ತುಂಬಾ ಚೆನ್ನಾಗಿದೆ ಮೇಡಂ

On Dec 1, 2017 7:15 PM, "Sameera samee" <mehak.sa...@gmail.com> wrote:

>
> ದೇವಸ್ಥಾನದ ಪೂಜಾರಿ ಶ್ರೀನಿವಾಸ ನಮ್ಮವನೆ,
> ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ನಕ್ಸಲ್ ನರಸಿಂಹ ನಮ್ಮವನೆ,
> ಆ ನರಸಿಂಹನನ್ನು ಕೊಂದ ಪೋಲೀಸ್ ನರಸಯ್ಯ ನಮ್ಮವನೆ,
> ಜೈಲಿನಲ್ಲಿ ತನ್ನ ಪಾಪಕೃತ್ಯಕ್ಕೆ ಶಿಕ್ಷೆ ಅನುಭವಿಸುತ್ತಿರುವ ರಮೇಶ ನಮ್ಮವನೆ,
> ಆಸ್ಪತ್ರೆಯಲ್ಲಿ ರಕ್ತ ಕ್ಯಾನ್ಸರ್ ನಿಂದ ನರಳುತ್ತಿರುವ ಚೈತ್ರ ನಮ್ಮವಳೆ,
> ಟೀ ಮಾರುತ್ತಾ ಪ್ರಧಾನಿಯಾದ ನರೇಂದ್ರ ಮೋದಿ ನಮ್ಮವನೆ,
> ದನ ಕಾಯುತ್ತಾ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ನಮ್ಮವನೆ,
> ಹಸು ತಿನ್ನುವ ಇಮಾಂಮ್ ಸಾಬಿಯೂ ನಮ್ಮವನೆ,
> ಹಂದಿ ತಿನ್ನುವ ಉದ್ದಂಡ ಮೇದಪ್ಪನೂ ನಮ್ಮವನೆ,
> ಮೂಗ ಮಾದೇಶನೂ ನಮ್ಮವನೆ,
> ಕ್ರಿಕೆಟ್ ಆಡುವ ವಿರಾಟ್ ಕೊಹ್ಲಿಯೂ ನಮ್ಮವನೆ,
> ಟೆನಿಸ್ ಆಡುವ ಸಾನಿಯ ಮಿರ್ಜಾ ನಮ್ಮವಳೆ,
> ಕಳ್ಳತನ ಮಾಡುವ ಪೋಲಿ ಪ್ರಕಾಶನೂ ನಮ್ಮವನೆ,
> ಕೆಂಪು ಶಾಲಿನ ನಾಗರಾಜನೂ ನಮ್ಮವನೆ,
> ಕೇಸರಿ ಶಾಲಿನ ಸುರೇಂದ್ರನೂ ನಮ್ಮವನೆ,
> ಹಸಿರು ಶಾಲಿನ ವೀರಪ್ಪನೂ ನಮ್ಮವನೆ,
> ನೀಲಿ ಶಾಲಿನ ದಿವಾಕರನೂ ನಮ್ಮವನೆ,
> ಎಲ್ಲರೂ ನಮ್ಮವರೆ, ಆದರೂ ಹೊಡೆದಾಟಗಳೇಕೆ?
> ಸುಖಕ್ಕಾಗಿ, ಸ್ವಾರ್ಥಕ್ಕಾಗಿ, ಶ್ರೇಷ್ಠತೆಗಾಗಿ,
> ಬೇಡ ಈ ವಿಕೃತಗಳು,
> ನಿಲ್ಲಿಸಿ ಈ ಹುಚ್ವಾಟಗಳು,
> ಇರುವಷ್ಟು ದಿನ ಒಂದಷ್ಡು ನೆಮ್ಮದಿಯಾಗಿ,
> ನಗುನಗುತ್ತಾ ಜೀವಿಸೋಣ,
> ಕಾಲನ ಕರೆ ಬಂದು ನಮ್ಮನ್ನು ಹೊತ್ತೊಯ್ಯುವವರೆಗೂ ..........
> ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
> ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
> ಮನಸ್ಸುಗಳ ಅಂತರಂಗದ ಚಳವಳಿ.
> ವಿವೇಕಾನ೦ದ. ಹೆಚ್.ಕೆ.
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to