😀😊😀😊😂👌👌👌
Nice madam

15 ಡಿಸೆಂ. 2016 4:50 PM ರಂದು, "Sameera samee" <mehak.sa...@gmail.com> ಅವರು
ಬರೆದಿದ್ದಾರೆ:

> ಒಮ್ಮೆ ಅತ ನಡೆದು ಹೋಗುತಿದ್ದಾಗ, ಇದ್ದಕ್ಕಿದ್ದಂತೆ ಅಶರೀರವಾಣಿಯೊಂದು “ಇನ್ನು ಒಂದು
> ಹೆಜ್ಜೆ ಮುಂದಿಟ್ಟರೆ, ಒಂದು ಕಲ್ಲು ನಿನ್ನ ತಲೆಯ ಮೇಲೆ ಬೀಳುತ್ತದೆ” ಎಂದಿತು. ಈತ, ಮುಂದೆ
> ಹೆಜ್ಜೆ ಇಡದೆ ನಿಂತಲ್ಲೇ ನಿಂತ. ಆಗ ಮೇಲಿಂದ ದಪ್ಪದೊಂದು ಕಲ್ಲು ಇವನ ಮುಂದೆ ಬಿತ್ತು.
> ಆಶ್ಚರ್ಯವಾದರೂ, ಅತ ನಡೆಯುವುದನ್ನು ಮುಂದುವರೆಸಿದ.
>
> ಮುಂದೆ ರಸ್ತೆಯ ತಿರುವನ್ನು ಇನ್ನೇನು ದಾಟಬೇಕು ಅನ್ನುವಷ್ಟರಲ್ಲಿ, ಅಶರೀರವಾಣಿ ಮತ್ತೆ
> “ಇನ್ನು ಒಂದು ಹೆಜ್ಜೆ ಮುಂದಿಟ್ಟರೆ, ಒಂದು ಕಾರು ನಿನ್ನ ಮೇಲೆ ಹರಿದು ನೀನು ಸಾಯುತ್ತೀಯ”
> ಎಂದು ಎಚ್ಚರಿಸಿತು. ಅತ ರಸ್ತೆ ದಾಟದೆ ಅಲ್ಲೇ ನಿಂತ, ಆ ಕ್ಷಣದಲ್ಲಿ ಕಣ್ಣು ಮುಚ್ಚಿ ಕಣ್ಣು
> ತೆರೆಯುವುದರೊಳಗೆ ಕಾರೊಂದು ರಸ್ತೆಯ ತಿರುವನ್ನು ದಾಟಿ ಮುಂದೆ ಹೋಯಿತು.
>
> ಆಗ ಆಶ್ಚರ್ಯ ಚಕಿತನಾಗಿ, “ಯಾರಪ್ಪಾ ನೀನು?” ಎಂದು ಅಶರೀರವಾಣಿಯನ್ನು ಉದ್ದೇಶಿಸಿ ಕೇಳಿದ.
>
> ಆಗ ಅಶರೀರವಾಣಿ “ನಾನು ನಿನ್ನ ರಕ್ಷಣಾ ದೇವತೆ” ಎಂದು ಉಲಿಯಿತು.
>
> ಆಗ ಆಶ್ಚರ್ಯದಿಂದ ಆತ ಕೇಳಿದ “ಹೌದಾ?!!
> ನಾನು ಮದುವೆಯಾಗುವಾಗ ನೀನು ಎಲ್ಲಿದ್ದೆಯಪ್ಪಾ.....?”😡😇😇😡
>
> Full silent...!!!
>
> 😝😜😜😛😛😛
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAP9Vewqmcpqp-rT%3D-9kbQUsnEqPh%2BBD48w90OO4q0bvLKEvgAg%
> 40mail.gmail.com
> <https://groups.google.com/d/msgid/kannadastf/CAP9Vewqmcpqp-rT%3D-9kbQUsnEqPh%2BBD48w90OO4q0bvLKEvgAg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CALgBNOEp%2BVrWVjHjgxR-aL2%2BBV2imS6c%2B7iEJyN2NGwArb8PjA%40mail.gmail.com.
For more options, visit https://groups.google.com/d/optout.

Reply via email to