‌ ಒಲವು  ಖಾಸಗಿ ಶಾಲೆಗಳತ್ತ ಮೂಡುತ್ತಿದೆ. ಇದಕ್ಕೆ ನೈಜ ಕಾರಣಗಳೇನಿರಬಹುದು
>>> ?
>>> >~~
>>> > * ಖಾಸಗೀ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ‌ ಗುಣಾತ್ಮಕತೆಯ ಮಟ್ಟ ಹೆಚ್ಚು ಅಂತಾ
>>> ಹೇಳುವುದು‌ ತೀರಾ ಸಮಾನ್ಯವಾದ ಹೇಳಿಕೆ.
>>> > (ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಬೇಕು)
>>> > * ಖಾಸಗಿ ಶಾಲೆಗಳ‌ ಆಂಗ್ಲ ಮಾಧ್ಯಮದ ಶಿಕ್ಷಣವೇ ?
>>> >
>>> > ಚರ್ಚೆಯಲ್ಲಿ ಪಾಲ್ಗೊಳ್ಳಿರಿ.
>>> > 
>>> > ** ಶಿಕ್ಷಕರು ಮತ್ತು ಉಪನ್ಯಾಸಕರಾಗ ಬಯಸುವವರು ಮೊದಲ ಆದ್ಯತೆ‌ಯಾಗಿ ಸರ್ಕಾರಿ
>>> ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ‌ ಅರ್ಜಿ ಹಾಕುತ್ತಾರೆ.
>>> > (ಸರ್ಕಾರಿ ಶಾಲೆಗಳಲ್ಲಿ ಸಮಾಜ‌ದ ಅತ್ಯಂತ ಕೆಳ ಸ್ತರದಲ್ಲಿರುವವರ ಮಕ್ಕಳು
>>> ಕಲಿಯುತ್ತಿದ್ದಾರೆ)
>>> >
>>> > *** ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ‌ ಉದ್ಯೋಗ ದೊರೆಯದೇ ಇರುವವರು ಖಾಸಗೀ
>>> ಅನುದಾನಿತ ಸಂಸ್ಥೆಗಳಿಗೆ ಅರ್ಜಿ ಹಾಕುತ್ತಾರೆ.
>>> > (ಇಲ್ಲಿ ಸಮಾನ್ಯವಾಗಿ ಸಮಾಜದ ತೀರಾ ಬಡವರು ಅಲ್ಲದ ತೀರಾ ಶ್ರೀಮಂತರು ಅಲ್ಲದವರ ಮಕ್ಕಳು
>>> ಅಂದರೆ ಮಧ್ಯಮವರ್ಗದವರ ಮಕ್ಕಳು ಕಲಿಯುತ್ತಿದ್ದಾರೆ)
>>> >
>>> >  ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ
>>> ಉದ್ಯೋಗ ಪಡೆಯಲು ವಿಫಲರಾದವರು ಖಾಸಗೀ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ
>>> ಹಾಕುತ್ತಾರೆ.(ಇದಕ್ಕೆ ಕೆಲ ಅಪವಾದಗಳು ಇರಬಹುದು)
>>> > {ಈ ರೀತಿಯ ಖಾಸಗಿ ಅನುದಾನರಹಿತ‌ ಶಿಕ್ಷಣ ಸಂಸ್ಥೆಗಳು ಸಮಾಜದ ಅತ್ಯಂತ ಪ್ರತಿಷ್ಠಿತ
>>> ಶಿಕ್ಷಣ ಸಂಸ್ಥೆಗಳೆಂದು ಗುರುತಿಸಿಕೊಂಡಿರುವ‌ ಶಾಲೆಗಳಲ್ಲಿ ಸಮಾಜದ ಮೇಲುಸ್ತರದಲ್ಲಿರುವ
>>> ಅತ್ಯಂತ ಸಿರಿವಂತರ, ಉನ್ನತ ಅಧಿಕಾರಿಗಳ, ಉದ್ಯಮಿಗಳ, ರಾಜಕಾರಣಿಗಳ, ಸೆಲೆಬ್ರಿಟಿಗಳ ಮಕ್ಕಳು
>>> ಕಲಿಯುತ್ತಿದ್ದಾರೆ.}
>>> >
>>> > ಎಂಥಾ ವಿಪರ್ಯಾಸ ನೋಡಿ ಸರ್ಕಾರಿ ಮತ್ತು ಖಾಸಗೀ ಅನುದಾನಿತ ಶಿಕ್ಷಣ
>>> ಸಂಸ್ಥೆಗಳಲ್ಲಿರುವ‌ ಉದ್ಯೋಗಸ್ಥರಿಗೆ ಉದ್ಯೋಗ ಭದ್ರತೆಯುಂಟು.
>>> >
>>> > ಆದರೆ ಖಾಸಗಿ ಅನುದಾನರಹಿತ ಸಂಸ್ಥೆಯಲ್ಲಿರುವವರಿಗೆ ಉದ್ಯೋಗ ಭದ್ರತೆಯಿಲ್ಲ.
>>> > 
>>> > ಕಾಲಹರಣಕ್ಕಾಗಿ ಇದನ್ನೇಲ್ಲಾ ಬರೆಯುತ್ತಿಲ್ಲಾ.
>>> > ಸರ್ಕಾರಿ ಶಾಲೆಯೊಂದರ ಮುಖ್ಯಸ್ಥನಾಗಿ ನನ್ನನ್ನು ನಾನು ಸಾಕಷ್ಟು ತಿದ್ದಿಕೊಳ್ಳಬೇಕಿದೆ
>>> ಅನ್ಸುತ್ತೆ.
>>> > 75 ಮಕ್ಕಳಿರುವ ಸರ್ಕಾರಿ ಶಾಲೆಯೊಂದರಲ್ಲಿ ಪ್ರತಿ ಮಗುವಿಗೆ ಸರ್ಕಾರ ಮಾಡುವ
>>> ಖರ್ಚು(ಬಂಡವಾಳ) ಸರಾಸರಿ ಕನಿಷ್ಠವೆಂದರೂ 75,000.
>>> > (ಶಿಕ್ಷಕರ ಸಂಬಂಳ, ಬಿಸಿಯೂಟ ಮತ್ತೀತರ ಎಲ್ಲಾ ಅನುದಾನ ಸೇರಿದಂತೆ)
>>> >
>>> > ಸರಕಾರಿ ಶಾಲೆಗಳ ಬಲವರ್ಧನೆಗಾಗಿ ರಚನಾತ್ಮಕ ಸಲಹೆಗಳನ್ನು ನೀಡುವುದರ ಮೂಲಕ ಸರ್ಕಾರಿ
>>> ಶಾಲೆಗಳ ಬಲವರ್ಧನೆಗಾಗಿ ಸಹಕರಿಸಿರಿ.
>>> >
>>> > ತಪ್ಪಿದ್ದಲ್ಲಿ ಕ್ಷಮಿಸಿ.
>>> >
>>> > -ಗಿರೀಶ ಟಿ.ಪಿ, ಶಿಕ್ಷಕರು
>>> > ಸರ್ಕಾರಿ ಪ್ರೌಢಶಾಲೆ, ಹಾದಿಕೆರೆ, ತರೀಕೆರೆ ತಾಲೂಕು.
>>> > ಚಿಕ್ಕಮಗಳೂರು ಜಿಲ್ಲೆ-577228
>>> >
>>> > --
>>> > *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>> >
>>> > **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> > ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> > ---
>>> > You received this message because you 

Re: [Kannada Stf-16167] Good morning

2016-09-03 Thread Mahesh S
ಲೋಪಸಂಧಿ
On Aug 18, 2016 1:05 PM, "Bala Subramanyam"  wrote:

> Sir ಒಳಗಿಂಗೊಳಗೆ ಇದು ಯಾವ ಸಂಧಿ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CANAo54HZ%2Be_FsNWdjYRV5c%2Bd_gTH-
> WbRn0ZKZUDE_Ed3nFwmGg%40mail.gmail.com
> 
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CANaCK5akUNn07OK3UrhWVjuWvcZ3s%2B_woijPuJ4nNewWq0Pgvg%40mail.gmail.com.
For more options, visit https://groups.google.com/d/optout.

Re: [Kannada Stf-16166] Good morning

2016-09-03 Thread Ekambareshwar Kempayyamath
ಒಳಗಿಂದ +ಒಳಗೆ=ಒಳಗಿಂದೊಳಗೆ =ಲೋಪ ಸಂಧಿ

On Aug 18, 2016 13:05, "Bala Subramanyam"  wrote:

> Sir ಒಳಗಿಂಗೊಳಗೆ ಇದು ಯಾವ ಸಂಧಿ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CANAo54HZ%2Be_FsNWdjYRV5c%2Bd_gTH-
> WbRn0ZKZUDE_Ed3nFwmGg%40mail.gmail.com
> 
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAAYHdHpoQ7q3qkJw_qpPdvz-t8oWrgufiMVXLC2VDRnLfaC3Ww%40mail.gmail.com.
For more options, visit https://groups.google.com/d/optout.

Re: [Kannada Stf-16165] Good morning

2016-09-03 Thread mahaling badiger
Valagindolage guruji
On Aug 18, 2016 9:35 AM, "Bala Subramanyam"  wrote:

> Sir ಒಳಗಿಂಗೊಳಗೆ ಇದು ಯಾವ ಸಂಧಿ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CANAo54HZ%2Be_FsNWdjYRV5c%2Bd_gTH-
> WbRn0ZKZUDE_Ed3nFwmGg%40mail.gmail.com
> 
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAFhAVUxUXhst97Xy5ArNi_YnqeQqWWX9nq9iD8UHtvaFETfrXA%40mail.gmail.com.
For more options, visit https://groups.google.com/d/optout.

Re: [Kannada Stf-16164] ella kannada shikshakarigu Namaste.dayavittu kannada lab bagge mahiti needutira.bekaguva agatya samagrigalu mattu vidanada bagge tilisi

2016-09-03 Thread mahaling badiger
Guruji dhvani parikshe madalu recording upakaran . Shasan adyayanakke lipi
itihasada chart. OHP. Computer. Hale taale garigalaa madari. Janapada
vastugala hale madari. Vachana, daasara pada, bhakti saahitya kke prerane
nidida cd galu etc etc gurugale
On Aug 27, 2016 8:55 AM, "MAHADEVA VEDA B"  wrote:

>
>
> --
> ಮಹದೇವ.ಬಿ
> ಕನ್ನಡ ಭಾಷಾ ಶಿಕ್ಷಕರು
> ಮೊ ದೇ ವ ಶಾಲೆ
> ಗುರಮಾರನಹಳ್ಳಿ
> ಚ ರಾ ಪ
> ಹಾಸನ  ಪೋ 8951693435
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAAaJ-Zi32hncxFw1rDZdPBwBzFvge7E2eLw
> H8KCMg56YWrcSeQ%40mail.gmail.com
> 
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAFhAVUwmkf6Ck3L%2BzDAsYQeZupVtrYvX8viA1L0U9TAKMyLSMg%40mail.gmail.com.
For more options, visit https://groups.google.com/d/optout.

Re: [Kannada Stf-16163] ಸರ್ ಸಾಹಿತ್ಯಪ್ರೇಮಿ ಯಾವ ಸಂಧಿ ಪದ ಬಿಡಿಸಿ ತಿಳಿಸಿ

2016-09-03 Thread mahaling badiger
Nimma vicharakke namma sammati ede guruji
On Aug 27, 2016 4:15 PM, "ಸತೀಷ್ ಎಸ್"  wrote:

> ಸ್ವರದ ಮುಂದೆ ವ್ಯಂಜನ, ವ್ಯಂಜನದ ಮುಂದೆ ಸ್ವರ ಬಂದರೆ ಅದು ವ್ಯಂಜನ ಸಂಧಿ .
>
> ಇಲ್ಲಿರುವ ಎರಡೂ ಪದಗಳು ಸಂಸ್ಕೃತ. ಅಂದರೆ ಸಂಸ್ಕೃತ ವ್ಯ.. ಸಂಧಿಯಾಗಬೇಕು,
>
> ಅದರಲ್ಲಿ ಜಶ್ತ್ವ ಆಗ್ಬೇಕಾದರೆ ಯಾವುದೆ ವ್ಯಂ ಬದಲಾವಣೆಯಾಗಿಲ್ಲ.
> ಶ್ಚುತ್ವ - ಶ, ಚ ವರ್ಗಾಕ್ಷರ ಎದುರಾಗೇ ಇಲ್ಲ.
> ಅನುನಾಸಿಕ - ಯಾವ ಅನುನಾಸಿಕವೂ ಎದುರಾಗಿಲ್ಲ. ವಿಸರ್ಗ- ಪದದಲ್ಲಿ ವಿಸರ್ಗವೇ ಇಲ್ಲ.
> ಕನ್ನಡದಲ್ಲಿ ಅತಿ ಹೆಚ್ಚು ಬಳಕೆಯಾಗುವ ಸಂ ವ್ಯಂ ಸಂಧಿಗಳಿವು.
> ಇದನ್ನು ನೋಡಿದರೆ ಸಂಧಿಯಾಗುವದಿಲ್ಲ ಅನಿಸುತ್ತದೆ ಗುರುಗಳೆ.
> ಸಮಾಸವಾದರೆ ಸಂಧಿಯಾಗಬೇಕು ಎನ್ನುವ ನೀಯಮವೂ ಇಲ್ಲ.
> ಶಿಕ್ಷಣ ಶೈಕ್ಷಣಿಕ,  ಪೂರ್ವ ಪೌರ್ವಾತ್ಯ, ಮಾನವ ಮನುಷ್ಯ ಆದ ಹಾಗೆ ಸಾಹಿತಿ "ಸಾಹಿತ್ಯ
> "ವಾಗಿದೆ ಅನಿಸುತ್ತದೆ .
> ಗುರುಗಳೇ
> ಏನಾದರು ತಪ್ಪಾಗಿದ್ದರೆ ತಿದ್ದಿ ಸರಿಪಡಿಸಿ ಕಳುಹಿಸಲು ಮನವಿ.
> ಧನ್ಯವಾದಗಳು.
>
>
> Sent from my Samsung Galaxy smartphone.
>
>  Original message 
> From: VIRUPAKSHAPPA MATTIGATTI 
> Date: 8/27/16 6:45 PM (GMT+05:30)
> To: kannadastf@googlegroups.com
> Subject: Re: [Kannada Stf-15951] ಸರ್ ಸಾಹಿತ್ಯಪ್ರೇಮಿ ಯಾವ ಸಂಧಿ ಪದ ಬಿಡಿಸಿ
> ತಿಳಿಸಿ
>
> ಸಾಹಿತಿ+ ಪ್ರೇಮಿ=ಯಣ್ ಸಂಧಿ
>
> On Sun, Aug 21, 2016 at 11:26 AM, Rajappa``` Aralikatte <
> av.raja...@gmail.com> wrote:
>
>> ಸಾಹಿತ್ಯದ+ಪ್ರೇಮಿ = ತತ್ಪುರುಷ ಸಮಾಸ.   ಸಂಧಿ ಪದ ಬಿಡಿಸಬಾರದು
>> On 21-Aug-2016 6:32 am, "ranganatha kanda"  wrote:
>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> Visit this group at https://groups.google.com/group/kannadastf.
>>> To view this discussion on the web, visit https://groups.google.com/d/ms
>>> gid/kannadastf/CAEV8jzvRiNftPDBxHMP8iF1BjJdRHV0yzkTfUw1%3DXG
>>> -ejnAR3A%40mail.gmail.com
>>> 
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/CAM3w_EuQG2D6Thw8GnV_zNA0%2BPQxSpZr76W3PsZ1pn
>> WbAtf53Q%40mail.gmail.com
>> 
>> .
>>
>> For more options, visit https://groups.google.com/d/optout.
>>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAGkXVxsWaViQLqUqvpbh0s7QBXSxmoxTSvi00z5R%3D_Lr%2BC7j8g%
> 40mail.gmail.com
> 
> .
> 

Re: [Kannada Stf-16162] ಸರಕಾರಿ ಶಾಲೆಗಳ‌ ಬಗ್ಗೆ.

2016-09-03 Thread mahaling badiger
Nimma vichaaragalu sari. Vyavastege naave hondikollabeku nija
On Sep 3, 2016 9:50 AM, "vijendrahs kuppagadde" 
wrote:

> ನಮಸ್ತೆ ಗುರುಗಳೇ ,
> ಸರ್ಕಾರಿ ಶಾಲೆಗಳ ಸ್ಥಿತಿಯ ಕುರಿತಾಗಿ ಚರ್ಚೆಗೆ ಆಹ್ವಾನಿಸಿದ್ದೀರಿ, ಸ್ವಾಗತಾರ್ಹ.
> ೧) ದಾಖಲೆಗಳ ನಿರ್ವಹಣೆಯ  ಕಾರಣ ನೀಡಿ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಸಮಂಜಸ
> ಎನಿಸುವುದಿಲ್ಲ. ಹಾಗೆ ನೋಡಿದರೆ ಸರ್ಕಾರಿ ಶಾಲೆಗಳಿಗಿಂತ ಹೆಚ್ಚಿನ ದಾಖಲೆಗಳ ನಿರ್ವಹಣೆ
> ಖಾಸಗಿ ಶಾಲೆಯವರಿಗೆ ಇರುತ್ತದೆ. ಏಕೆಂದರೆ ಇವರು ಶಿಕ್ಷಣ ಇಲಾಖೆ ಹಾಗೂ ಆಡಳಿತ ಮಂಡಳಿ,
> ಇಬ್ಬರಿಗೂ ಉತ್ತರದಾಯಿತ್ವದ ಹೊಣೆ ಹೊತ್ತಿರುತ್ತಾರೆ.
> ೨) ಇಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರೆಂದು ಪರಿಗಣಿಸಿ, ಅವರ
> ಬುದ್ಧಿಮಟ್ಟ ಅಳೆಯುವ ಪ್ರಯತ್ನ ಬೇಡ. ಮಾರ್ಕ್ಸ್ ಕಾರ್ಡ್ನಲ್ಲಿರುವ ಅಂಕಗಳು ಹಾಗೂ ಸಿಇಟಿ
> ಅಂಕಗಳ ಆಧಾರದ ಮೇಲೆ, ಉತ್ತಮ ಶಿಕ್ಷಕ ಹಾಗೂ ಬುದ್ಧಿವಂತರು ಎಂಬ ಪರಿಕಲ್ಪನೆ ಬೇಡ. ಶಿಕ್ಷಕ
> ವೃತ್ತಿಯನ್ನು ಕೆಲವರು by chance ಆಗಿ ಪಡೆದರೆ, ಕೆಲವರು by choice
> ಪಡೆದುಕೊಂಡಿರುತ್ತಾರೆ. ಆದರೆ ಅನುದಾನರಹಿತ ಶಿಕ್ಷಕರಲ್ಲಿ ಉದ್ಯೋಗ ಪ್ರೀತಿಯ ಅನಿವಾರ್ಯತೆ
> ಹೆಚ್ಚಾಗಿರುತ್ತದೆ. ಏಕೆಂದರೆ ಉದ್ಯೋಗ ಅಭದ್ರತೆ. ಈ ಕಾರಣದಿಂದಾಗಿ ಸರ್ಕಾರಿ ಶಾಲೆಗಳಲ್ಲಿಯೂ
> ಈ ರೀತಿಯಲ್ಲಿ ಒಂದು ಅಭದ್ರತೆಯ ಕಾರ್ಮೋಡದ ಭೀತಿಯಿದ್ದಿದ್ದರೆ ಏನಾಗಬಹುದಿತ್ತೆಂದು ಊಹಿಸಿ
> ನೋಡಿ.
> ೩) ಶಿಕ್ಷಕನು ಜಗತ್ತಿನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಗುರುವೆನಿಸಿದ್ದಾನೆ.
> ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ
> ಎಂಬುವುದು ಬೇರೆ ಯಾವುದೇ ಕ್ಷೇತ್ರದ ಉದ್ಯೋಗಿಗಳಿಗೆ ಸಂಬಂಧಿಸುವಂತಿರಬಹುದು.
> ಆದರೆ,
> ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ
> ಎಲ್ಲೆಲ್ಲಿಯೋ ಸಲ್ಲುವವರಿದ್ದರೂ, ಇಲ್ಲಿ ಸಲ್ಲರಯ್ಯ. ಎಂಬ ಮಾತು ಸೂಕ್ತವೆನಿಸುತ್ತದೆ. -
> ಕಾಯಾ, ವಾಚಾ, ಮನಸಾ ಕಾರ್ಯ ನಿರ್ವಹಿಸುವ ಪದ್ಧತಿ ಬೆಳೆಸಿಕೊಂಡರೆ ಯಾವುದೇ ಸವಾಲುಗಳು ಕೂಡಾ
> ಕ್ಷಣಿಕವೆನಿಸುತ್ತವೆ.
>  ಧನ್ಯವಾದಗಳು.
> From,
> Vijendra.H.S.
> HOD - Kannada Dept.
> BIS Badagandi.
>
> 2016-09-02 22:56 GMT+05:30 mahaling badiger :
>
>> Sir daakhale  jaasti ede, kaarana daakhalaati kammi ede
>>
>> On Sep 2, 2016 8:04 AM, "Girisha T P"  wrote:
>> >
>> > ನಮಸ್ತೆ***
>> >
>> > 1. ಸರ್ಕಾರಿ ನೌಕರರು
>> > ( ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು & ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿ
>> ಮತ್ತು ಸಿಬ್ಬಂದಿ ವರ್ಗದವರು) ತಮ್ಮ ಸ್ವಂತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದಿರಲು
>> ಕಾರಣಗಳೇನು ??
>> >
>> > 2. ಇತರ ಯಾವುದೇ ವಿಧದ ಪೋಷಕರು ತಾವು ವಾಸಿಸುವ ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಗಳಿಗೆ
>> ತಮ್ಮ ಮಕ್ಕಳನ್ನು ದಾಖಲಿಸದೇ ಖಾಸಗಿ ಶಾಲೆಗಳಿಗೆ ಸೇರಿಸಲು ಕಾರಣಗಳೇನು ?
>> >
>> > 3. ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದ್ದು, ಬಹುತೇಕ
>> ಪೋಷಕರು‌ ಒಲವು  ಖಾಸಗಿ ಶಾಲೆಗಳತ್ತ ಮೂಡುತ್ತಿದೆ. ಇದಕ್ಕೆ ನೈಜ ಕಾರಣಗಳೇನಿರಬಹುದು ?
>> >~~
>> > * ಖಾಸಗೀ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ‌ ಗುಣಾತ್ಮಕತೆಯ ಮಟ್ಟ ಹೆಚ್ಚು ಅಂತಾ
>> ಹೇಳುವುದು‌ ತೀರಾ ಸಮಾನ್ಯವಾದ ಹೇಳಿಕೆ.
>> > (ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಬೇಕು)
>> > * ಖಾಸಗಿ ಶಾಲೆಗಳ‌ ಆಂಗ್ಲ ಮಾಧ್ಯಮದ ಶಿಕ್ಷಣವೇ ?
>> >
>> > ಚರ್ಚೆಯಲ್ಲಿ ಪಾಲ್ಗೊಳ್ಳಿರಿ.
>> > 
>> > ** ಶಿಕ್ಷಕರು ಮತ್ತು ಉಪನ್ಯಾಸಕರಾಗ ಬಯಸುವವರು ಮೊದಲ ಆದ್ಯತೆ‌ಯಾಗಿ ಸರ್ಕಾರಿ
>> ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ‌ ಅರ್ಜಿ ಹಾಕುತ್ತಾರೆ.
>> > (ಸರ್ಕಾರಿ ಶಾಲೆಗಳಲ್ಲಿ ಸಮಾಜ‌ದ ಅತ್ಯಂತ ಕೆಳ ಸ್ತರದಲ್ಲಿರುವವರ ಮಕ್ಕಳು
>> ಕಲಿಯುತ್ತಿದ್ದಾರೆ)
>> >
>> > *** ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ‌ ಉದ್ಯೋಗ ದೊರೆಯದೇ ಇರುವವರು ಖಾಸಗೀ
>> ಅನುದಾನಿತ ಸಂಸ್ಥೆಗಳಿಗೆ ಅರ್ಜಿ ಹಾಕುತ್ತಾರೆ.
>> > (ಇಲ್ಲಿ ಸಮಾನ್ಯವಾಗಿ ಸಮಾಜದ ತೀರಾ ಬಡವರು ಅಲ್ಲದ ತೀರಾ ಶ್ರೀಮಂತರು ಅಲ್ಲದವರ ಮಕ್ಕಳು
>> ಅಂದರೆ ಮಧ್ಯಮವರ್ಗದವರ ಮಕ್ಕಳು ಕಲಿಯುತ್ತಿದ್ದಾರೆ)
>> >
>> >  ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ
>> ಉದ್ಯೋಗ ಪಡೆಯಲು ವಿಫಲರಾದವರು ಖಾಸಗೀ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ
>> ಹಾಕುತ್ತಾರೆ.(ಇದಕ್ಕೆ ಕೆಲ ಅಪವಾದಗಳು ಇರಬಹುದು)
>> > {ಈ ರೀತಿಯ ಖಾಸಗಿ ಅನುದಾನರಹಿತ‌ ಶಿಕ್ಷಣ ಸಂಸ್ಥೆಗಳು ಸಮಾಜದ ಅತ್ಯಂತ ಪ್ರತಿಷ್ಠಿತ
>> ಶಿಕ್ಷಣ ಸಂಸ್ಥೆಗಳೆಂದು ಗುರುತಿಸಿಕೊಂಡಿರುವ‌ ಶಾಲೆಗಳಲ್ಲಿ ಸಮಾಜದ ಮೇಲುಸ್ತರದಲ್ಲಿರುವ
>> ಅತ್ಯಂತ ಸಿರಿವಂತರ, ಉನ್ನತ ಅಧಿಕಾರಿಗಳ, ಉದ್ಯಮಿಗಳ, ರಾಜಕಾರಣಿಗಳ, ಸೆಲೆಬ್ರಿಟಿಗಳ ಮಕ್ಕಳು
>> ಕಲಿಯುತ್ತಿದ್ದಾರೆ.}
>> >
>> > ಎಂಥಾ ವಿಪರ್ಯಾಸ ನೋಡಿ ಸರ್ಕಾರಿ ಮತ್ತು ಖಾಸಗೀ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ‌
>> ಉದ್ಯೋಗಸ್ಥರಿಗೆ ಉದ್ಯೋಗ ಭದ್ರತೆಯುಂಟು.
>> >
>> > ಆದರೆ ಖಾಸಗಿ ಅನುದಾನರಹಿತ ಸಂಸ್ಥೆಯಲ್ಲಿರುವವರಿಗೆ ಉದ್ಯೋಗ ಭದ್ರತೆಯಿಲ್ಲ.
>> > 
>> > ಕಾಲಹರಣಕ್ಕಾಗಿ ಇದನ್ನೇಲ್ಲಾ ಬರೆಯುತ್ತಿಲ್ಲಾ.
>> > ಸರ್ಕಾರಿ ಶಾಲೆಯೊಂದರ ಮುಖ್ಯಸ್ಥನಾಗಿ ನನ್ನನ್ನು ನಾನು ಸಾಕಷ್ಟು ತಿದ್ದಿಕೊಳ್ಳಬೇಕಿದೆ
>> ಅನ್ಸುತ್ತೆ.
>> > 75 ಮಕ್ಕಳಿರುವ ಸರ್ಕಾರಿ ಶಾಲೆಯೊಂದರಲ್ಲಿ ಪ್ರತಿ ಮಗುವಿಗೆ ಸರ್ಕಾರ ಮಾಡುವ
>> ಖರ್ಚು(ಬಂಡವಾಳ) ಸರಾಸರಿ ಕನಿಷ್ಠವೆಂದರೂ 75,000.
>> > (ಶಿಕ್ಷಕರ ಸಂಬಂಳ, ಬಿಸಿಯೂಟ ಮತ್ತೀತರ ಎಲ್ಲಾ ಅನುದಾನ ಸೇರಿದಂತೆ)
>> >
>> > ಸರಕಾರಿ ಶಾಲೆಗಳ ಬಲವರ್ಧನೆಗಾಗಿ ರಚನಾತ್ಮಕ ಸಲಹೆಗಳನ್ನು ನೀಡುವುದರ ಮೂಲಕ ಸರ್ಕಾರಿ
>> ಶಾಲೆಗಳ ಬಲವರ್ಧನೆಗಾಗಿ ಸಹಕರಿಸಿರಿ.
>> >
>> > ತಪ್ಪಿದ್ದಲ್ಲಿ ಕ್ಷಮಿಸಿ.
>> >
>> > -ಗಿರೀಶ ಟಿ.ಪಿ, ಶಿಕ್ಷಕರು
>> > ಸರ್ಕಾರಿ ಪ್ರೌಢಶಾಲೆ, ಹಾದಿಕೆರೆ, ತರೀಕೆರೆ ತಾಲೂಕು.
>> > ಚಿಕ್ಕಮಗಳೂರು ಜಿಲ್ಲೆ-577228
>> >
>> > --
>> > *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>> >
>> > **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> > ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> > ---
>> > You received this message because you are subscribed to the Google
>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> > To unsubscribe from this group and stop receiving emails from it, send
>> an email to kannadastf+unsubscr...@googlegroups.com.
>> > To post to this group, send 

[Kannada Stf-16161] ಮಾದಲನೇ ಸಮಿಸ್ಟರ್ ,7,8 ,9 ಪ್ರಶ್ನೆ ಪತ್ರಿಕೆ ಕಳುಹಿಸಿರಿ

2016-09-03 Thread RAVIKIRAN N

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CADZv9_EP4mNPXNn-dhiyNXstE5yuHfYYsWTT3aQCfwnhHOCSeQ%40mail.gmail.com.
For more options, visit https://groups.google.com/d/optout.

[Kannada Stf-16159] ಕಲಬುರ್ಗಿ ವಿಭಾಗದ ವರ್ಗಾವಣೆಯ ಅಂಗವಿಕಲ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಯ ವೇಳಾಪಟ್ಟಿ ಇದ್ದರೆ ಕಳುಹಿಸಿ ಸರ್

2016-09-03 Thread Basavaraju Dewan

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAKjBG%3DTiZrTKYXu0fp0GaXByTL5cUz8fVh6imJGsHijfu9xwQw%40mail.gmail.com.
For more options, visit https://groups.google.com/d/optout.

Re: [Kannada Stf-16158] ಸರಕಾರಿ ಶಾಲೆಗಳ‌ ಬಗ್ಗೆ.

2016-09-03 Thread NINGONDAPPA SINAKHED
yes sir

njsinakhed
On 3 Sep, 2016 1:20 pm, "vijendrahs kuppagadde" 
wrote:

> ನಮಸ್ತೆ ಗುರುಗಳೇ ,
> ಸರ್ಕಾರಿ ಶಾಲೆಗಳ ಸ್ಥಿತಿಯ ಕುರಿತಾಗಿ ಚರ್ಚೆಗೆ ಆಹ್ವಾನಿಸಿದ್ದೀರಿ, ಸ್ವಾಗತಾರ್ಹ.
> ೧) ದಾಖಲೆಗಳ ನಿರ್ವಹಣೆಯ  ಕಾರಣ ನೀಡಿ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಸಮಂಜಸ
> ಎನಿಸುವುದಿಲ್ಲ. ಹಾಗೆ ನೋಡಿದರೆ ಸರ್ಕಾರಿ ಶಾಲೆಗಳಿಗಿಂತ ಹೆಚ್ಚಿನ ದಾಖಲೆಗಳ ನಿರ್ವಹಣೆ
> ಖಾಸಗಿ ಶಾಲೆಯವರಿಗೆ ಇರುತ್ತದೆ. ಏಕೆಂದರೆ ಇವರು ಶಿಕ್ಷಣ ಇಲಾಖೆ ಹಾಗೂ ಆಡಳಿತ ಮಂಡಳಿ,
> ಇಬ್ಬರಿಗೂ ಉತ್ತರದಾಯಿತ್ವದ ಹೊಣೆ ಹೊತ್ತಿರುತ್ತಾರೆ.
> ೨) ಇಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರೆಂದು ಪರಿಗಣಿಸಿ, ಅವರ
> ಬುದ್ಧಿಮಟ್ಟ ಅಳೆಯುವ ಪ್ರಯತ್ನ ಬೇಡ. ಮಾರ್ಕ್ಸ್ ಕಾರ್ಡ್ನಲ್ಲಿರುವ ಅಂಕಗಳು ಹಾಗೂ ಸಿಇಟಿ
> ಅಂಕಗಳ ಆಧಾರದ ಮೇಲೆ, ಉತ್ತಮ ಶಿಕ್ಷಕ ಹಾಗೂ ಬುದ್ಧಿವಂತರು ಎಂಬ ಪರಿಕಲ್ಪನೆ ಬೇಡ. ಶಿಕ್ಷಕ
> ವೃತ್ತಿಯನ್ನು ಕೆಲವರು by chance ಆಗಿ ಪಡೆದರೆ, ಕೆಲವರು by choice
> ಪಡೆದುಕೊಂಡಿರುತ್ತಾರೆ. ಆದರೆ ಅನುದಾನರಹಿತ ಶಿಕ್ಷಕರಲ್ಲಿ ಉದ್ಯೋಗ ಪ್ರೀತಿಯ ಅನಿವಾರ್ಯತೆ
> ಹೆಚ್ಚಾಗಿರುತ್ತದೆ. ಏಕೆಂದರೆ ಉದ್ಯೋಗ ಅಭದ್ರತೆ. ಈ ಕಾರಣದಿಂದಾಗಿ ಸರ್ಕಾರಿ ಶಾಲೆಗಳಲ್ಲಿಯೂ
> ಈ ರೀತಿಯಲ್ಲಿ ಒಂದು ಅಭದ್ರತೆಯ ಕಾರ್ಮೋಡದ ಭೀತಿಯಿದ್ದಿದ್ದರೆ ಏನಾಗಬಹುದಿತ್ತೆಂದು ಊಹಿಸಿ
> ನೋಡಿ.
> ೩) ಶಿಕ್ಷಕನು ಜಗತ್ತಿನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಗುರುವೆನಿಸಿದ್ದಾನೆ.
> ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ
> ಎಂಬುವುದು ಬೇರೆ ಯಾವುದೇ ಕ್ಷೇತ್ರದ ಉದ್ಯೋಗಿಗಳಿಗೆ ಸಂಬಂಧಿಸುವಂತಿರಬಹುದು.
> ಆದರೆ,
> ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ
> ಎಲ್ಲೆಲ್ಲಿಯೋ ಸಲ್ಲುವವರಿದ್ದರೂ, ಇಲ್ಲಿ ಸಲ್ಲರಯ್ಯ. ಎಂಬ ಮಾತು ಸೂಕ್ತವೆನಿಸುತ್ತದೆ. -
> ಕಾಯಾ, ವಾಚಾ, ಮನಸಾ ಕಾರ್ಯ ನಿರ್ವಹಿಸುವ ಪದ್ಧತಿ ಬೆಳೆಸಿಕೊಂಡರೆ ಯಾವುದೇ ಸವಾಲುಗಳು ಕೂಡಾ
> ಕ್ಷಣಿಕವೆನಿಸುತ್ತವೆ.
>  ಧನ್ಯವಾದಗಳು.
> From,
> Vijendra.H.S.
> HOD - Kannada Dept.
> BIS Badagandi.
>
> 2016-09-02 22:56 GMT+05:30 mahaling badiger :
>
>> Sir daakhale  jaasti ede, kaarana daakhalaati kammi ede
>>
>> On Sep 2, 2016 8:04 AM, "Girisha T P"  wrote:
>> >
>> > ನಮಸ್ತೆ***
>> >
>> > 1. ಸರ್ಕಾರಿ ನೌಕರರು
>> > ( ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು & ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿ
>> ಮತ್ತು ಸಿಬ್ಬಂದಿ ವರ್ಗದವರು) ತಮ್ಮ ಸ್ವಂತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದಿರಲು
>> ಕಾರಣಗಳೇನು ??
>> >
>> > 2. ಇತರ ಯಾವುದೇ ವಿಧದ ಪೋಷಕರು ತಾವು ವಾಸಿಸುವ ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಗಳಿಗೆ
>> ತಮ್ಮ ಮಕ್ಕಳನ್ನು ದಾಖಲಿಸದೇ ಖಾಸಗಿ ಶಾಲೆಗಳಿಗೆ ಸೇರಿಸಲು ಕಾರಣಗಳೇನು ?
>> >
>> > 3. ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದ್ದು, ಬಹುತೇಕ
>> ಪೋಷಕರು‌ ಒಲವು  ಖಾಸಗಿ ಶಾಲೆಗಳತ್ತ ಮೂಡುತ್ತಿದೆ. ಇದಕ್ಕೆ ನೈಜ ಕಾರಣಗಳೇನಿರಬಹುದು ?
>> >~~
>> > * ಖಾಸಗೀ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ‌ ಗುಣಾತ್ಮಕತೆಯ ಮಟ್ಟ ಹೆಚ್ಚು ಅಂತಾ
>> ಹೇಳುವುದು‌ ತೀರಾ ಸಮಾನ್ಯವಾದ ಹೇಳಿಕೆ.
>> > (ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಬೇಕು)
>> > * ಖಾಸಗಿ ಶಾಲೆಗಳ‌ ಆಂಗ್ಲ ಮಾಧ್ಯಮದ ಶಿಕ್ಷಣವೇ ?
>> >
>> > ಚರ್ಚೆಯಲ್ಲಿ ಪಾಲ್ಗೊಳ್ಳಿರಿ.
>> > 
>> > ** ಶಿಕ್ಷಕರು ಮತ್ತು ಉಪನ್ಯಾಸಕರಾಗ ಬಯಸುವವರು ಮೊದಲ ಆದ್ಯತೆ‌ಯಾಗಿ ಸರ್ಕಾರಿ
>> ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ‌ ಅರ್ಜಿ ಹಾಕುತ್ತಾರೆ.
>> > (ಸರ್ಕಾರಿ ಶಾಲೆಗಳಲ್ಲಿ ಸಮಾಜ‌ದ ಅತ್ಯಂತ ಕೆಳ ಸ್ತರದಲ್ಲಿರುವವರ ಮಕ್ಕಳು
>> ಕಲಿಯುತ್ತಿದ್ದಾರೆ)
>> >
>> > *** ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ‌ ಉದ್ಯೋಗ ದೊರೆಯದೇ ಇರುವವರು ಖಾಸಗೀ
>> ಅನುದಾನಿತ ಸಂಸ್ಥೆಗಳಿಗೆ ಅರ್ಜಿ ಹಾಕುತ್ತಾರೆ.
>> > (ಇಲ್ಲಿ ಸಮಾನ್ಯವಾಗಿ ಸಮಾಜದ ತೀರಾ ಬಡವರು ಅಲ್ಲದ ತೀರಾ ಶ್ರೀಮಂತರು ಅಲ್ಲದವರ ಮಕ್ಕಳು
>> ಅಂದರೆ ಮಧ್ಯಮವರ್ಗದವರ ಮಕ್ಕಳು ಕಲಿಯುತ್ತಿದ್ದಾರೆ)
>> >
>> >  ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ
>> ಉದ್ಯೋಗ ಪಡೆಯಲು ವಿಫಲರಾದವರು ಖಾಸಗೀ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ
>> ಹಾಕುತ್ತಾರೆ.(ಇದಕ್ಕೆ ಕೆಲ ಅಪವಾದಗಳು ಇರಬಹುದು)
>> > {ಈ ರೀತಿಯ ಖಾಸಗಿ ಅನುದಾನರಹಿತ‌ ಶಿಕ್ಷಣ ಸಂಸ್ಥೆಗಳು ಸಮಾಜದ ಅತ್ಯಂತ ಪ್ರತಿಷ್ಠಿತ
>> ಶಿಕ್ಷಣ ಸಂಸ್ಥೆಗಳೆಂದು ಗುರುತಿಸಿಕೊಂಡಿರುವ‌ ಶಾಲೆಗಳಲ್ಲಿ ಸಮಾಜದ ಮೇಲುಸ್ತರದಲ್ಲಿರುವ
>> ಅತ್ಯಂತ ಸಿರಿವಂತರ, ಉನ್ನತ ಅಧಿಕಾರಿಗಳ, ಉದ್ಯಮಿಗಳ, ರಾಜಕಾರಣಿಗಳ, ಸೆಲೆಬ್ರಿಟಿಗಳ ಮಕ್ಕಳು
>> ಕಲಿಯುತ್ತಿದ್ದಾರೆ.}
>> >
>> > ಎಂಥಾ ವಿಪರ್ಯಾಸ ನೋಡಿ ಸರ್ಕಾರಿ ಮತ್ತು ಖಾಸಗೀ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ‌
>> ಉದ್ಯೋಗಸ್ಥರಿಗೆ ಉದ್ಯೋಗ ಭದ್ರತೆಯುಂಟು.
>> >
>> > ಆದರೆ ಖಾಸಗಿ ಅನುದಾನರಹಿತ ಸಂಸ್ಥೆಯಲ್ಲಿರುವವರಿಗೆ ಉದ್ಯೋಗ ಭದ್ರತೆಯಿಲ್ಲ.
>> > 
>> > ಕಾಲಹರಣಕ್ಕಾಗಿ ಇದನ್ನೇಲ್ಲಾ ಬರೆಯುತ್ತಿಲ್ಲಾ.
>> > ಸರ್ಕಾರಿ ಶಾಲೆಯೊಂದರ ಮುಖ್ಯಸ್ಥನಾಗಿ ನನ್ನನ್ನು ನಾನು ಸಾಕಷ್ಟು ತಿದ್ದಿಕೊಳ್ಳಬೇಕಿದೆ
>> ಅನ್ಸುತ್ತೆ.
>> > 75 ಮಕ್ಕಳಿರುವ ಸರ್ಕಾರಿ ಶಾಲೆಯೊಂದರಲ್ಲಿ ಪ್ರತಿ ಮಗುವಿಗೆ ಸರ್ಕಾರ ಮಾಡುವ
>> ಖರ್ಚು(ಬಂಡವಾಳ) ಸರಾಸರಿ ಕನಿಷ್ಠವೆಂದರೂ 75,000.
>> > (ಶಿಕ್ಷಕರ ಸಂಬಂಳ, ಬಿಸಿಯೂಟ ಮತ್ತೀತರ ಎಲ್ಲಾ ಅನುದಾನ ಸೇರಿದಂತೆ)
>> >
>> > ಸರಕಾರಿ ಶಾಲೆಗಳ ಬಲವರ್ಧನೆಗಾಗಿ ರಚನಾತ್ಮಕ ಸಲಹೆಗಳನ್ನು ನೀಡುವುದರ ಮೂಲಕ ಸರ್ಕಾರಿ
>> ಶಾಲೆಗಳ ಬಲವರ್ಧನೆಗಾಗಿ ಸಹಕರಿಸಿರಿ.
>> >
>> > ತಪ್ಪಿದ್ದಲ್ಲಿ ಕ್ಷಮಿಸಿ.
>> >
>> > -ಗಿರೀಶ ಟಿ.ಪಿ, ಶಿಕ್ಷಕರು
>> > ಸರ್ಕಾರಿ ಪ್ರೌಢಶಾಲೆ, ಹಾದಿಕೆರೆ, ತರೀಕೆರೆ ತಾಲೂಕು.
>> > ಚಿಕ್ಕಮಗಳೂರು ಜಿಲ್ಲೆ-577228
>> >
>> > --
>> > *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>> >
>> > **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> > ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> > ---
>> > You received this message because you are subscribed to the Google
>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> > To unsubscribe from this group and stop receiving emails from it, send
>> an email to kannadastf+unsubscr...@googlegroups.com.
>> > To post to this group, send email to kannadastf@googlegroups.com.
>> > 

[Kannada Stf-16157] ಜೂನ್-2016 ರ QP

2016-09-03 Thread hanamantappa awaradamani
ಜೂನ್ ೨೦೧೬ರ ಕನ್ನಡ ಪ್ರಶ್ನೆಪತ್ರಿಕೆ ಇದ್ದರೆ ಹಾಕಿರಿ.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CACQskt6TRuVi4VeYcDBK_aNWd-rBru4SndHqq6ATBAy%2B9TxYkg%40mail.gmail.com.
For more options, visit https://groups.google.com/d/optout.

[Kannada Stf-16156]

2016-09-03 Thread Gavi Matti
Computer qusation peapers and  exams qusations kalisi sir

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CANB5M%3Dwg5XxNdtr0-NR6GSfEuCmaGooP05Qv%2BGWWNwQhAiZj7w%40mail.gmail.com.
For more options, visit https://groups.google.com/d/optout.

Re: [Kannada Stf-16155] ಸರಕಾರಿ ಶಾಲೆಗಳ‌ ಬಗ್ಗೆ.

2016-09-03 Thread vijendrahs kuppagadde
ನಮಸ್ತೆ ಗುರುಗಳೇ ,
ಸರ್ಕಾರಿ ಶಾಲೆಗಳ ಸ್ಥಿತಿಯ ಕುರಿತಾಗಿ ಚರ್ಚೆಗೆ ಆಹ್ವಾನಿಸಿದ್ದೀರಿ, ಸ್ವಾಗತಾರ್ಹ.
೧) ದಾಖಲೆಗಳ ನಿರ್ವಹಣೆಯ  ಕಾರಣ ನೀಡಿ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಸಮಂಜಸ
ಎನಿಸುವುದಿಲ್ಲ. ಹಾಗೆ ನೋಡಿದರೆ ಸರ್ಕಾರಿ ಶಾಲೆಗಳಿಗಿಂತ ಹೆಚ್ಚಿನ ದಾಖಲೆಗಳ ನಿರ್ವಹಣೆ
ಖಾಸಗಿ ಶಾಲೆಯವರಿಗೆ ಇರುತ್ತದೆ. ಏಕೆಂದರೆ ಇವರು ಶಿಕ್ಷಣ ಇಲಾಖೆ ಹಾಗೂ ಆಡಳಿತ ಮಂಡಳಿ,
ಇಬ್ಬರಿಗೂ ಉತ್ತರದಾಯಿತ್ವದ ಹೊಣೆ ಹೊತ್ತಿರುತ್ತಾರೆ.
೨) ಇಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರೆಂದು ಪರಿಗಣಿಸಿ, ಅವರ
ಬುದ್ಧಿಮಟ್ಟ ಅಳೆಯುವ ಪ್ರಯತ್ನ ಬೇಡ. ಮಾರ್ಕ್ಸ್ ಕಾರ್ಡ್ನಲ್ಲಿರುವ ಅಂಕಗಳು ಹಾಗೂ ಸಿಇಟಿ
ಅಂಕಗಳ ಆಧಾರದ ಮೇಲೆ, ಉತ್ತಮ ಶಿಕ್ಷಕ ಹಾಗೂ ಬುದ್ಧಿವಂತರು ಎಂಬ ಪರಿಕಲ್ಪನೆ ಬೇಡ. ಶಿಕ್ಷಕ
ವೃತ್ತಿಯನ್ನು ಕೆಲವರು by chance ಆಗಿ ಪಡೆದರೆ, ಕೆಲವರು by choice
ಪಡೆದುಕೊಂಡಿರುತ್ತಾರೆ. ಆದರೆ ಅನುದಾನರಹಿತ ಶಿಕ್ಷಕರಲ್ಲಿ ಉದ್ಯೋಗ ಪ್ರೀತಿಯ ಅನಿವಾರ್ಯತೆ
ಹೆಚ್ಚಾಗಿರುತ್ತದೆ. ಏಕೆಂದರೆ ಉದ್ಯೋಗ ಅಭದ್ರತೆ. ಈ ಕಾರಣದಿಂದಾಗಿ ಸರ್ಕಾರಿ ಶಾಲೆಗಳಲ್ಲಿಯೂ
ಈ ರೀತಿಯಲ್ಲಿ ಒಂದು ಅಭದ್ರತೆಯ ಕಾರ್ಮೋಡದ ಭೀತಿಯಿದ್ದಿದ್ದರೆ ಏನಾಗಬಹುದಿತ್ತೆಂದು ಊಹಿಸಿ
ನೋಡಿ.
೩) ಶಿಕ್ಷಕನು ಜಗತ್ತಿನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಗುರುವೆನಿಸಿದ್ದಾನೆ.
ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ
ಎಂಬುವುದು ಬೇರೆ ಯಾವುದೇ ಕ್ಷೇತ್ರದ ಉದ್ಯೋಗಿಗಳಿಗೆ ಸಂಬಂಧಿಸುವಂತಿರಬಹುದು.
ಆದರೆ,
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ
ಎಲ್ಲೆಲ್ಲಿಯೋ ಸಲ್ಲುವವರಿದ್ದರೂ, ಇಲ್ಲಿ ಸಲ್ಲರಯ್ಯ. ಎಂಬ ಮಾತು ಸೂಕ್ತವೆನಿಸುತ್ತದೆ. -
ಕಾಯಾ, ವಾಚಾ, ಮನಸಾ ಕಾರ್ಯ ನಿರ್ವಹಿಸುವ ಪದ್ಧತಿ ಬೆಳೆಸಿಕೊಂಡರೆ ಯಾವುದೇ ಸವಾಲುಗಳು ಕೂಡಾ
ಕ್ಷಣಿಕವೆನಿಸುತ್ತವೆ.
 ಧನ್ಯವಾದಗಳು.
From,
Vijendra.H.S.
HOD - Kannada Dept.
BIS Badagandi.

2016-09-02 22:56 GMT+05:30 mahaling badiger :

> Sir daakhale  jaasti ede, kaarana daakhalaati kammi ede
>
> On Sep 2, 2016 8:04 AM, "Girisha T P"  wrote:
> >
> > ನಮಸ್ತೆ***
> >
> > 1. ಸರ್ಕಾರಿ ನೌಕರರು
> > ( ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು & ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿ
> ಮತ್ತು ಸಿಬ್ಬಂದಿ ವರ್ಗದವರು) ತಮ್ಮ ಸ್ವಂತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದಿರಲು
> ಕಾರಣಗಳೇನು ??
> >
> > 2. ಇತರ ಯಾವುದೇ ವಿಧದ ಪೋಷಕರು ತಾವು ವಾಸಿಸುವ ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಗಳಿಗೆ
> ತಮ್ಮ ಮಕ್ಕಳನ್ನು ದಾಖಲಿಸದೇ ಖಾಸಗಿ ಶಾಲೆಗಳಿಗೆ ಸೇರಿಸಲು ಕಾರಣಗಳೇನು ?
> >
> > 3. ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದ್ದು, ಬಹುತೇಕ
> ಪೋಷಕರು‌ ಒಲವು  ಖಾಸಗಿ ಶಾಲೆಗಳತ್ತ ಮೂಡುತ್ತಿದೆ. ಇದಕ್ಕೆ ನೈಜ ಕಾರಣಗಳೇನಿರಬಹುದು ?
> >~~
> > * ಖಾಸಗೀ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ‌ ಗುಣಾತ್ಮಕತೆಯ ಮಟ್ಟ ಹೆಚ್ಚು ಅಂತಾ
> ಹೇಳುವುದು‌ ತೀರಾ ಸಮಾನ್ಯವಾದ ಹೇಳಿಕೆ.
> > (ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಬೇಕು)
> > * ಖಾಸಗಿ ಶಾಲೆಗಳ‌ ಆಂಗ್ಲ ಮಾಧ್ಯಮದ ಶಿಕ್ಷಣವೇ ?
> >
> > ಚರ್ಚೆಯಲ್ಲಿ ಪಾಲ್ಗೊಳ್ಳಿರಿ.
> > 
> > ** ಶಿಕ್ಷಕರು ಮತ್ತು ಉಪನ್ಯಾಸಕರಾಗ ಬಯಸುವವರು ಮೊದಲ ಆದ್ಯತೆ‌ಯಾಗಿ ಸರ್ಕಾರಿ
> ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ‌ ಅರ್ಜಿ ಹಾಕುತ್ತಾರೆ.
> > (ಸರ್ಕಾರಿ ಶಾಲೆಗಳಲ್ಲಿ ಸಮಾಜ‌ದ ಅತ್ಯಂತ ಕೆಳ ಸ್ತರದಲ್ಲಿರುವವರ ಮಕ್ಕಳು
> ಕಲಿಯುತ್ತಿದ್ದಾರೆ)
> >
> > *** ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ‌ ಉದ್ಯೋಗ ದೊರೆಯದೇ ಇರುವವರು ಖಾಸಗೀ
> ಅನುದಾನಿತ ಸಂಸ್ಥೆಗಳಿಗೆ ಅರ್ಜಿ ಹಾಕುತ್ತಾರೆ.
> > (ಇಲ್ಲಿ ಸಮಾನ್ಯವಾಗಿ ಸಮಾಜದ ತೀರಾ ಬಡವರು ಅಲ್ಲದ ತೀರಾ ಶ್ರೀಮಂತರು ಅಲ್ಲದವರ ಮಕ್ಕಳು
> ಅಂದರೆ ಮಧ್ಯಮವರ್ಗದವರ ಮಕ್ಕಳು ಕಲಿಯುತ್ತಿದ್ದಾರೆ)
> >
> >  ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ
> ಉದ್ಯೋಗ ಪಡೆಯಲು ವಿಫಲರಾದವರು ಖಾಸಗೀ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ
> ಹಾಕುತ್ತಾರೆ.(ಇದಕ್ಕೆ ಕೆಲ ಅಪವಾದಗಳು ಇರಬಹುದು)
> > {ಈ ರೀತಿಯ ಖಾಸಗಿ ಅನುದಾನರಹಿತ‌ ಶಿಕ್ಷಣ ಸಂಸ್ಥೆಗಳು ಸಮಾಜದ ಅತ್ಯಂತ ಪ್ರತಿಷ್ಠಿತ
> ಶಿಕ್ಷಣ ಸಂಸ್ಥೆಗಳೆಂದು ಗುರುತಿಸಿಕೊಂಡಿರುವ‌ ಶಾಲೆಗಳಲ್ಲಿ ಸಮಾಜದ ಮೇಲುಸ್ತರದಲ್ಲಿರುವ
> ಅತ್ಯಂತ ಸಿರಿವಂತರ, ಉನ್ನತ ಅಧಿಕಾರಿಗಳ, ಉದ್ಯಮಿಗಳ, ರಾಜಕಾರಣಿಗಳ, ಸೆಲೆಬ್ರಿಟಿಗಳ ಮಕ್ಕಳು
> ಕಲಿಯುತ್ತಿದ್ದಾರೆ.}
> >
> > ಎಂಥಾ ವಿಪರ್ಯಾಸ ನೋಡಿ ಸರ್ಕಾರಿ ಮತ್ತು ಖಾಸಗೀ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ‌
> ಉದ್ಯೋಗಸ್ಥರಿಗೆ ಉದ್ಯೋಗ ಭದ್ರತೆಯುಂಟು.
> >
> > ಆದರೆ ಖಾಸಗಿ ಅನುದಾನರಹಿತ ಸಂಸ್ಥೆಯಲ್ಲಿರುವವರಿಗೆ ಉದ್ಯೋಗ ಭದ್ರತೆಯಿಲ್ಲ.
> > 
> > ಕಾಲಹರಣಕ್ಕಾಗಿ ಇದನ್ನೇಲ್ಲಾ ಬರೆಯುತ್ತಿಲ್ಲಾ.
> > ಸರ್ಕಾರಿ ಶಾಲೆಯೊಂದರ ಮುಖ್ಯಸ್ಥನಾಗಿ ನನ್ನನ್ನು ನಾನು ಸಾಕಷ್ಟು ತಿದ್ದಿಕೊಳ್ಳಬೇಕಿದೆ
> ಅನ್ಸುತ್ತೆ.
> > 75 ಮಕ್ಕಳಿರುವ ಸರ್ಕಾರಿ ಶಾಲೆಯೊಂದರಲ್ಲಿ ಪ್ರತಿ ಮಗುವಿಗೆ ಸರ್ಕಾರ ಮಾಡುವ
> ಖರ್ಚು(ಬಂಡವಾಳ) ಸರಾಸರಿ ಕನಿಷ್ಠವೆಂದರೂ 75,000.
> > (ಶಿಕ್ಷಕರ ಸಂಬಂಳ, ಬಿಸಿಯೂಟ ಮತ್ತೀತರ ಎಲ್ಲಾ ಅನುದಾನ ಸೇರಿದಂತೆ)
> >
> > ಸರಕಾರಿ ಶಾಲೆಗಳ ಬಲವರ್ಧನೆಗಾಗಿ ರಚನಾತ್ಮಕ ಸಲಹೆಗಳನ್ನು ನೀಡುವುದರ ಮೂಲಕ ಸರ್ಕಾರಿ
> ಶಾಲೆಗಳ ಬಲವರ್ಧನೆಗಾಗಿ ಸಹಕರಿಸಿರಿ.
> >
> > ತಪ್ಪಿದ್ದಲ್ಲಿ ಕ್ಷಮಿಸಿ.
> >
> > -ಗಿರೀಶ ಟಿ.ಪಿ, ಶಿಕ್ಷಕರು
> > ಸರ್ಕಾರಿ ಪ್ರೌಢಶಾಲೆ, ಹಾದಿಕೆರೆ, ತರೀಕೆರೆ ತಾಲೂಕು.
> > ಚಿಕ್ಕಮಗಳೂರು ಜಿಲ್ಲೆ-577228
> >
> > --
> > *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
> >
> > **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> > ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> > ---
> > You received this message because you are subscribed to the Google
> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> > To unsubscribe from this group and stop receiving emails from it, send
> an email to kannadastf+unsubscr...@googlegroups.com.
> > To post to this group, send email to kannadastf@googlegroups.com.
> > Visit this group at https://groups.google.com/group/kannadastf.
> > To view this discussion on the web, visit https://groups.google.com/d/
> msgid/kannadastf/CAKtQ_cyt7jmG%2B-3USUNHrYgtmdO9A4VO6KLTr83FYsi3
> VLvoDA%40mail.gmail.com.
> > For 

Re: [Kannada Stf-16154] Image from B.D. Arjanal

2016-09-03 Thread Bandenawaz Madki
ಕಲಬುರಗಿ ವಲಯದ ಅಂಗವಿಕಲರ ವೈದ್ಯಕೀಯ ಪರೀಕ್ಷೆ ದಿನಾಂಕ(ಪೌ್ರಢ ಶಾಲೆ)ದ ಮಾಹಿತಿ ಇದ್ದರೆ
ಕಳುಹಿಸಿ
On 3 Sep 2016 11:20, "Balappa Arjanal"  wrote:

> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CANJ2imE9-%3D%2BDRnqSs%3D3yw4snC5g1T%
> 2BhsNVRaxSGqD7oKMiic4g%40mail.gmail.com
> 
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAB99S18Kzmke4MrEF4jgRQrzjyO7ogwoeJFT-%3DH81GjEo2VssQ%40mail.gmail.com.