ವಾಸ್ತವ.

On 05-Jan-2018 6:48 PM, "CHAYA B N" <chaya...@gmail.com> wrote:

>    ಕಟುಸತ್ಯ ಮೇಡಂ
> On Jan 5, 2018 10:28 AM, "Sameera samee" <mehak.sa...@gmail.com> wrote:
>
>> ಆಕೆ ಆಗ ತಾನೇ ಕಾನ್ವೆಂಟ್ ಹೈ ಸ್ಕೂಲಿಗೆ ಹೊರಟಿದ್ದ ತನ್ನ ಮಗಳ ಊಟದ ಡಬ್ಬಿಗೆ ಮೂರು
>> ಬ್ರೆಡ್ ತುಂಡುಗಳ ಜೊತೆಗೆ ಒಂದು ಜಾಮ್ ಪ್ಯಾಕೆಟ್ ಹಾಕಿ ಡಬ್ಬಿಯ ಮುಚ್ಚಳ ಬಿಗಿಯಾಗಿದೆಯೇ
>> ಎಂದು ಒಮ್ಮೆ ಎಳೆದು ನೋಡಿ ಅದನ್ನು ಆಕೆಯ ಸ್ಕೂಲ್ ಬ್ಯಾಗ್ ಒಳಗಿಟ್ಟು ತನ್ನ ಗಂಡನಿಗೆ
>> ತಿನ್ನಲು ದೋಸೆ ಮಾಡಲು ಅಡುಗೆ ಮನೆ ಕಡೆಗೆ ಮುಖ ಮಾಡಿದಳು.
>>
>> ಸೋಫಾ ಮೇಲೆ ಕುಳಿತು ಪೇಪರ್ ಓದುತ್ತಿದ್ದ ಯಜಮಾನರು ಗೂಢಾಚಾರಿಕೆಯ ಆರೋಪ ಹೊತ್ತು
>> ಪಾಕೀಸ್ತಾನದ ಜೈಲಿನಲ್ಲಿ ಕೊಳೆಯುತ್ತಿರುವ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಅವರ
>> ಪತ್ನಿ ಅಲ್ಲಿಗೆ ಹೋಗಿದ್ದಾಗ ಅವರು ತೊಟ್ಟಿದ್ದ ಬಟ್ಟೆಯನ್ನು ಬದಲಾಯಿಸುವಂತೆ ಮಾಡಿದ
>> ಬಗ್ಗೆ,ಆಕೆ ತೊಟ್ಟಿದ್ದ ಷೂ ಬಿಚ್ಚಿಸಿದ ಬಗ್ಗೆ,ಆಕೆ ತೊಟ್ಟಿದ್ದ ಬಳೆಗಳನ್ನು ತೆಗೆಸಿದ
>> ಬಗ್ಗೆ,ಆಕೆ ಅಲ್ಲಿ ತನ್ನ ಮಾತೃ ಭಾಷೆಯಲ್ಲಿ ಮಾತಾಡಲು ಆಕ್ಷೇಪವೆತ್ತಿದ ಬಗ್ಗೆ,ಆಕೆಯ ಹಣೆಯ
>> ಮೇಲಿನ ಕುಂಕುಮವನ್ನು ಅಳಿಸುವಂತೆ ಒತ್ತಾಯಿಸಿದ ಬಗ್ಗೆ,ಕೊನೆಗೆ ಆಕೆ ತೊಟ್ಟಿದ್ದ ತಾಳಿಯನ್ನೂ
>> ಕೂಡಾ ಬಿಚ್ಚಿಸಿದ ಬಗ್ಗೆ ಓದುತ್ತಾ ಓದುತ್ತಾ ಬೆಳ್ಳಂಬೆಳಿಗ್ಗೆಯೇ ಆಕ್ರೋಶದಿಂದ
>> ಕುದಿಯತೊಡಗಿದರು.ಅವರ ಕೈ ಕಾಲುಗಳು ಸಣ್ಣಗೆ ನಡುಗತೊಡಗಿದವು. ಗಂಟಲು ಉಬ್ಬಿ ಬರತೊಡಗಿತು.
>>
>> ಅಲ್ಲೇ ಪಕ್ಕದಲ್ಲಿ ಬಗ್ಗಿ ಷೂ ಕಟ್ಟಿಕೊಳ್ಳುತ್ತಿದ್ದ ಮಗಳನ್ನು ಕರೆದು ಆ ಸುದ್ದಿಯನ್ನು
>> ತೋರಿಸುತ್ತಾ "ನೋಡಿದೆಯಾ ಮಗಳೇ,ಪಾಕೀಸ್ತಾನ ನಮ್ಮವರ ಮೇಲೆ ಹೇಗೆ ದೌರ್ಜನ್ಯವೆಸಗುತ್ತಿದೆ
>> ಅಂತ?ಇದರ ವಿರುದ್ಧ ಪ್ರತಿಯೊಬ್ಬ ದೇಶಭಕ್ತನೂ ಸಿಡಿದೇಳಬೇಕು.ಪಾಕೀಸ್ತಾನದ ವಸ್ತುಗಳನ್ನು
>> ಇನ್ನುಮುಂದೆ ಬಹಿಷ್ಕರಿಸಬೇಕು.ಅದರ ಜೊತೆ ಎಲ್ಲಾ ಸಂಬಂಧಗಳನ್ನೂ ಕಡಿದುಕೊಳ್ಳುವಂತೆ ನಮ್ಮ
>> ವಿದೇಶಾಂಗ ಸಚಿವರಿಗೆ ಟ್ವೀಟ್ ಮಾಡಬೇಕು, ಪಾಕೀಸ್ತಾನಕ್ಕೆ ಸರಿಯಾಗಿ ಬುದ್ದಿ
>> ಕಲಿಸಬೇಕು....". ಹೀಗೆ ಇನ್ನೂ ಏನೇನೋ ಹೇಳುತ್ತಲೇ ಹೋದರು.ಅವರ ಆಕ್ರೋಶವಿನ್ನೂ
>> ಕಡಿಮೆಯಾಗಿರಲಿಲ್ಲ.
>>
>> ಮಗಳು ತನ್ನ ಬೆಲ್ಟ್ ಸರಿ ಮಾಡಿಕೊಳ್ಳುತ್ತಲೇ "ಅವರ ದೇಶದಲ್ಲಿ ಅವರು ಏನು ಬೇಕಾದರೂ
>> ಮಾಡಿಕೊಳ್ತಾರೆ,ನಮಗ್ಯಾಕೆ?" ಅಂತ ಯಾವ ಭಾವನೆಯೂ ಇಲ್ಲದವರಂತೆ ತಣ್ಣಗೆ ಉಸುರಿ ಆ ಕಡೆಗೆ
>> ತಿರುಗಿದಳು.
>>
>> ಇಂಥಾ ಘನಘೋರ ವಿಷಯ ಕೇಳಿದ ನಂತರವೂ ಮಗಳು ಅಷ್ಟೊಂದು ತಣ್ಣಗೆ ಮಾತಾಡಿದ್ದು ಕಂಡು
>> ಯಜಮಾನರಿಗೆ ಗಾಬರಿಯಾಯಿತು."ಇದೇನು ಹೀಗೆ ಹೇಳ್ತಿದ್ದೀಯಾ ಮಗಳೇ,ಅವರು ಮಾಡಿದ್ದು ಅದೆಂಥಾ
>> ಅನ್ಯಾಯ ಗೊತ್ತಿದೆಯಾ,ಕುಂಕುಮವನ್ನೇ ಅಳಿಸಿದ್ದಾರೆ ಅಂದ್ರೆ ಅದೇನು ಸಾಮಾನ್ಯ ವಿಷಯವೇನೇ..."
>> ಎನ್ನುತ್ತಾ ತನ್ನ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ಮನಸ್ಸಿನಲ್ಲಿಯೇ ಅಂಗಲಾಚತೊಡಗಿದರು.
>>
>> ಮಗಳು ಮತ್ತೆ ಅಷ್ಟೇ ತಣ್ಣಗೆ ಉತ್ತರಿಸತೊಡಗಿದಳು:
>>
>> ಇಲ್ಲಿ ನಮ್ಮದೇ ರಾಜ್ಯದಲ್ಲಿ ನಾವೇ ಆಯ್ಕೆ ಮಾಡಿದ ಸರ್ಕಾರದ ಅನುಮತಿಯೊಂದಿಗೇ
>> ನಡೆಯುತ್ತಿರುವ,ನೀನೇ ಲಕ್ಷಾಂತರ ಹಣ ಸುರಿದು ನನ್ನನ್ನು ಸೇರಿಸಿದ ಕಾನ್ವೆಂಟ್
>> ಸ್ಕೂಲಿನಲ್ಲಿಯೇ ನನ್ನ ಉದ್ದ ಲಂಗ ಬಿಚ್ಚಿಸಿ ಮೊಣಕಾಲಿನ ಮೇಲೆ ಧರಿಸುವ ಲಂಗ ಹಾಕುವಂತೆ
>> ಖಡ್ಡಾಯ ಮಾಡಿದಾಗ,ಹಣೆಗೆ ಸಿಂಧೂರವಿಡದಂತೆ ನಿಯಮ ಮಾಡಿದಾಗ,ಯೂನಿಫಾರ್ಮ್ ಹೆಸರಿನಲ್ಲಿ ಅವರು
>> ಹೇಳುವ ರೀತಿಯ ಷೂ ಗಳನ್ನೇ ಧರಿಸುವಂತೆ ಒತ್ತಾಯಿಸಿದಾಗ,ಹೂ ಮುಡಿದು ಬರದಂತೆ ರೂಲ್ಸ್
>> ಮಾಡಿದಾಗ,ಸ್ಕೂಲ್ ಒಳಗೆ ಕನ್ನಡ ಮಾತಾಡಿದ್ದಕ್ಕಾಗಿ ಫೈನ್ ಹಾಕಿದಾಗ ಬಾರದ ಆಕ್ರೋಶ ನಿನಗೆ ಈಗ
>> ಹೇಗೆ ಬಂತು? ಸ್ವತಃ ಈ ದೇಶದ ಮಹಾತ್ಮರೇ ಧರ್ಮದ ಆಧಾರದ ಮೇಲೆ ನಮ್ಮ ದೇಶವನ್ನು ತುಂಡು ಮಾಡಿ
>> ಸೃಷ್ಟಿ ಮಾಡಿಕೊಟ್ಟ ಅಂತಹಾ ಧರ್ಮಾಂಧ ದೇಶದಿಂದ ಧಾರ್ಮಿಕ ಸ್ವಾತಂತ್ರ್ಯ ಬಯಸುವ ನಿನಗೆ
>> ನಿನ್ನ ಊರಿನಲ್ಲೇ ನಿನ್ನ ಸ್ವಂತ ಮಗಳ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡಿದ್ದು ಏಕೆ
>> ಗೊತ್ತಾಗಲಿಲ್ಲ? " ಎಂದು ಕೇಳಿದವಳೇ ವ್ಯಾನ್ ಬಂತು ಎನ್ನುತ್ತಾ ಗಡಿಬಿಡಿಯಿಂದ ಹೊರಗೆ
>> ಹೆಜ್ಜೆ ಹಾಕಿ ಹೊರಟೇ ಬಿಟ್ಟಳು.
>>
>> ಯಜಮಾನರಿಗೆ ತಮ್ಮ ಮುಖದ ಮೇಲೆ 180 ಕಿ.ಮೀ.ವೇಗದಲ್ಲಿ ರಪ್ ಅಂತ ಭಾರಿಸಿದ
>> ಅನುಭವವಾಯಿತು.ಏಕೆಂದರೆ ಅವರ ಮಗಳು ಹೇಳಿದ್ದರಲ್ಲೂ ಸತ್ಯವಿತ್ತು.
>>
>> "ಏಯ್,ಮಗಳೇ..ನಿಲ್ಲು ನಿಲ್ಲು. ಇವತ್ತು ನಾನೇ ನಿನ್ನನ್ನ ಸ್ಕೂಲ್ ಗೆ ಡ್ರಾಪ್
>> ಮಾಡ್ತೀನಿ.ನಿಮ್ಮ ಪ್ರಿನ್ಸಿ ಹತ್ರ ನನಗೆ ಸ್ವಲ್ಪ ಮಾತಾಡೋದಿದೆ" ಎನ್ನುತ್ತಾ ಯಜಮಾನರೂ ಮಗಳ
>> ಹಿಂದೆ ಓಡಿದರು.
>>
>> ಚಿತ್ರಕೃಪೆ:The Telegraph,livemint.com.
>> ಕೃಪೆ: Praveen kumar mavinakadu
>>
>> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to