Re: Fwd: Re: [Kannada STF-26652] ಹರಲೀಲೆ ಪಾಠದ ಹೊಸ ಗನ್ನಡ ಗದ್ಯಾನುವಾದ ಕಳುಹಿಸಿ

2018-02-21 Thread Saroja PL
ಸರ್ /ಮೇಡಂ ಯಾರಾದರೂ ಕಾಕಪಕ್ಷಧರ - ಇದರ ಅರ್ಥ ತಿಳಿಸಿ. ಊರುಭಂಗ ಪಾಠದಲ್ಲಿ ಬರುತ್ತದೆ. On 19-Feb-2018 9:09 PM, "Yuvaraja jayanthik" wrote: > -- Forwarded message -- > From: "Yuvaraja jayanthik" > Date: Feb 15, 2018 8:43 PM > Subject: Re:

Re: [Kannada STF-26261] Re: Audio from BannurMahendar

2018-01-30 Thread Saroja PL
ಚನ್ನಾಗಿದೆ ಸರ್. On 30-Jan-2018 2:59 PM, "Gayathri V" wrote: > Very nice.ಒಳ್ಳೆಯ ಪ್ರಯತ್ನ ಸರ್,ಧನ್ಯವಾದಗಳು. > On Jan 29, 2018 11:30 PM, "Mahendrakumar C" > wrote: > >> >> On 29 Jan 2018 11:25 pm, "Mahendrakumar C" >> wrote: >>

Re: [Kannada STF-24674] unit test

2017-11-15 Thread Saroja PL
Pdf ಇಂದ ಕಳಿಸಿ ಸರ್. On 15-Nov-2017 9:13 PM, "srinivas shilpi" wrote: > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform >

Re: [Kannada STF-24670] ಅಗ್ರಜ ವಿರುದ್ಧ ಪದ ತಿಳಿಸಿ ಯಾರಾದರೂ ಪ್ಲೀಸ್

2017-11-15 Thread Saroja PL
ಅಣ್ಣನಿಗೆ ತಮ್ಮ, ಅಜ್ಜನಿಗೆ ಅಜ್ಜಿ, ತಂದೆ ಗೆ ತಾಯಿ, ಸತಿಗೆ ಪತಿ ವಿರುದ್ಧ ಪದಗಳಲ್ಲ. ಎಲ್ಲಾಪದಗಳಿಗೂ ವಿರುದ್ಧ ಪದ ಹುಡುಕಬೇಡಿ. ಮಕ್ಕಳಿಗೆ ತಿಳಿಸಿ ಹೇಳಿ. On 15-Nov-2017 9:00 PM, "YPadma yp" wrote: > Anuja sariyada viruddarthaka shanka edu lingaroopa sir > On 15-Nov-2017 11:23 AM, "prakash ds"

Re: [Kannada STF-24626] ಸ್ವಧರ್ಮ ನಿಧನಂ ಶ್ರೇಯಃ ಈ ಅರ್ಥ ತಿಳಿಸಿ.

2017-11-14 Thread Saroja PL
ಧನ್ಯವಾದಗಳು ಸರ್. On 14-Nov-2017 1:25 PM, "santosh parit" wrote: > > On 14-Nov-2017 1:20 PM, "patil patil" wrote: > >> -- >> --- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>

Re: [Kannada STF-24625] Ssls ಮಕ್ಕಳಿಗೆ ಕೊಡಬಹುದಾದ project work ಚಟುವಟಿಕೆಗಳಿಗೆ ಉದಾಹರಣೆಗಳಿದ್ದರೆ ದಯವಿಟ್ಟು ಯಾರಾದರೂ ಕಳುಹಿಸಿಕೊಡಿ

2017-11-14 Thread Saroja PL
ಕವಿ ಪರಿಚಯ, ಗಾದೆಗಳು, ಛಂದಸ್ಸು, ಪತ್ರ ಲೇಖನ. On 14-Nov-2017 2:36 PM, "YASHWANTH YASHU" wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL >

Re: [Kannada STF-24624] ಮಕ್ಕಳ ದಿನಕ್ಕಾಗಿ ಒಂದು ಕವನ

2017-11-14 Thread Saroja PL
ಸರ್ ಕವನ ತುಂಬಾ ಸೊಗಸಾಗಿ ಮೂಡಿಬಂದಿದೆ. ಹೀಗೇ ಮುಂದುವರೆಯಲಿ. On 14-Nov-2017 7:41 PM, "RAJU AVALEKAR" wrote: > ಚಂದ್ರೆಗೌಡ ಸರ್ ಅತ್ಯುತ್ತಮ ಕವನ.. ನಿಮ್ಮ ಕವಿತಾ ಶಕ್ತಿಗೆ ಪ್ರತಿಭೆಗೆ ನನ್ನ ನಮನಗಳು. > > On 14 Nov 2017 1:26 p.m., "chandregowda m d" > wrote: > >> ಪಣ >>

Re: [Kannada STF-24300] ಅಗ್ನಿಕನ್ಯೆ ದ್ರೌಪದಿ

2017-10-30 Thread Saroja PL
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು ಮೇಡಂ. On 30-Oct-2017 10:32 AM, "vijayalaxmi kateel" wrote: > ದ್ರುಪದನ ಪತ್ನಿ..ಕೌಸವಿ...ಸುತ್ರಾಮನ ಮಗಳಾದ ಕಾರಣ ಆಕೆಗೆ ಸೌತ್ರಾಮಣಿ ಎಂಬ ಹೆಸರೂ ಇದೆ. > > On Oct 30, 2017 7:05 AM, "prakash hr" wrote: > >> ದೃಪದನ ಹೆಂಡತಿ ಹೆಸರು

Re: [Kannada STF-24095] ಅಬ್ಬಬ್ಬಾ ಈ ಪದವು ದ್ವಿರುಕ್ತಿಯೋ ಅಥವಾ ಭಾವಸೂಚಕಾವ್ಯಯವೋ ದಯವಿಟ್ಟು ತಿಳಿಸಿ

2017-10-13 Thread Saroja PL
ಅರ್ಥವಿರುವ ಪದಗಳು ಮಾತ್ರವೇ ದ್ವಿರುಕ್ತಿಗಳು. ಉದಾ :ಬೇಗ ಬೇಗ, ಬಾ ಬಾ, ನೋಡು ನೋಡು, ಕಣ ಕಣ, ಮತ್ತೆ ಮತ್ತೆ. On 13-Oct-2017 4:36 PM, "Saroja PL" <pls.sar...@gmail.com> wrote: > ಇದು ಭಾವ ಸೂಚಕಾವ್ಯಯ. ಏಕೆಂದರೆ ದ್ವಿರುಕ್ತಿಗಳಿಗೆ ಅರ್ಥ ಇರುತ್ತದೆ. ಆದರೆ ಅಬ್ಭ ಎಂಬ > ಪದಕ್ಕೆ ಅರ್ಥವಿಲ್ಲ. > > On 13-Oct-2

Re: [Kannada STF-24094] ಅಬ್ಬಬ್ಬಾ ಈ ಪದವು ದ್ವಿರುಕ್ತಿಯೋ ಅಥವಾ ಭಾವಸೂಚಕಾವ್ಯಯವೋ ದಯವಿಟ್ಟು ತಿಳಿಸಿ

2017-10-13 Thread Saroja PL
ಇದು ಭಾವ ಸೂಚಕಾವ್ಯಯ. ಏಕೆಂದರೆ ದ್ವಿರುಕ್ತಿಗಳಿಗೆ ಅರ್ಥ ಇರುತ್ತದೆ. ಆದರೆ ಅಬ್ಭ ಎಂಬ ಪದಕ್ಕೆ ಅರ್ಥವಿಲ್ಲ. On 13-Oct-2017 1:21 PM, "kiran kumar US" wrote: > ಎರಡೂ ಸರಿನೇ? > > On 13-Oct-2017 7:33 AM, "Sharadamma" wrote: > >> Bhavasoochaka >> >> Ravi Manu

Re: [Kannada STF-24009] Hasuru padyda audio

2017-10-07 Thread Saroja PL
ಹಸುರು ಪದ್ಯದ ಆಡಿಯೋಗಾಗಿ ತುಂಬಾ ಧನ್ಯವಾದಗಳು ಸರ್. On 07-Oct-2017 1:09 PM, "jagadeesha d m jagadeesha d m" < jagadeesh.dm@gmail.com> wrote: > Thank u so much sir > > jagadeesh > > On 7 Oct 2017 12:41 p.m., "PRAKASHA MANAVACHARI" < > prakashamanavach...@gmail.com> wrote: > >> Hasuru padyada audio >>

Re: [Kannada STF-23985] ಗಾದೆಯ ವಿಸ್ತರಣೆ:

2017-10-05 Thread Saroja PL
3ಅಂಕಗಳಿಗೆ ಇಷ್ಟು ಬರೆಯುವ ಅವಶ್ಯಕತೆ ಇಲ್ಲ. On 03-Oct-2017 9:46 PM, "Padma Sridhar" wrote: > ' ತಾಳಿದವನು ಬಾಳಿಯಾನು'-ಗಾದೆಯ ವಿಸ್ತರಣೆಗಾಗಿ ಈ ಲಿಂಕ್ ನೋಡಿ > https://padmasridhara.blogspot.in/2017/10/blog-post_3.html > > > -- > ಇತಿ ವೃತ್ತಿ ಬಂಧು > ಎ.ಪದ್ಮ > ಸಹ ಶಿಕ್ಷಕಿ > ಮಲ್ಲೇಶ್ವರಂ

Re: [Kannada STF-23748] Please send second language Kannada question paper SA1

2017-09-23 Thread Saroja PL
ಗುಣಸಂಧಿ ಸರಿಯಾಗಿದೆ. On 23-Sep-2017 4:45 PM, "Madhukar Nayak" wrote: > ವಾಕ್ಯ+ಉಕ್ತಿ-ಗುಣಸಂಧಿ > > On Sep 23, 2017 3:52 PM, "Umesh H V" wrote: > > ವಾಕ್ಯೋಕ್ತಿ ಇದು ಯಾವ ಸಂಧಿ > > On Sep 23, 2017 2:35 PM, "manjunath patil" wrote: > >>

Re: [Kannada STF-23675] ತತ್ಸಮ-ತದ್ಭವ

2017-09-20 Thread Saroja PL
ಹಂಸ - - ಅಂಚೆ, ನಿತ್ಯ - - ನಿಚ್ಚ On 20-Sep-2017 2:12 PM, "Ranapratap rao" wrote: ಗುರುಗಳೆ, ಸೂರ್ಯ > ಸೂರಯ ಸರಿ/ತಪ್ಪು On 20-Sep-2017 1:32 pm, "KRISHNA GOWDA" wrote: > krishnegowda > > ಸೂರ್ಯ--ಸೂಸಯ > > 2017-08-28 20:00 GMT+05:30 Ramesh Sunagad

Re: [Kannada STF-23643]

2017-09-19 Thread Saroja PL
ಅರಸನ +ಮನೆ---ಅರಮನೆ ತಲೆಯ+ಕೂದಲು - - - ತಲೆಗೂದಲು ಅದರಂತೆ On 19-Sep-2017 3:04 ಪುರದ +ಅಭಿವೃದ್ಧಿ___ಪುರೋಭಿವ್ರಧ್ಧಿPM, "Saroja PL" < pls.sar...@gmail.com> wrote: ಇದು ಸಂಧಿಪದವಲ್ಲ. ಸಮಾಸ. ಅರ್ಥ ಕೆಡುವಂತಿದ್ದರೆ ಬಿಡಿಸಬಾರದು. ಎಲ್ಲ ಪದಗಳೂ ಸಂಧಿಯಾಗವು. ಈ ಪದ ತ ತತ್ಪುರುಷ ಸಮಾಸ. On 19-Sep-2017 12:52 PM, &q

Re: [Kannada STF-22815] Pyara

2017-08-18 Thread Saroja PL
ಖಂಡಿಕೆ ಎನ್ನುತ್ತಾರೆ. On 18-Aug-2017 12:26 PM, "udaya kumara g s" wrote: > Thank u > On 18-Aug-2017 12:24 pm, "Revathi Revathihb" > wrote: > >> Pyara ge kannada dalli kandike antare >> >> On Aug 18, 2017 12:06 PM, "udaya kumara g s"

Re: [Kannada STF-22723] ನಿರೀಕ್ಷೆಯಲ್ಲಿದ್ಧೇನೆ ...

2017-08-15 Thread Saroja PL
ಎಲ್ಲ ಶಿಕ್ಷಕರ ಮನಸ್ಸಿಗೆ ನೀವು ಮೂರ್ತ ರೂಪ ಕೊಟ್ಟಿದ್ದೀರ ಮೇಡಂ ನಿಮ್ಮ ಕವನ ತುಂಬಾ ಸೊಗಸಾಗಿ ಮೂಡಿಬಂದಿದೆ. On 15-Aug-2017 9:34 AM, "VATHSALA T S T S" wrote: > Super madom > > On Aug 15, 2017 9:15 AM, "sharanappa gaji" <0009ssg...@gmail.com> wrote: > >> ಉತ್ತಮವಾಗಿದೆ ಕವನ >> >> On Aug 15, 2017

Re: [Kannada STF-22700] Photo from ಚಂದ್ರೇಗೌಡನಾರಮ್ನಳ್ಳಿ

2017-08-13 Thread Saroja PL
Oh super sir. Congratulations. On 13-Aug-2017 9:17 PM, "chandregowda m d" wrote: > > > Chandregowda m.d. pin 573119. mo 8722199344 > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

Re: [Kannada STF-22667] ಪುರವಣಿಗರು ಪದದಅರ್ಥ ತಿಳಿಸಿ.

2017-08-11 Thread Saroja PL
ಈಪಾಠದಲ್ಲಿ ಪುರವಣಿಗರು ಎಂದರೆ ಊರಿನ ಜನ. On 11-Aug-2017 11:14 PM, "shuveb nawaz" wrote: > Puravanigaru Andre urina jana > > On Jul 23, 2017 1:54 PM, "manjanagowda k g" > wrote: > >> ಪತ್ರಿಕೆಯವರು ಇರಬಹುದು >> >> On 23-Jul-2017 8:42 AM, "patil patil"

Re: [Kannada STF-22647] ಸಮಾಸ ತಿಳಿಸಿ

2017-08-10 Thread Saroja PL
ಹೌದು ಸರ್ ಇದುಅಂಶಿ ಸಮಾಸ On 10-Aug-2017 8:57 AM, "Balappa Arjanal" wrote: ಇದುಒಂದುಅಂಶವನ್ನುತೋರಿಸುವ,ಕಾರಣಿದುಅಂಶಿಸಮಾಸಸರ್. On 9 Aug 2017 9:18 p.m., "sadu" wrote: > ಮೇಲಂತಸ್ತು ಇದು ಅಂಶಿ ಸಮಾಸ ಆಗುತ್ತಾ ಇದು ಸರಿನಾ > > > > > > Sent from OPPO Mail > On maharaj

Re: [Kannada STF-22563] Angala padada tadbhava roopavenu

2017-08-06 Thread Saroja PL
ಅಂಗಳ_ಅಂಕಣ On 06-Aug-2017 10:28 PM, "Mangala Goraguddi" wrote: > ಅಂಗಣ > On Aug 3, 2017 11:12 PM, "manjanagowda k g" > wrote: > >> ಅಂಗಳ .ಅಂಗಣ >> >> On 02-Aug-2017 12:55 PM, "Jagadeesh C" wrote: >> >>> ಅಂಗಳ-ಅಂಕಣ >>>

Re: [Kannada STF-22528] ಜ್ಞಾನಪೀಠ ಪುರಸ್ಕೃತರು ಅನುಕ್ರಮವಾಗಿ..

2017-08-04 Thread Saroja PL
"ಅಮ್ಮ ಚಂದ್ರ ಗಿರಿ ಶಿವ ಬೇಕು" ಈ ಸೂತ್ರದ ಸಹಾಯ ಇದ್ರೆ ಸಾಕು. ಅ_ಅನಂತಮೂರ್ತಿ, ಮ_ಮಾಸ್ತಿ, ಚಂದ್ರ_ಚಂದ್ರಶೇಖರ ಕಂಬಾರ, ಗಿರಿ_ಗಿರೀಶ್, ಶಿವ_ಕಾರಂತ, ಬೇ_ಬೇಂದ್ರೆ, ಕು_ಕುವೆಂಪು. On 04-Aug-2017 9:09 PM, "Shridhar Patil" wrote: > ಕುಬೇ ಕಾಮಾ ಗೋಅ ಕಾಕ > ಕುವೆಂಪು > ಬೇಂದ್ರೆ > ಕಾರಂತರು > ಮಾಸ್ತಿ > ಗೋಕಾಕರು >

Re: [Kannada STF-22525] ಸ್ವಾತಂತ್ರ್ಯ ವರ್ಧಂತಿಗೆ ಒಂದು ಗೀತೆ

2017-08-04 Thread Saroja PL
ಅಲ್ಪಾ ಸರ್ >>>> >>>> On 03-Aug-2017 9:13 AM, "chandregowda m d" <mdchandrego...@gmail.com> >>>> wrote: >>>> >>>>> ಹೌದು >>>>> >>>>> Chandregowda m.d. pin 573119. mo 8722199344 >

Re: [Kannada STF-22498] ಸ್ವಾತಂತ್ರ್ಯ ವರ್ಧಂತಿಗೆ ಒಂದು ಗೀತೆ

2017-08-02 Thread Saroja PL
ಹಾಡು ತುಂಬಾ ಚೆನ್ನಾಗಿದೆ ಸರ್. ಇದು ನೀವೇ ರಚಿಸಿದ ಗೀತೆಯಾ? On 03-Aug-2017 6:50 AM, "chandregowda m d" wrote: > ಜಯಗೀತ > > ಯಾರು ಕೊಟ್ಟರು? ಯಾರು ತಂದರು ? > ಸ್ವತಂತ್ರವನು ದೇಶಕೆ ! > ಯಾರು ಹಚ್ಚಿದ ನಂದಾ ದೀಪವು ? > ಬೆಳಗುತಿಹುದೀ ನಾಡನು? !//೧// > > ಭರತ ಮಾತೆಯ ಕಣ್ಣ ನೀರನು

Re: [Kannada STF-22474] Re: kannada shanga

2017-08-01 Thread Saroja PL
ಸರ್ /ಮೇಡಂ ಯಾರಾದರೂ ದಯವಿಟ್ಟು ಶಬರಿಯ ತಂದೆ ತಾಯಿಯ ಹೆಸರು ತಿಳಿಸಿ. On 01-Aug-2017 2:42 PM, "Shankara Nanda" wrote: > > Hai sir/madam > 10th std kannada 3rd language notes, studey material idre kalsi please > On Sunday, July 30, 2017 at 11:20:34 AM UTC-5, kannadamagadi wrote:

Re: [Kannada STF-22454] Fwd: Londan

2017-07-31 Thread Saroja PL
ಬಹಳಷ್ಟು ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ಸರ್. On 31-Jul-2017 10:44 PM, "maharaj urthal" wrote: > ನಿಮ್ಮ ಈ ಪ್ರಯತ್ನಕ್ಕೆ ದನ್ಯವಾದಗಳು ಸರ್ > > On 31 Jul 2017 10:18 pm, "Bala Subramanyam" wrote: > >> >> -- Forwarded message -- >> From: Bala

Re: [Kannada STF-22449] ನಿಯತಿಯನಾರ್ ಮೀರಿದಪರ್

2017-07-31 Thread Saroja PL
ಧನ್ಯವಾದಗಳು ಮೇಡಂ. On 31-Jul-2017 9:28 PM, "Chinna Reddy" wrote: > ಧನ್ಯವಾದಗಳು > > On 31 Jul 2017 7:43 p.m., "Mamata Bhagwat1" > wrote: > >> ೯ ನೇ ತರಗತಿ ಪ್ರಥಮ ಭಾಷೆ ಕನ್ನಡ ನಿಯತಿಯನಾರ್ ಮೀರಿದಪರ್ ಪದ್ಯಭಾಗದ ಪ್ರಶ್ನೋತ್ತರ >> >> -- >> >> *ಮಮತಾ ಭಾಗ್ವತ್ ಸರ್ಕಾರಿ

Re: [Kannada STF-22149] Document from girish patil

2017-07-21 Thread Saroja PL
ದಯವಿಟ್ಟು ಯಾರಾದರೂ ಶೂನ್ಯವಾದದ ಬಗ್ಗೆ ಮಾಹಿತಿ ನೀಡಿ On 20-Jul-2017 10:51 PM, "Girish Patil" wrote: > Textbook corrections 2017-18 > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

Re: [Kannada STF-22090] SADANA 1

2017-07-18 Thread Saroja PL
ದಯವಿಟ್ಟು ಯಾರಾದರೂ ಶಬರಿಯ ತಂದೆ ತಾಯಿಯ ಹೆಸರು ತಿಳಿಸಿ. On 18-Jul-2017 8:45 PM, "Saroja PL" <pls.sar...@gmail.com> wrote: ಧನ್ಯವಾದಗಳು ಸರ್ /ಮೇಡಂ On 18-Jul-2017 5:00 PM, "Lingappa K" <lingappakalb...@gmail.com> wrote: > Super sir thanks > > On 14-Jul-2

Re: [Kannada STF-22088] SADANA 1

2017-07-18 Thread Saroja PL
ಧನ್ಯವಾದಗಳು ಸರ್ /ಮೇಡಂ On 18-Jul-2017 5:00 PM, "Lingappa K" wrote: > Super sir thanks > > On 14-Jul-2017 6:59 pm, "Kannada Magadi" wrote: > >> >> >> -- >> --- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>

Re: [Kannada STF-22069] SADANA 1

2017-07-17 Thread Saroja PL
ಅಂಗಳಕೇರಿ_ಇದುಯಾವ ಸಂಧಿ? On 17-Jul-2017 4:10 PM, "Sudhakar Kulal" wrote: > ಧನ್ಯವಾದಗಳು > On Jul 14, 2017 6:59 PM, "Kannada Magadi" wrote: > >> >> >> -- >> --- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>

Re: [Kannada STF-21968] ಅಂಗಳ ಪದದ ತದ್ಭವ ರೂಪ ತಿಳಿಸಿ.

2017-07-13 Thread Saroja PL
ಅಂಗಳ ಪದವೇ ತತ್ಭವ. ಇದಕ್ಕೆ ಅಂಕಣ ತತ್ಸಮ. On 13-Jul-2017 6:30 PM, "shanthakumari hk" wrote: > Ankana sariyada pada > > pallavichiguru@gmail-com > > On 13 Jul 2017 6:18 pm, "annapoorna p" wrote: > >> ಅಂಕಣ ಎಂಬುದು ತತ್ಸಮ ಪದ ಅಂಗಳ ತದ್ಭವ >> >> On Jul

Re: [Kannada STF-21889] 10ನೇ ತರಗತಿಯ ಎಲ್ಲಾ ಪಾಠಗಳಿಗೆ ಘಟಕ ಪರೀಕ್ಷಾ ಪ್ರಶ್ನೆಪತ್ರಿಕೆಗಳು

2017-07-10 Thread Saroja PL
ಉತ್ತಮವಾಗಿದೆ ಸರ್. ಧನ್ಯವಾದಗಳು. On 10-Jul-2017 9:50 PM, "prakash ds" wrote: ಅಭಿನಂದನೆ On 09-Jul-2017 5:42 PM, "Ramesh Kanakatte" wrote: > ಸ್ನೇಹಿತರೇ, > 10ನೇ ತರಗತಿಯ ಎಲ್ಲಾ ಪಾಠಗಳಿಗೆ 20 ಅಂಕಗಳಿಗೆ ಘಟಕ ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು > ತಯಾರಿಸಿ

Re: [Kannada STF-21816] unit test padya 1 (8/9/10)

2017-07-08 Thread Saroja PL
ಇಡೀ ಪಾಠಕ್ಕೆ ಒಮ್ಮೆ ಬರೆದರೆ ಸಾಕು. On 07-Jul-2017 9:52 PM, "Ravindranathachari Ravidranathachari" < kpr@gmail.com> wrote: > ಸರ್ ಪಾಠಟಿಪ್ಪಣಿ ಇಡೀಪಾಠವನ್ನು ಒಮ್ಮೆ ಬರೆಯಬೇಕೊ ಅಥವಾ೫ ಯನ್ನು ಪ್ರತಿ ಘಟಕಕ್ಕೂ > ಬರೆಯಬೇಕೋ ತಿಳಿಸಿರಿ > > On Jul 4, 2017 8:31 PM, "Raveesh kumar b" wrote: > >> -- >>

Re: [Kannada STF-21814] *ಅದ್ಭುತವಾದ ಈ ಪ್ರೆರಣಾ ಸಾಲನ್ನು ಓದಿ*

2017-07-08 Thread Saroja PL
ನಿಜವಾದ ಸತ್ಯ ಮೇಡಂ On 08-Jul-2017 6:53 PM, "Jayalaxmi Kmahipalreddy" < jayalaxmikmahipalre...@gmail.com> wrote: > Please send Kannada 2nd language 10th new syllabus lesson notes , work > done and action plan. > > On Jul 7, 2017 10:23 PM, "Sameera samee" wrote: > >>

Re: [Kannada STF-21784] ಹೊಸಹಾಡು

2017-07-06 Thread Saroja PL
ಧನ್ಯವಾದಗಳು ಮೇಡಂ. On 06-Jul-2017 10:56 PM, "manjula c" wrote: > ಹಾಗೆ ಬೆಡಗಿನ ತಾಣ ಜಯಪುರ ಗದ್ಯದ ತರಗತಿ ಬರಹ ಕಳುಹಿಸಿ ಮೇಡಮ್ ದಯಮಾಡಿ.. > > On 6 Jul 2017 10:43 pm, "girisha kh" wrote: > >> Word nalli kalisi >> On 6 Jul 2017 22:06, "Mamata Bhagwat1"

Re: [Kannada STF-21442] ೧೦ ನೇ ತರಗತಿ ಪ್ರಥಮ ಭಾಷೆ ಕನ್ನಡ ಪ್ರಶ್ನೋತ್ತರ

2017-06-22 Thread Saroja PL
Thanks for your help mam. On 22-Jun-2017 7:21 PM, "MALLAPPA D PADANDAR" wrote: > ೧೦ನೇ ತರಗತಿ ಪ್ರಥಮ ಭಾಷೆ ಕನ್ನಡ ಪ್ರಶ್ನೋತ್ತರ ಮಾಲಿಕೆ ಕಾರ್ಯ ಚೆನ್ನಾಗಿ ಮೂಡಿ ಬಂದಿದೆ. > ಧನ್ಯವಾದಗಳು. > > On Jun 19, 2017 9:59 PM, "Mamata Bhagwat1" > wrote:

Re: [Kannada STF-21427] ಸಂಧ್ಯಕ್ಷರಗಳ ವಿವರಣೆ

2017-06-22 Thread Saroja PL
ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್. ಧನ್ಯವಾದಗಳು. On 22-Jun-2017 6:46 AM, "ಸತೀಷ್ ಎಸ್" wrote: > *ಸಂಧ್ಯಕ್ಷರಗಳ ಸ್ಪಷ್ಟ ವಿವರಣೆ* > > ತಪ್ಪುಗಳಿದ್ದರೆ ಚರ್ಚಿಸಿ. > > ೧) ಅ+ಇ=ಏ, > ೨) ಅ+ಈ=ಏ, > ೩) ಅ+ಉ=ಓ, > ೪) ಅ+ಊ=ಓ. > > ೧) ಅ+ಇ=ಏ > (ನರ+ಇಂದ್ರ=ನರೇಂದ್ರ) > > ೨) ಅ+ಈ=ಏ > (ನರ+ಈಶ=ನರೇಶ) > > ೩) ಅ+ಉ=ಓ >

Re:[Kannada STF-21418] ಚಂದ್ರಶೇಖರ ಪಾಟೀಲರ ಜನುಮ ದಿನ. ಅವರ ಬಗ್ಗೆ ಮಾಹಿತಿ.

2017-06-21 Thread Saroja PL
ಒಳ್ಳೆಯ ಮಾಹಿತಿ ನೀಡಿದವರಿಗೆ ಧನ್ಯವಾದಗಳು. On 19-Jun-2017 6:53 PM, "hrajanna129" wrote: > ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಮೇಡಂ > > Sent from my Mi phone > On Jun 19, 2017 6:25 PM, Sameera samee wrote: > > ನೆನ್ನೆಯ ದಿನ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ

Re: [Kannada STF-21406] 5 'E Model Notes Of Lesson 2017-18

2017-06-21 Thread Saroja PL
ಬಹಳ ಚೆನ್ನಾಗಿದೆ ಸರ್. ಇದೇ ರೀತಿ ಮುಂದುವರಿಸಿ. ಧನ್ಯವಾದಗಳು ಸರ್. On 20-Jun-2017 10:40 PM, "guruiv naik" wrote: ನಿಮ್ಮ ಪ್ರಯತ್ನ ಉತ್ತಮವಾಗಿದ್ದು ಇತರರಿಗೆ ಪ್ರೇರಣೆ ನೀಡುವಂಥದ್ದು ಗುರುಗಳೇ.. On 18 Jun 2017 9:49 p.m., "Raveesh kumar b" wrote: > 5 'ಇ' ಮಾದರಿಯಲ್ಲಿ ಸರಳವಾಗಿ

Re: [Kannada STF-20704] ಕೆಮ್ಮನೆ ಮೀಸೆವೊತ್ತೆನೇ (ಪಂಪ )

2017-05-14 Thread Saroja PL
Tnkq mam On 14-May-2017 12:58 PM, "SHIVANANDA H J" wrote: > ಧನ್ಯವಾದಗಳು ಮೇಡಂ ನಿಮ್ಮ ಈ ಪರಿಶ್ರಮ ಅನೇಕ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ > ಉಪಯುಕ್ತವಾಗಿದೆ. > > > > > > > > > * ಇಂದ,ಶ್ರೀ ಶಿವಾನಂದ ಹೆಚ್ ಜೆ.ಕನ್ನಡ ಭಾಷಾ ಶಿಕ್ಷಕರುಸರ್ಕಾರಿ ಪದವಿ ಪೂರ್ವ ಕಾಲೇಜು ( > ಪ್ರೌಢಶಾಲಾ ವಿಭಾಗ )ಆನವೇರಿ,

Re: [Kannada STF-20105] ಪರಸ್ಪರ ವರ್ಗಾವಣೆ ಬಯಸುವ ಪ್ರೌಢಶಾಲಾ ಶಿಕ್ಷಕರ ಮಾಹಿತಿ ವಿನಿಮಯ ತಂತ್ರಾಂಶ.

2017-04-02 Thread Saroja PL
May 29 school reopens. On 28-Mar-2017 7:58 PM, "balarajukgt" wrote: > > > > > Sent from my Samsung Galaxy smartphone. > > Original message > From: Mahesh S > Date: 26/03/2017 8:01 p.m. (GMT+05:30) > To:

Re: [Kannada Stf-19229] ತದ್ದಿತಾಂತವ್ಯಯದ ಪ್ರತ್ಯಯಗಳು

2017-02-07 Thread Saroja PL
ಚನ್ನಾಗಿದೆ☺️ On 07-Feb-2017 10:20 PM, "MAHANTESH KONNUR" wrote: > Nice sir > > On 7 Feb 2017 10:01 p.m., "ಸತೀಷ್ ಎಸ್" wrote: > >> ತದ್ದಿತಾಂತವ್ಯಯದ ಪ್ರತ್ಯಯಗಳು >> ನೆನಪಿಡಲು ಸರಳ , ಸಣ್ಣ ಸಂಭಾಷಣೆ ಹೀಗಿದೆ ನೋಡಿ. >> >> >> >> ಸತೀಷ್ ಎಸ್, ಜಮಾದಾರ >> ಮೊ ನಂ ೮೧೯೭೪೪೯೨೨೭ >>