Re: [Kannada STF-27384] ಎಸ್.ಎಸ್.ಎಲ್.ಸಿ ಫಲಿತಾಂಶ

2018-05-14 Thread Prema Kumari
ಸ್ನೇಹಿತರೆ ದಯವಿಟ್ಟು ಆಲಿಸಿ: ಮನವಿ ಪತ್ರ, ವ್ಯಾವಹಾರಿಕ ಪತ್ರ, ವರದಿ ಲೇಖನಗಳ ಸರಿಯಾದ ವ್ಯತ್ಯಾಸ ತಿಳಿಯದೆ ವಿದ್ಯಾರ್ಥಿಗಳಿಗೆ ತಪ್ಪು ಮಾರ್ಗದರ್ಶನ ತಪ್ಪು ಮೌಲ್ಯ ಮಾಪನಗಳು ನಿರಂತರವಾಗಿ ನಡೆಯುತ್ತಲೇ ಇವೆ.ದಯವಿಟ್ಟು ವಿಷಯ ಕಾರ್ಯಾಗಾರ ಗಳಲ್ಲಿ ಈ ಬಗ್ಗೆ ಚರ್ಚಿಸಿ ಸ್ಪಷ್ಟ ನಿಲುವು ತಳೆಯಬೇಕಾದ ಅಗತ್ಯವಿದೆ. ಮನವಿ ಪತ್ರಗಳು: ಬೇಡಿಕೆ ಈಡೇರಿಸಿಕೊಳ್ಳಲು, ವ್ಯಾವಹಾರಿಕ

Re: [Kannada STF-27104] Re: Consolidated Marks Register

2018-03-28 Thread Prema Kumari
೯ ನೇ ತರಗತಿಯ ಕ್ರೋಢೀಕೃತ ಅಂಕ ವಹಿ ದಯವಿಟ್ಟು ಕಳುಹಿ‌‌ಸಿ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ

Re: [Kannada STF-26973] ಖಾಸಗಿ ಪತ್ರದ ಕೊನೆಯಲ್ಲಿ. ಹೊರವಿಳಾಸ ಮತ್ತು ಪತ್ರ ಬರೆದವರ ವಿಳಾಸವನ್ನು ಮತ್ತೆ ಬರಿಬೇಕ... ತಿಳಿಸಿ

2018-03-20 Thread Prema Kumari
ಖಾಸಗಿ ಪತ್ರವು ಆತ್ಮೀಯರಿಗೆ ಬರೆಯುವದರಿಂದ ಇಂದ ವಿಳಾಸವು ಐಚ್ಛಿಕವಾಗಿರುತ್ತದೆ On Mar 20, 2018 11:45 AM, "ravi hj" wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL >

Re: [Kannada STF-26969] SHILPI padada thadbhava Roopa tilisi

2018-03-20 Thread Prema Kumari
ಶಿಲ್ಪಿ(ತ್ಸ) ಚಿಪ್ಪಿಗ(ದ್ಭ) On Mar 20, 2018 10:28 AM, "girishat ag" wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2.

Re: [Kannada STF-26942] ಪತ್ರಲೇಖನದ ಗೊಂದಲ

2018-03-16 Thread Prema Kumari
ಸಂಪಾದಕರಿಗೆ ವರದಿಯನ್ನು ನೀಡಿ ಪ್ರಕಟಿಸುವಂತೆ ಮನವಿ ನೀಡುವುದು ಸರಿಯಲ್ಲವೆ? On Mar 17, 2018 6:53 AM, "Jayalingaiah L Gowda" wrote: > ಮಾನ್ಯರೇ ವಿಳಾಸವನ್ನು ನೀಡದಿದ್ದರೆ ಆ ಪ್ರಶ್ನೆಯೇ ತಪ್ಪಾಗಿದೆ > ಮುಖ್ಯ ಪರೀಕ್ಷೆಯಲ್ಲಿ ಆ ತರಹದ ವಿಳಾಸ ರಹಿತ ಪ್ರಶ್ನೆಗಳು ಇರುವುದಿಲ್ಲ > > ನಿಮಗೆ ನೀಡಿದ್ದರೆ ಮಾಹಿತಿ ಕೊರತೆ

Re: [Kannada STF-26937] miss call sslc.pdf

2018-03-16 Thread Prema Kumari
.@gmail.com> ಅವರು ಬರೆದಿದ್ದಾರೆ: > >> ವರದಿಯ ಪೂರ್ಣ ವಿವರ ಬೇಕೆ? >> >> On Fri, 16 Mar 2018, 9:27 p.m. Shivanand Marigeri, < >> shivanandmarigeri88...@gmail.com> wrote: >> >>> ಕನ್ನಡಫ್ರಭ ಸಂಪಾದಕರಿಗೆ ಆ ಪತ್ರಿಕೆಯಲ್ಲಿ >>> ನಮ್ಮಶಾಲೆಯಲ್ಲಿ ರಾಜ್ಯೋತ್ಸವ ಆಚರಿಸಿದ ವ

Re: [Kannada STF-26932] miss call sslc.pdf

2018-03-16 Thread Prema Kumari
ದಯವಿಟ್ಟು ಗೊಂದಲ ಪರಿಹರಿಸಿ: ಪ್ರಶ್ನೆ) ನಿಮ್ಮ ಶಾಲೆಯಲ್ಲಿ ನಡೆದ ರಾಜ್ಯೋತ್ಸವ ಆಚರಣೆಯ ವರದಿಯನ್ನು ಪ್ರಕಟಿಸುವಂತೆ ಕೋರಿ ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕರಿಗೆ ಪತ್ರ ಬರೆಯಿರಿ. * ಈ ಪ್ರಶ್ನೆಗೆ ಪಠ್ಯಪುಸ್ತಕ ಪುಟ೬೭ರಲ್ಲಿರುವಂತೆ ಸಂಪಾದಕರಿಗೆ ವರದಿ ಬರೆಯಬೇಕೋ? * ಅಥವಾ ವರದಿಯನ್ನು ಪ್ರಕಟಿಸುವಂತೆ ಕೋರಿ ಅರ್ಜಿ ಬರೆಯಬೇಕೋ? On Mar 16, 2018 5:51 PM,

Re: [Kannada STF-25782]

2018-01-07 Thread Prema Kumari
> On 6 Jan 2018 16:39, "shivanand swami" <shivanandssw...@gmail.com> wrote: > >> ಮಕ್ಕಳು ಆಟದಲ್ಲಿ ತಲ್ಲೀಣರಾದರು .ಈ ವಾಕ್ಯದಲ್ಲಿ ಕರ್ಮ ಪದ ಯಾವುದು?ತಿಳಿಸಲು ಕೋರಿಕೆ >> >> On 06-Jan-2018 4:30 PM, "Prema Kumari" <pk.197...@gmail.com> wrote: >> >&g

Re: [Kannada STF-25765]

2018-01-06 Thread Prema Kumari
ಿ ಏನಾಗುತ್ತದೆ ತಿಳಿಸಿ, ಕರ್ಮಪದದ ಕಾರಕ ಅನ್ನು ಆದರೆ ಇದು ವಿಭಕ್ತಿ ಪ್ರತ್ಯಯ > ಅಲ್ಲವೇ? > > > > On Jan 6, 2018 5:59 AM, "Prema Kumari" <pk.197...@gmail.com> wrote: > >> ಮೈದಾನದಲ್ಲಿ ಮಕ್ಕಳು ಏನನ್ನು ಮಾಡಿದರು? >> ಮೈದಾನದಲ್ಲಿ ಮಕ್ಕಳು ಆಟವನ್ನು ಆಡಿದರು. >> ಆಟವನ್ನು-ಕರ್ಮಪದ

Re: [Kannada STF-25751]

2018-01-05 Thread Prema Kumari
;appuswee...@gmail.com> wrote: > >> ಆಟ >> >> Regards, >> Aparna P >> >> On 5 Jan 2018 6:54 pm, "Prathuappu Appuprathu" <prathu.appu3...@gmail.com> >> wrote: >> >>> ಧನ್ಯವಾದಗಳು,, ಮಕ್ಕಳು ಮೈದಾನದಲ್ಲಿ ಆಟವನ್ನು ಆಡಿದರ. ಇಲ್ಲಿ ಕರ್ಮಪದ

Re: [Kannada STF-25750]

2018-01-05 Thread Prema Kumari
na Appu" <appuswee...@gmail.com> wrote: > ಆಟ > > Regards, > Aparna P > > On 5 Jan 2018 6:54 pm, "Prathuappu Appuprathu" <prathu.appu3...@gmail.com> > wrote: > >> ಧನ್ಯವಾದಗಳು,, ಮಕ್ಕಳು ಮೈದಾನದಲ್ಲಿ ಆಟವನ್ನು ಆಡಿದರ. ಇಲ್ಲಿ ಕರ್ಮಪದ ಯಾವುದು. >> >>

Re: [Kannada STF-25730]

2018-01-05 Thread Prema Kumari
ಕ್ರಿಯೆ ಯಾವುದೆಂದು ಹೇಳುವುದೇ ಕರ್ಮ ಪದ ಉದಾ: ಉಪಾದ್ಯಾಯರು ಪಾಠವನ್ನು ಬೋಧಿಸಿದರು ಪಾಠವನ್ನು-ಕರ್ಮ ಪದ On Jan 5, 2018 5:27 PM, "Prathuappu Appuprathu" wrote: > ಕರ್ಮ ಪದ ಎಂದರೇನು ? > > On Jan 5, 2018 5:25 PM, "Anasuya M R" wrote: > >> ಮುಕ್ಕಣ್ಣ - ಬಹುವ್ರೀಹಿ ಸಮಾಸ >>

Re: [Kannada STF-23884]

2017-10-02 Thread Prema Kumari
ಮಾಡಿದುದು+ಅಡುಗೆ=ಮಾಡಿದಡುಗೆ(ಗಮಕ ಸಮಾಸ) ಪೂರ್ವ ಪದ ಕೃದಂತ ವಾದರೆ ಗಮಕ ಸಮಾಸ On Oct 2, 2017 7:51 AM, "Rudresh Rudresh" wrote: > Madida+adige idu hege kriyasmasa plz heli > On 02-Oct-2017 6:56 am, "MARUTHI G" wrote: > >> Madidadige kriyasamasa agodilla.gamanaKke

Re: [Kannada STF-22134] ವಿರುಧ್ಧ ಪದ ತಿಳಿಸಿ

2017-07-20 Thread Prema Kumari
ನಿರುತ್ಸಾಹಿಸು On Jul 20, 2017 1:12 PM, "Yogendrakumara D N" wrote: > ಪ್ರೋತ್ಸಾಹಿಸು× > > -- > Yogendrakumara D N > SSP govt.urdu high school > Azadnagar davanagere-01 > Mobile:9900437320 > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು

Re: [Kannada STF-22131] K

2017-07-20 Thread Prema Kumari
ಸೃಷ್ಟಿ- ತದ್ಭವ ರೂಪ ತಿಳಿಸುವಿರಾ? On Jul 20, 2017 12:23 PM, "maheshsifin" wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform >

Re: [Kannada STF-22127] ವಿರುಧ್ಧ ಪದ ತಿಳಿಸಿ

2017-07-20 Thread Prema Kumari
ನಿರುತ್ಸಾಹಿಸು On Jul 20, 2017 1:12 PM, "Yogendrakumara D N" wrote: > ಪ್ರೋತ್ಸಾಹಿಸು× > > -- > Yogendrakumara D N > SSP govt.urdu high school > Azadnagar davanagere-01 > Mobile:9900437320 > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು

Re: [Kannada STF-22083] ಹೊಸ ಹಾಡು ಪದ್ಯದಲ್ಲಿ ಮೂಕೋಟಿ ಪದದ ಅರ್ಥ ತಿಳಿಸಿ.

2017-07-18 Thread Prema Kumari
ಹರೆಯ(ದ್ಭ)ಪ್ರಾಯ(ತ್ಸ) On Jul 18, 2017 10:30 AM, "Narasimha k s" wrote: Hareya padad tatsam rupa tilisi On 10 Jul 2017 1:33 p.m., "chandira ms" wrote: > ಮೂರು ಕೋಟಿ.ಭಾರತಕ್ಕೆ ಸ್ವತಂತ್ರ ಬಂದಾಗ ಭಾರತದ ಜನಸಂಖ್ಯೆ ಮೂವತ್ತಮೂರು ಕೋಟಿ > ಇತ್ತು.ಇದನ್ನೇ ಇಲ್ಲಿ

Re: [Kannada STF-22083] ಹೊಸ ಹಾಡು ಪದ್ಯದಲ್ಲಿ ಮೂಕೋಟಿ ಪದದ ಅರ್ಥ ತಿಳಿಸಿ.

2017-07-18 Thread Prema Kumari
ಪುಣ್ಯ(ತ್ಸ)ಹೂನ್ಯ(ದ್ಭ) On Jul 18, 2017 12:31 PM, "Venkatesha Yalagappa" < venkatesha.yalaga...@deensacademy.com> wrote: > punya padada tadbhava rupavannu tilisi > > 2017-07-18 10:35 GMT+05:30 suresh k b kalwal : > >> Namma desha independence adaga total population 33crs

Re: [Kannada STF-22082] SADANA 1

2017-07-18 Thread Prema Kumari
ಹೌದು ಸರಿಯಾಗಿದೆ On Jul 18, 2017 10:08 AM, "VATHSALA T S T S" <leniya2...@gmail.com> wrote: > Idu kannada pada so Angalake+eri= agalakeri =lopasandi > > On Jul 17, 2017 22:30, "Prema Kumari" <pk.197...@gmail.com> wrote: > >> ಅಂಗಳಕೆ+ಏರಿ=ಅಂಗಳಕೇರಿ(ಲೋ

Re: [Kannada STF-22072] SADANA 1

2017-07-17 Thread Prema Kumari
ಅಂಗಳಕೆ+ಏರಿ=ಅಂಗಳಕೇರಿ(ಲೋಪ ಸಂಧಿ) On Jul 17, 2017 10:24 PM, "Saroja PL" wrote: > ಅಂಗಳಕೇರಿ_ಇದುಯಾವ ಸಂಧಿ? > > On 17-Jul-2017 4:10 PM, "Sudhakar Kulal" > wrote: > >> ಧನ್ಯವಾದಗಳು >> On Jul 14, 2017 6:59 PM, "Kannada Magadi" >>

Re: [Kannada STF-22023]

2017-07-15 Thread Prema Kumari
chaluvali - kannada pada 2017-07-15 15:05 GMT+05:30 Shivakumar C : > Ullangane > > shjvakumar c > > On Jul 15, 2017 7:50 AM, "bala krishna" wrote: > >> Ulangane >> >> On Jul 13, 2017 1:26 PM, "Aparna Appu" wrote: >>

Re: [Kannada STF-21405]

2017-06-21 Thread Prema Kumari
ಸರ್ವಾಧೀನ On Jun 21, 2017 3:23 PM, "Lakshmikandghal11" wrote: > > sarvaadhikari e padada viruddha pada yavdri > > Sent from Samsung Mobile > > > basavaraja talawar wrote: > > > Wr ero dacoument kalisii > > On 17 Jun 2017 9:25 pm, "Manju

Re: [Kannada STF-21267] Document from BG

2017-06-17 Thread Prema Kumari
ಬಹಳ ಧನ್ಯವಾದಗಳು ಸರ್ On Jun 17, 2017 11:30 AM, "bgouda1984" wrote: Sent from my Samsung Galaxy smartphone. -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL

Re: [Kannada STF-19992] Re: ಯುಗಾದಿ ಹಬ್ಬದ ಸ್ವಲ್ಪಮಟ್ಟಿನ ಹಿನ್ನಲೆ

2017-03-27 Thread Prema Kumari
ಉತ್ತಮ ಮಾಹಿತಿ ಧನ್ಯವಾದಗಳು ಮೇಡಂ. On Mar 27, 2017 2:19 PM, "ritasachi88" wrote: > pls inform me abt school reopen date > > On Monday, March 27, 2017 at 10:57:12 AM UTC+5:30, mehak.samee wrote: >> >> *ಹಿಂದೂಗಳ ಹೊಸ ವರ್ಷಾರಂಭ – ಯುಗಾದಿ* >> >> >> >> ಯಾವುದೇ ಕೃತಿಯನ್ನು ಮಾಡುವ ಮೊದಲು

Re: [Kannada STF-19960] ಯುಗಾದಿ ಹಬ್ಬದ ಶುಭಾಶಯಗಳು

2017-03-26 Thread Prema Kumari
ಬಹಳ ಚೆನ್ನಾಗಿದೆ ,ಅಭಿನಂದನೆಗಳು. On Mar 26, 2017 2:32 PM, "yakub koujalagi" wrote: > ತುಂಬಾ ಸೊಗಸಾಗಿದೆ ಗುರುಗಳೆ, > On Mar 26, 2017 1:34 PM, "Virabhadraiah Ym" > wrote: > >> ☀️ರವಿವಾರದ ವಿಶೇಷ >>  >>  >> ಯುಗಾದಿ ಹಬ್ಬದ ಶುಭಾಶಯಗಳು >>

Re: [Kannada STF-19860] ಅಬ್ಬಬ್ಬಾ ಈ ಪದವು ದ್ವಿರುಕ್ತಿಯೋ ಅಥವಾ ಭಾವಸೂಚಕಾವ್ಯಯವೋ ದಯವಿಟ್ಟು ತಿಳಿಸಿ

2017-03-21 Thread Prema Kumari
ಭಾವಸೂಚಕ ಚಿಹ್ನೆ ಇದ್ದಾಗ ಭಾವಸೂಚಕ ಅವ್ಯಯವೆಂದೂ, ಇಲ್ಲದಿದ್ದರೆ ದ್ವಿರುಕ್ತಿ ಎಂದೂ ಭಾವಿಸುವುದು. On Mar 21, 2017 10:32 AM, "Cveena sabhahit" wrote: > Dwirukti Houdu adre.ascharyadalli > > On 11 Mar 2017 8:47 a.m., "chidu12gothe" wrote: > >> >> >> >> Sent

Re: [Kannada STF-19834] 'ಕನಸುಗಳಿವೆ ಕೊಳ್ಳುವವರಿಲ್ಲ' ಪುಸ್ತಕ ಬಿಡುಗಡೆ.

2017-03-20 Thread Prema Kumari
ಶುಭಾಶಯಗಳು ಹಾಗು ಅಭಿನಂದನೆಗಳು On Mar 20, 2017 6:31 PM, "anitharvtti" wrote: > ಖಂಡಿತ ಓದೋಣ all the best  > > > > Sent from my Samsung Galaxy smartphone. > > Original message > From: sadaa sk > Date: 18/03/2017 10:42 p.m. (GMT+05:30) >

Re: [Kannada STF-19709] Samaasagalu

2017-03-10 Thread Prema Kumari
Pancha mukhaglannu hondiruvavanu yaaro avanu- panchamukhi Tri(mooru) nethragalannu hondiruvavanu yaaro avanu-Shiva (bahuvrihi Samasa) On Mar 9, 2017 8:11 PM, "puttaswamy s b" wrote: > Panchamukhi,trinethra, > Shanmukha,trimurthi,naalmoga, > E padagalannu vigrahisi

Re: [Kannada Stf-18817] ಮರದ ಮೇಲಿರುವೆ ಪಕ್ಷಿಯಲ್ಲ .ಹಸರಂಗಿ ತೋಟ್ಟಿರುವೆ ಬಾಲಕನಲ್ಲ. ಕೆಂಪುಮುಖ ಇದೆ ಗೀಳಿಯಲ್ಲ ಈ ಒಗಟೆನ ಅರ್ಥ

2017-01-14 Thread Prema Kumari
ಮಾವಿನ ಹಣ್ಣು On Thu, Jan 12, 2017 at 8:33 AM, Balappa Arjanal wrote: > ಸರಿ.ಬಾಳೆ.ಗೂನೆ. > > On 12 Jan 2017 8:26 a.m., "ramesh rameshkulal" > wrote: > >> ಬಾಳೆ ಗೊನೆ ಆಗಬಹುದೇನೋ >> On Jan 11, 2017 8:00 PM, "Malkanna H" wrote: >>

Re: [Kannada Stf-18783] ಮುಂಗಾರು ಪದ ಯಾವ ಸಮಾಸ ಬಿಡಿಸಿ ತಿಳಿಸಿ ದಯಮಾಡಿ

2017-01-12 Thread Prema Kumari
PÁgï= ªÀÄ¼É + ªÀÄÄAzÀÄ – CAzÀgÉ ªÀÄ¼É §gÀĪÁUÀ ªÀÄÄAzÁV §gÀĪÀ ªÉÆÃqÀ JAzÀxÀð On Wed, Jan 11, 2017 at 5:23 PM, Ravindranathachari Ravidranathachari < kpr@gmail.com> wrote: > ಅಂಶಿ ಸ ಸ > > > > > > On 11-Jan-2017 3:04 AM, "ranganatha kanda" wrote: > >> -- >> *For doubts on

Re: [Kannada Stf-18597] ಸಂಧ್ಯಕ್ಷರ ಎಂದರೇನು?

2017-01-01 Thread Prema Kumari
ಏ,ಐ,ಓ,ಔ-ಸಂಧ್ಯಕ್ಷರಗಳು(ಸಂಸ್ಕ್ರತ) ಏ,ಓ -ಕನ್ನಡದಲ್ಲಿ ಸಹಜಸ್ವರಗಳು. ಅಂತೆಏ ಐ,ಔ ಗಳನ್ನು ಸಹಜಸ್ವರಗಳಾಗಿಸ್ವೀಕರಿಸುವುದರಲ್ಲಿಬಾಧ ಕವೇನೂ ಇಲ್ಲವೆಂದು ತಜ್ಞರ ಅಭಿಪ್ರಾಯ. ಅ+ಇ=ಏ, ಅ+ಏ=ಐ, ಅ+ಉ=ಓ, ಅ+ಓ=ಔ ಕಾರಗಳು ಹುಟ್ಟುತ್ತವೆ. On Sat, Dec 31, 2016 at 4:34 PM, Prema Kumari <pk.197...@gmail.com> wrote: > ಅ+ಇ=ಐ > ಅ+ಉ=ಔ >

Re: [Kannada Stf-18570] ಸಂಧ್ಯಕ್ಷರ ಎಂದರೇನು?

2016-12-31 Thread Prema Kumari
ಅ+ಇ=ಐ ಅ+ಉ=ಔ ಎರಡು ಬೇರೆ ಬೇರೆ ಸ್ವರಗಳು ಸೇರಿ ಆಗುವ ಸ್ವರಾಕ್ಷರಗಳೇ ಸನ್ಧ್ಯಕ್ಷರಗಳು On Sat, Dec 31, 2016 at 11:20 AM, Sudha Adaviswamy < sudha.adavisw...@gmail.com> wrote: > ಸಂಧಿ+ ಅಕ್ಷರ > ಅ+ವ್=ಔ > ಅ+ಯ್= ಐ > > On Dec 31, 2016 10:44 AM, "savitha BR super movie" > wrote: > >> -- >> *For