Re: [Kannada Stf-18297] SSLC BLUE PRINT 2016-17 PPT

2016-12-17 Thread Tanoojamma S
ರವೀಶ್ ಸರ್ ಅವರೇ,SSLc ಕನ್ನಡ ನೀಲಿನಕಾಶೆಯ ಕಲರ್ print ನೋಡಿ ತು೦ಬಾ ಖುಷಿಯಾಯ್ತು.ತಮಗೆ ಧನ್ಯವಾದಗಳು. On 14 Dec 2016 20:20, "Raveesh kumar b" wrote: > -- > ರವೀಶ್ ಕುಮಾರ್ ಬಿ. > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ > ಕೇರ್ಗಳ್ಳಿ - ೫೭೦ ೦೨೬ > ಮೈಸೂರು ತಾಲೂಕು ಮತ್ತು ಜಿಲ್ಲೆ > ಸಂಚಾರಿ ವಾಣಿ ಸಂಖ್ಯೆ

Re: [Kannada Stf-18296] SSLC BLUE PRINT 2016-17 PPT

2016-12-17 Thread Kallappa Gadad
ಸರ್ ದಯವಿಟ್ಟು ಸಂಕಲ್ಪಗೀತೆ ಪದ್ಯದ ಸಾರಾಂಶ ಕಳುಹಿಸಿ On Dec 14, 2016 8:20 PM, "Raveesh kumar b" wrote: > -- > ರವೀಶ್ ಕುಮಾರ್ ಬಿ. > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ > ಕೇರ್ಗಳ್ಳಿ - ೫೭೦ ೦೨೬ > ಮೈಸೂರು ತಾಲೂಕು ಮತ್ತು ಜಿಲ್ಲೆ > ಸಂಚಾರಿ ವಾಣಿ ಸಂಖ್ಯೆ ೯೪೪೮೯ ೫೮೪೯೮ > > -- > *For doubts on

Re: [Kannada Stf-18295] ನೋಡಿ — ಚಟುವಟಿಕೆ ರೂಪಿಸಿ

2016-12-17 Thread Yuvaraja jayanthik
Very nice On Dec 17, 2016 11:34 PM, "Basavaraj S." wrote: > Hanninalli aralida E kalakrutigalu tumba channagive. Avugalannu nirmisida > Aa kalavidanigu Dhanyavadagalu madam.. > > On 17 Dec 2016 9:08 pm, "Sameera samee" wrote: > > ಹಣ್ಣುಗಳಿoದ ಮೂಡಿದ

[Kannada Stf-18294] CLT practies

2016-12-17 Thread Sameera samee
Action Shortcut Key Switch between outline and thumbnail pane Ctrl + Shift + Tab Move to next placeholder (if on slide’s last placeholder, this inserts a new slide) Ctrl + Enter Insert a new slide Ctrl + M Duplicate the current side Ctrl + D Increase font size Ctrl + Shift + > Decrease font size

[Kannada Stf-18293] Re: CLT ಅನುಭವ

2016-12-17 Thread Sameera samee
ಆತ್ಮೀಯರೇ ನನಗೆ ಮೊದಲಿನಿoದಲೂ ಗಣಕಯoತ್ರದ ಬಗ್ಗೆ ಸ್ವಲ್ಪ ಜ್ಞಾನ ಇತ್ತು ಜೊತೆಗೆ STF Group ಹಾಗೂ ತರಬೇತಿಯಿಂಂದ ಸ್ವಲ್ಪ ಜ್ಞಾನ ಪಡೆದೆ. ನುಡಿ Internet ಬಳಸುತ್ತಿದ್ದೇ. ನನ್ನ ಕಲಿವು ಒoದು ರೀತಿಯಲ್ಲಿ ಕೆಲವo ಬಲ್ಲವರಿoದ ಕಲ್ತುಅಳವಡಿ ಸಿಕೊoಡೆ.. ಇನ್ನೊoದು ಸರ್ಕಾರದ ಪ್ರೋತ್ಸಾಹಧನ ಪಡೆಯುವ ಹoಬಲ ಹಾಗಾಗಿ ಸ್ವಲ್ಪ ಓದು ಪ್ರಯತ್ನ.

Re: [Kannada Stf-18292] CLT Pass

2016-12-17 Thread LALEBASHA MY
ಯಾವ ರೀತಿ ಪೂರ್ವ ತಯಾರಿ ಮಾಡಿದಿರಾ ವಿವರಿಸಿದ್ರೆ ಇನ್ನೊಬ್ಬರಿಗೆ ಸಹಾಯ ಆಗುತ್ತೆ.. On Dec 11, 2016 8:17 PM, "Sameera samee" wrote: > ಇಂದು ನಡೆದ CL TEST ಯಲ್ಲಿ > 50 ಅಂಕದೊಂದಿಗೆ ಉತ್ತೀರ್ಣಳಾಗಿದ್ದೇನೆ. > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > *For doubts on Ubuntu and other public software,

Re: [Kannada Stf-18291] CLT Pass

2016-12-17 Thread LALEBASHA MY
ಯಾವ ರೀತಿ ಅಭ್ಯಾಸ ಮಾಡಿದಿರಾ ವಿವರಿಸಿ ಇನ್ನೊಬ್ಬರಿಗೆ ಸಹಾಯ ಆಗುತ್ತೆ ಮೇಡಂ.. On Dec 11, 2016 8:17 PM, "Sameera samee" wrote: > ಇಂದು ನಡೆದ CL TEST ಯಲ್ಲಿ > 50 ಅಂಕದೊಂದಿಗೆ ಉತ್ತೀರ್ಣಳಾಗಿದ್ದೇನೆ. > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > *For doubts on Ubuntu and other public software, visit >

Re: [Kannada Stf-18290] ನೋಡಿ — ಚಟುವಟಿಕೆ ರೂಪಿಸಿ

2016-12-17 Thread Basavaraj S.
Hanninalli aralida E kalakrutigalu tumba channagive. Avugalannu nirmisida Aa kalavidanigu Dhanyavadagalu madam.. On 17 Dec 2016 9:08 pm, "Sameera samee" wrote: ಹಣ್ಣುಗಳಿoದ ಮೂಡಿದ ಅದ್ಭುತ ಕಲಾಕೃೃತಿಗಳು. ಏನೆಲ್ಲಾ ಚಟುವಟಿಕೆ ರೂಪಿಸಬಹುದು .ತಿಳಿಸಿ. ಸಮೀರ ( ಕನ್ನಡ ಭಾಷಾ ಶಿಕ್ಷಕಿ -- *For

[Kannada Stf-18289] ನನ್ನಾಸೆ

2016-12-17 Thread Sameera samee
ಎಲ್ಲಾ ಸರ್ವನಾಮಗಳು ಕನ್ನಡ ಪದಗಳು.ಕನ್ನಡ ಪದಗಳಿದ್ದರೆ ಕನ್ನಡ ಸಂಧಿಯಾಗಬೇಕು ಉದಾ-ನನ್ನಾಕೆ,ಊರೂರು,ನಿನ್ನಾಕೆ ನನ್ನಾಸೆ =ನನ್ನ+ಆಸೆ ಲೋಪಸoಧಿ 100% ಸಮೀರ ( ಕನ್ನಡ ಭಾಷಾ ಶಿಕ್ಷಕಿ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you

[Kannada Stf-18286]

2016-12-17 Thread Chikkanaika Mullur
​ ಶಬರಿ .odt ​ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use

Re: [Kannada Stf-18285] ಅತ್ಯುತ್ತಮ ಮಾಹಿತಿ

2016-12-17 Thread anilkumar chinnaswamy
ಮೇಡಂ ಒಳ್ನುಡಿ ಪದ್ಯದ ಸರ್ವಜ್ಞನ ವಚನದ ಆಡಿಯೋ ಕಳುಹಿಸಿ On Dec 16, 2016 4:16 PM, "ANITHA.A MREDDY" wrote: > > Thanks madam > > -- > *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions > > **Are you

Re: [Kannada Stf-18284] ನಕ್ಕು ಬಿಡಿ

2016-12-17 Thread ELLAPPA VENKATAPUR
Sorry madam.. Hasyakkagi helidro athava anubhava dinda bandadho? On Dec 15, 2016 4:50 PM, "Sameera samee" wrote: > ಒಮ್ಮೆ ಅತ ನಡೆದು ಹೋಗುತಿದ್ದಾಗ, ಇದ್ದಕ್ಕಿದ್ದಂತೆ ಅಶರೀರವಾಣಿಯೊಂದು “ಇನ್ನು ಒಂದು > ಹೆಜ್ಜೆ ಮುಂದಿಟ್ಟರೆ, ಒಂದು ಕಲ್ಲು ನಿನ್ನ ತಲೆಯ ಮೇಲೆ ಬೀಳುತ್ತದೆ” ಎಂದಿತು. ಈತ, ಮುಂದೆ > ಹೆಜ್ಜೆ

Re: [Kannada Stf-18283]

2016-12-17 Thread Madhukar Nayak
ಸಮರ್ಥ ಅಸಮರ್ಥವಾಗಿದೆ ಅದರಲ್ಲಿ ತುಂಬಾ ಹೇಳಿಕೆ ತಪ್ಪಾಗಿ ಮುದ್ರಿತವಾಗಿವೆ On 17 Dec 2016 13:26, "Laxman Madar" wrote: > ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷೆ ಮಂಡಳಿಯ ಸಹಭಾಗಿತ್ವದಲ್ಲಿ ಸಿದ್ಧಪಡಿಸಿದ ಪ್ರಶ್ನೋತ್ತರ > ಮಾಲಿಕೆ " ಸಮರ್ಥ " ದಲ್ಲಿ ಮೇದಿನೀಪತಿ ಬಹುವ್ರೀಹಿ ಸಮಾಸ ಎಂದೇ ಹೇಳಲಾಗಿದೆ. > > ನೀನು ಮೇದಿನೀಪತಿ ಎಂದು

Re: [Kannada Stf-18282]

2016-12-17 Thread Kumara Swamy
Aadara aata balasiruva sandrbha dalli nijavada raja duryodana alla karna embudagide... On Dec 17, 2016 1:26 PM, "Laxman Madar" wrote: > ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷೆ ಮಂಡಳಿಯ ಸಹಭಾಗಿತ್ವದಲ್ಲಿ ಸಿದ್ಧಪಡಿಸಿದ ಪ್ರಶ್ನೋತ್ತರ > ಮಾಲಿಕೆ " ಸಮರ್ಥ " ದಲ್ಲಿ ಮೇದಿನೀಪತಿ ಬಹುವ್ರೀಹಿ ಸಮಾಸ ಎಂದೇ

Re: [Kannada Stf-18281] ನಕ್ಕು ಬಿಡಿ

2016-12-17 Thread Kumara Swamy
Nice madum On Dec 15, 2016 4:50 PM, "Sameera samee" wrote: > ಒಮ್ಮೆ ಅತ ನಡೆದು ಹೋಗುತಿದ್ದಾಗ, ಇದ್ದಕ್ಕಿದ್ದಂತೆ ಅಶರೀರವಾಣಿಯೊಂದು “ಇನ್ನು ಒಂದು > ಹೆಜ್ಜೆ ಮುಂದಿಟ್ಟರೆ, ಒಂದು ಕಲ್ಲು ನಿನ್ನ ತಲೆಯ ಮೇಲೆ ಬೀಳುತ್ತದೆ” ಎಂದಿತು. ಈತ, ಮುಂದೆ > ಹೆಜ್ಜೆ ಇಡದೆ ನಿಂತಲ್ಲೇ ನಿಂತ. ಆಗ ಮೇಲಿಂದ ದಪ್ಪದೊಂದು ಕಲ್ಲು ಇವನ ಮುಂದೆ

Re: [Kannada Stf-18280] ನಕ್ಕು ಬಿಡಿ

2016-12-17 Thread Poorna V
ಯಾವ ಕಷ್ಟದಿಂದ ಬಚಾವಾದ್ರೂ ಹೆಣ್ಣಿನಿಂದ ಮಾತ್ರ ಬಿಡಿಸೋಕೆ ಆಗೋಲ್ಲ ಅನ್ನೋದು ಇದರ ತಾತ್ಪರ್ಯ On Dec 17, 2016 4:03 PM, "Sudhakar r" wrote: > ತುಂಬಾ ಚೆನ್ನಾಗಿದೆ > On 15 Dec 2016 4:50 pm, "Sameera samee" wrote: > >> ಒಮ್ಮೆ ಅತ ನಡೆದು ಹೋಗುತಿದ್ದಾಗ, ಇದ್ದಕ್ಕಿದ್ದಂತೆ

Re: [Kannada Stf-18279] ನಕ್ಕು ಬಿಡಿ

2016-12-17 Thread Sudhakar r
ತುಂಬಾ ಚೆನ್ನಾಗಿದೆ On 15 Dec 2016 4:50 pm, "Sameera samee" wrote: > ಒಮ್ಮೆ ಅತ ನಡೆದು ಹೋಗುತಿದ್ದಾಗ, ಇದ್ದಕ್ಕಿದ್ದಂತೆ ಅಶರೀರವಾಣಿಯೊಂದು “ಇನ್ನು ಒಂದು > ಹೆಜ್ಜೆ ಮುಂದಿಟ್ಟರೆ, ಒಂದು ಕಲ್ಲು ನಿನ್ನ ತಲೆಯ ಮೇಲೆ ಬೀಳುತ್ತದೆ” ಎಂದಿತು. ಈತ, ಮುಂದೆ > ಹೆಜ್ಜೆ ಇಡದೆ ನಿಂತಲ್ಲೇ ನಿಂತ. ಆಗ ಮೇಲಿಂದ ದಪ್ಪದೊಂದು ಕಲ್ಲು ಇವನ

[Kannada Stf-18278]

2016-12-17 Thread venkatreddy bellikatti
ಮುತ್ತೈದೆಯ ಜೀವನದ ಅವಿಭಾಜ್ಯ ಅಂಗಗಳಾದ ಸಿಂಧೂರ,ಕೈಬಳೆ,ಕಾಲುಂಗುರ,ಮಾಂಗಲ್ಯ ಮತ್ತು ಮೂಗುತಿಗಳ ಮಹತ್ವವನ್ನು ತಿಳಿಸಿಕೊಡಿ.. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika